Date : Monday, 13-07-2015
ನವದೆಹಲಿ: ಪಾಕಿಸ್ಥಾನ ಪ್ರಧಾನಿ ನವಾಝ್ ಶರೀಫ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ರಷ್ಯಾದಲ್ಲಿ ನಡೆಸಿದ ಮಾತುಕತೆ ಫಲಪ್ರಧವಾದಂತೆ ಕಂಡು ಬರುತ್ತಿಲ್ಲ. ಎಂದಿನಂತೆ ಈ ಬಾರಿಯೂ ಪಾಕಿಸ್ಥಾನ ಉಲ್ಟಾ ಹೊಡೆದಿದೆ. ಮುಂಬಯಿ ದಾಳಿಕೋರ ಝಾಕಿ ಉರ್ ಲಖ್ವಿಯ ಧ್ವನಿ ಮಾದರಿಯನ್ನು ಭಾರತಕ್ಕೆ ನೀಡಲು...
Date : Tuesday, 23-06-2015
ನ್ಯೂಯಾರ್ಕ್: ಮುಂಬಯಿ ಸ್ಫೋಟ ಆರೋಪಿ ಝಾಕಿಉರ್ ರೆಹಮಾನ್ ಲಖ್ವಿ ವಿರುದ್ಧ ಕ್ರಮಕೈಗೊಳ್ಳುವಂತೆ ಭಾರತ ವಿಶ್ವಸಂಸ್ಥೆಗೆ ಮಾಡಿದ ಮನವಿಯನ್ನು ಚೀನಾ ತಡೆಹಿಡಿದಿದೆ. ಲಖ್ವಿ ವಿರುದ್ಧ ಭಾರತದ ಬಳಿ ಯಾವುದೇ ನಿಖರ ಸಾಕ್ಷ್ಯಾಧಾರಗಳಿಲ್ಲ ಎಂದು ಚೀನಾ ಹೇಳಿದೆ. ಭಾರತದ ಮನವಿಯನ್ನು ವಿಶ್ವಸಂಸ್ಥೆ ಸಮಿತಿ ಪುರಸ್ಕರಿಸಿತ್ತು,...
Date : Friday, 15-05-2015
ನವದೆಹಲಿ: ಪಾಕಿಸ್ಥಾನದ ವಿವಿಧ ಏಜೆನ್ಸಿಗಳ ಬೇಜವಾಬ್ದಾರಿತನ ಮತ್ತು ಅಸಮರ್ಥತೆಯೇ 26/11 ಮುಂಬಯಿ ದಾಳಿಯ ಮಾಸ್ಟರ್ ಮೈಂಡ್ ಉಗ್ರ ಝಾಕಿಉರ್ ರೆಹಮಾನ್ ಲಖ್ವಿಯ ಬಿಡುಗಡೆಗೆ ಕಾರಣವಾಯಿತು ಎಂದು ಕೇಂದ್ರ ಹೇಳಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹಖಾತೆ ರಾಜ್ಯಸಚಿವ ಕಿರಣ್ ರಿಜ್ಜು ‘ಲಖ್ವಿ...
Date : Saturday, 09-05-2015
ಇಸ್ಲಾಮಾಬಾದ್: 26/11 ಮುಂಬಯಿ ದಾಳಿಯ ಮಾಸ್ಟರ್‌ಮೈಂಡ್ ಝಾಕಿಉರ್ ರೆಹಮಾನ್ ಲಖ್ವಿಯನ್ನು ಬಿಡುಗಡೆಗೊಳಿಸಿರುವುದು ದೊಡ್ಡ ಪ್ರಮಾದ, ಈ ವಿಷಯದ ಬಗ್ಗೆ ಅಮೆರಿಕಾದ ಕಾಳಜಿಯನ್ನು ಪಾಕಿಸ್ತಾನಕ್ಕೆ ತಿಳಿಸಿದ್ದೇವೆ ಎಂದು ಅಮೆರಿಕಾದ ಭಾರತೀಯ ರಾಯಭಾರಿ ರಿಚರ್ಡ್ ವರ್ಮಾ ತಿಳಿಸಿದ್ದಾರೆ. ‘ಮುಂಬಯಿ ದಾಳಿಯ ಆರೋಪಿಗಳಿಗೆ ಶಿಕ್ಷೆಯಾಗಲೇ ಬೇಕು,...
