Date : Thursday, 23-07-2015
ಜಾಬಲ್‌ಪುರ್: ಮಧ್ಯಪ್ರದೇಶದ ಜಾಬಲ್‌ಪುರ್‌ದಲ್ಲಿನ ಖಾಸಗಿ ಶಿಕ್ಷಣ ಸಂಸ್ಥೆಯೊಂದು ತನ್ನ ಪಠ್ಯಪುಸ್ತಕದಲ್ಲಿ ಪಾಕಿಸ್ಥಾನದ ಮಾಜಿ ಸೇನಾಡಳಿತಗಾರ ಪರ್ವೇಜ್ ಮುಶರಫ್‌ನನ್ನು ಶ್ರೇಷ್ಠ ವ್ಯಕ್ತಿಗಳ ಸಾಲಿಗೆ ಸೇರ್ಪಡಿಸಿದೆ. 3ನೇ ತರಗತಿಯ ಪಠ್ಯಪುಸ್ತಕದಲ್ಲಿ ಆರು ಮಂದಿ ಶ್ರೇಷ್ಠ ವ್ಯಕ್ತಿಗಳ ಪಟ್ಟಿ ನೀಡಲಾಗಿದ್ದು, ಇದರಲ್ಲಿ ಮುಶರಫ್ ಕೂಡ ಒಬ್ಬ....