News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ದೆಹಲಿ ಮೇಲೆ ಮೋದಿ ದ್ವೇಷ ಸಾಧನೆ: ಕೇಜ್ರಿ

ನವದೆಹಲಿ: ದೆಹಲಿ ವಿಧಾನಸಭೆಯಲ್ಲಿ ಸೋಲನ್ನು ಅರಗಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಾಧ್ಯವಾಗುತ್ತಿಲ್ಲ, ಅದಕ್ಕಾಗಿ ಅವರು ಲೆಫ್ಟಿನೆಂಟ್ ಗವರ್ನರ್ ಅವರ ಮೂಲಕ ದೆಹಲಿ ಜನತೆಯ ಮೇಲೆ ದ್ವೇಷ ಸಾಧನೆ ಮಾಡುತ್ತಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ. ದೆಹಲಿ ಮುಖ್ಯಮಂತ್ರಿ ಅಧಿಕಾರ...

Read More

ಇನ್ಷುರೆನ್ಸ್ ಯೋಜನೆಗೆ ಒಳಪಟ್ಟ 10 ಕೋಟಿ ಜನ: ಮೋದಿ ಸಂತಸ

ನವದೆಹಲಿ: ಎನ್‌ಡಿಎ ಸರ್ಕಾರ ಇತ್ತೀಚಿಗೆ ಜಾರಿಗೊಳಿಸಿದ 3 ಸಾಮಾಜಿಕ ಭದ್ರತಾ ಯೋಜನೆಗಳು ನಿರೀಕ್ಷೆಗೂ ಮೀರಿ ಯಶಸ್ಸನ್ನು ಸಾಧಿಸುತ್ತಿದೆ. ಇದುವರೆಗೆ ಈ 3 ಯೋಜನೆಗಳನ್ನು 10 ಕೋಟಿಗೂ ಅಧಿಕ ಮಂದಿ ನೋಂದಾವಣೆ ಮಾಡಿಕೊಂಡಿದ್ದಾರೆ. ಆರಂಭವಾದ 1 ತಿಂಗಳಲ್ಲೇ 10 ಕೋಟಿಗೂ ಅಧಿಕ ಮಂದಿ...

Read More

ಮೋದಿ ಬಾಂಗ್ಲಾ ಪ್ರವಾಸ ಆರಂಭ

ನವದೆಹಲಿ: ಪ್ರಧಾನಿ ನರೇಂದ್ರ ಎರಡು ದಿನಗಳ ಪ್ರವಾಸಕ್ಕಾಗಿ ಬಾಂಗ್ಲಾದೇಶಕ್ಕೆ ತೆರಳಿದ್ದಾರೆ. ಶನಿವಾರ ಬೆಳಿಗ್ಗೆ ಢಾಕಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಬಾಂಗ್ಲಾ ಪ್ರಧಾನಿ ಶೇಕ್ ಹಸೀನಾ ಬರಮಾಡಿಕೊಂಡರು. ಮೋದಿಗೆ ಸ್ವಾಗತ ಕೋರುವ ದೊಡ್ಡ ದೊಡ್ಡ ಬ್ಯಾನರ್‌ಗಳನ್ನು, ಮೋದಿ ಕಟೌಟ್‌ಗಳನ್ನು ಢಾಕಾದಲ್ಲಿ ಹಾಕಲಾಗಿದೆ....

Read More

ಮೋದಿಗೆ ರಾಮಮಂದಿರದ ಬಗ್ಗೆ ಮಾತನಾಡಲು ಇದು ಸಕಾಲ

ನವದೆಹಲಿ: ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ರಾಮಮಂದಿರದ ಬಗೆಗಿನ ತಮ್ಮ ಮನಸ್ಸಿನ ಮಾತನ್ನು ಆಡಲು ನರೇಂದ್ರ ಮೋದಿಯವರಿಗೆ ಇದು ಸಕಾಲ ಎಂದು ಶಿವಸೇನೆ ಹೇಳಿದೆ. ಬಿಜೆಪಿ ಸಂಸದ ವಿನಯ್ ಕಟಿಯಾರ್ ಅವರು ಇತ್ತೀಚಿಗೆ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ತನ್ನ ಮುಖವಾಣಿ...

Read More

ಗಿಡ ನೆಟ್ಟು ಪರಿಸರ ದಿನ ಆಚರಿಸಿದ ಮೋದಿ

ನವದೆಹಲಿ: ಅತ್ಯಮೂಲ್ಯ ಪ್ರಕೃತಿಯ ರಕ್ಷಣೆಯ ಬಗ್ಗೆ ಜಾಗತಿಕ ಮಟ್ಟದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಇಂದು(ಜೂನ್5)ರಂದು ವಿಶ್ವಪರಿಸರ ದಿನವನ್ನು ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಅಧಿಕೃತ ನಿವಾಸ 7 ಆರ್‌ಸಿಆರ್‌ನ ಆವರಣದಲ್ಲಿ ಸ್ವತಃ ಗಿಡ ನೆಡುವ ಮೂಲಕ ಪರಿಸರ ದಿನವನ್ನು ಆಚರಿಸಿದರು,...

