ನವದೆಹಲಿ: ಟಾಪ್ 10 ಕ್ರಿಮಿನಲ್ಗಳ ಪಟ್ಟಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ಗೂಗಲ್ ಪ್ರಕಟಿಸಿದೆ, ಈ ಮೂಲಕ ಭಾರತಕ್ಕೆ ಅಪಮಾನ ಮಾಡಿದೆ.
ದಾವೂದ್ ಇಬ್ರಾಹಿಂ, ಒಸಮಾ ಬಿನ್ ಲಾದೆನ್ ಮುಂತಾದ ಜಗತ್ತಿನ ಟಾಪ್ 10 ಘೋರ ಅಪರಾಧಿಗಳ ಪೈಕಿ ಮೋದಿಯನ್ನೂ ಹಾಕಿರುವುದು ಅವರ ಅಭಿಮಾನಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ತಕ್ಷಣ ಗೂಗಲ್ ಮೋದಿಯ ಹೆಸರನ್ನು ಈ ಪಟ್ಟಿಯಿಂದ ಹಿಂತೆಗೆಯಬೇಕು ಎಂದು ಮೋದಿ ಅಭಿಮಾನಿಗಳು ಆಗ್ರಹಿಸಿದ್ದಾರೆ.
ಜನರಿಂದ ಆಯ್ಕೆಯಾಗಿ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಧಾನಿಯಾಗಿರುವ ಮೋದಿಯನ್ನು ಕ್ರಿಮಿನಲ್ ಪಟ್ಟಿಗೆ ಸೇರಿಸುವ ಮೂಲಕ ಗೂಗಲ್ ಭಾರತಕ್ಕೆ ಅವಮಾನ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.