Date : Tuesday, 21-04-2015
ಪೋರಬಂದರ್: ಭಾರೀ ಪ್ರಮಾಣದ ಮಾದಕ ದ್ರವ್ಯಗಳನ್ನು ಹೊತ್ತು ಸಾಗುತ್ತಿದ್ದ ಶಂಕಿತ ಪಾಕಿಸ್ಥಾನದ ದೋಣಿಯನ್ನು ಗುಜರಾತಿನ ಪೋರಬಂದರಿನಲ್ಲಿ ಭಾರತೀಯ ನೌಕಾ ಮತ್ತು ಕರಾವಳಿ ತಟ ರಕ್ಷಣಾ ಸಿಬ್ಬಂದಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಸುಮಾರು ರೂ.600 ಕೋಟಿ ಮೌಲ್ಯದ 200ಕೆ.ಜಿ ಹೆರಾಯಿನ್‌ನನ್ನು ಈ ದೋಣಿಯಿಂದ ವಶಪಡಿಸಿಕೊಳ್ಳಲಾಗಿದೆ....