Read More

ಮೋದಿ ಭೇಟಿಯಾದ ದೇವೇಗೌಡರು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ನವದೆಹಲಿಗೆ ತೆರಳಿ ಪ್ರಧಾನಿಯನ್ನು ಭೇಟಿಯಾದರು. ಬುಧವಾರ ಸಂಜೆ ಪ್ರಧಾನಿ ನಿವಾಸ ರೇಸ್‌ಕೋರ್ಸ್ ರಸ್ತೆಯಲ್ಲಿನ 7 ಆರ್‌ಸಿಆರ್‌ಗೆ ತೆರಳಿ ಮೋದಿಯನ್ನು ಭೇಟಿಯಾದ ಅವರು, ಹಲವಾರು ವಿಷಯಗಳ ಬಗ್ಗೆ ಚರ್ಚಿಸಿದರು....

Read More

ಮೋದಿ ಕ್ಷಮೆಯಾಚಿಸಿದ ಗೂಗಲ್

ನವದೆಹಲಿ: ಟಾಪ್ 10 ಕ್ರಿಮಿನಲ್‌ಗಳ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವನ್ನೂ ಪ್ರಕಟಿಸಿದ ಅಂತರ್ಜಾಲ ದಿಗ್ಗಜ ಗೂಗಲ್ ಸಂಸ್ಥೆ ಕ್ಷಮೆಯಾಚನೆ ಮಾಡಿದೆ. ಗೊಂದಲ ಮತ್ತು ತಪ್ಪು ತಿಳುವಳಿಕೆಯ ಪರಿಣಾಮವಾಗಿ ಮೋದಿ ಭಾವಚಿತ್ರ ಪ್ರಕಟಗೊಂಡಿದೆ ಎಂದು ಅದು ಸ್ಪಷ್ಟನೆ ನೀಡಿದೆ. ‘ಮೋದಿ ಚಿತ್ರ...

Read More

ಗಿಡ ನೆಟ್ಟು ಪರಿಸರ ದಿನ ಆಚರಿಸಲಿದ್ದಾರೆ ಮೋದಿ

ನವದೆಹಲಿ: ಪ್ರತಿವರ್ಷ ಜೂನ್ 5ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತಿದೆ. ಈ ಬಾರಿ ಪ್ರಧಾನಿ ನರೇಂದ್ರ ಮೋದಿಯವರು ತಾವೇ ಸ್ವತಃ ಗಿಡಗಳನ್ನು ನೆಟ್ಟು ದೇಶದ ಜನತೆಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ. ‘ಪರಿಸರವನ್ನು ಸ್ವಚ್ಛ ಹಾಗೂ ಹಸಿರಾಗಿ ಇಡಿ’ ಎಂದು ಮೋದಿ...

Read More

ಗೂಗಲ್ ಟಾಪ್ 10 ಕ್ರಿಮಿನಲ್ ಪಟ್ಟಿಯಲ್ಲಿ ಮೋದಿ!

ನವದೆಹಲಿ: ಟಾಪ್ 10 ಕ್ರಿಮಿನಲ್‌ಗಳ ಪಟ್ಟಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ಗೂಗಲ್ ಪ್ರಕಟಿಸಿದೆ, ಈ ಮೂಲಕ ಭಾರತಕ್ಕೆ ಅಪಮಾನ ಮಾಡಿದೆ. ದಾವೂದ್ ಇಬ್ರಾಹಿಂ, ಒಸಮಾ ಬಿನ್ ಲಾದೆನ್ ಮುಂತಾದ ಜಗತ್ತಿನ ಟಾಪ್ 10 ಘೋರ ಅಪರಾಧಿಗಳ ಪೈಕಿ ಮೋದಿಯನ್ನೂ...

Read More

ಮೋದಿಯನ್ನು ಬಂಧಿಸಿದರೆ 100 ಕೋಟಿ ಇನಾಮು: ಜಮಾತ್ ನಾಯಕ

ಶ್ರೀನಗರ: ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಹಿಡಿದು ತರುವವರಿಗೆ 100 ಕೋಟಿ ರೂಪಾಯಿ ಇನಾಮು ನೀಡುವುದಾಗಿ ಜಮಾತ್-ಇ-ಇಸ್ಲಾಮೀ ಸಂಘಟನೆಯ ಮುಖಂಡ ಸಿರಾಜ್-ಉಲ್-ಹಕ್ ಘೋಷಣೆ ಮಾಡಿದ್ದಾನೆ. ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ ರಾವಲ್‌ಕೋಟ್‌ನಲ್ಲಿ ಸೋಮವಾರ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ್ದ ವೇಳೆ ಆತ ಈ ಘೋಷಣೆ...

Read More

Recent News

Back To Top