Date : Friday, 22-05-2015
ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಮತ್ತೊಮ್ಮೆ ದುಷ್ಕರ್ಮಿಗಳ ಗುಂಪೊಂದು ಪಾಕಿಸ್ಥಾನ ಮತ್ತು ಲಷ್ಕರ್-ಇ-ತೋಬ್ಬಾ ಉಗ್ರ ಸಂಘಟನೆಯ ಧ್ವಜವನ್ನು ಹಾರಿಸಿ ಭಾರತಕ್ಕೆ ಅವಮಾನ ಮಾಡಿದೆ. ಶ್ರೀನಗರದ ನೌಹಟ್ಟಾ ಪ್ರದೇಶದಲ್ಲಿ ಜಾಮೀಯ ಮಸೀದಿಯ ಹೊರಭಾಗದಲ್ಲಿ ಶುಕ್ರವಾರದ ಪ್ರಾರ್ಥನೆಯ ಬಳಿಕ ಈ ಘಟನೆ ನಡೆದಿದೆ, ಅಷ್ಟೇ ಅಲ್ಲದೇ...
Date : Tuesday, 28-04-2015
ನವದೆಹಲಿ: ದ್ರೋನ್ ಬಳಸಿ ಲಷ್ಕರ್-ಇ-ತೋಯ್ಬಾ ಮತ್ತು ಜೈಶೇ ಮೊಹಮ್ಮದ್ ಉಗ್ರ ಸಂಘಟನೆಗಳು ರಾಷ್ಟ್ರ ರಾಜಧಾನಿ ಮೇಲೆ ದಾಳಿ ನಡೆಸುವ ಸಂಚು ರೂಪಿಸುತ್ತಿವೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಈ ಹಿನ್ನಲೆಯಲ್ಲಿ ದೆಹಲಿಯಲ್ಲಿ ಯಾರೊಬ್ಬರೂ ಮಾನವ ರಹಿತ ಏರಿಯಲ್ ಏರ್‌ಕ್ರಾಫ್ಟ್‌ಗಳನ್ನು ಹಾರಿಸದಂತೆ...