Date : Tuesday, 05-05-2015
ನವದೆಹಲಿ: ಮುಂಬಯಿ ದಾಳಿಯ ಮಾಸ್ಟರ್ ಮೈಂಡ್ ಝಾಕಿಉರ್ ರೆಹಮಾನ್ ಲಖ್ವಿಗೆ ಕ್ಲೀನ್ ಚಿಟ್ ನೀಡಿರುವ ಜಮಾತ್ ಉದ್ ದಾವಾದ ಮುಖಂಡ ಹಫೀಝ್ ಸಯೀದ್ ವಿರುದ್ಧ ಭಾರತ ಕಿಡಿಕಾರಿದೆ. ‘ಸಯೀದ್ ಕೇಳಿಕೆ ಭಾರತದ ನಿಯಮಗಳ ಮೇಲೆ ಯಾವುದೇ ಪ್ರಭಾವವನ್ನೂ ಬೀರುವುದಿಲ್ಲ, ಇಂಥ ವಿಷಯಗಳತ್ತ...
Date : Wednesday, 22-04-2015
ನವದೆಹಲಿ: ಭಯೋತ್ಪಾದನೆಗೆ ತೆರೆಮರೆಯಿಂದ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ಥಾನದ ಮುಖ ಮತ್ತೊಮ್ಮೆ ಬಯಲಾಗಿದೆ, 26/11 ಮುಂಬಯಿ ದಾಳಿಯ ಮಾಸ್ಟರ್‌ಮೈಂಡ್ ಝಾಕಿಉರ್ ರೆಹಮಾನ್ ಲಖ್ವಿಗೆ ಜಾಮೀನು ದೊರಕುವಂತೆ ಮಾಡಿದಲ್ಲದೇ ಇದೀಗ ಆತನಿಗೆ ಸೇನೆಯ ನೆರೆವಿನೊಂದಿಗೆ ಸುರಕ್ಷಿತ ಸ್ಥಳದಲ್ಲಿ ಬದುಕಲು ಅನುವು ಮಾಡಿಕೊಟ್ಟಿದೆ. ಲಖ್ವಿ ಎ.10ರಂದು...
Date : Tuesday, 14-04-2015
ಪಂಜಾಬ್: 26/11 ಮುಂಬಯಿ ದಾಳಿಯ ಮಾಸ್ಟರ್‌ಮೈಂಡ್ ಝಾಕಿಉರ್ ರೆಹಮಾನ್ ಲಖ್ವಿಯ ಬಿಡುಗಡೆಯ ಕ್ರಮವನ್ನು ಪ್ರಶ್ನಿಸಿ ಪಾಕಿಸ್ಥಾನದ ಪಂಜಾಬ್ ಸರ್ಕಾರ ಮಂಗಳವಾರ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ. ಸೋಮವಾರವಷ್ಟೇ ಮುಂಬಯಿ ದಾಳಿ ಪ್ರಕರಣದ ವಿಚಾರಣೆಯನ್ನು ಎರಡು ತಿಂಗಳಿನಲ್ಲ್ಲಿ ಇತ್ಯರ್ಥಗೊಳಿಸಬೇಕು ಎಂದು ವಿಚಾರಣಾಧೀನ ನ್ಯಾಯಾಲಯಕ್ಕೆ ಇಸ್ಲಾಮಾಬಾದ್...
Date : Saturday, 11-04-2015
ನವದೆಹಲಿ: 26/11 ಮುಂಬಯಿ ದಾಳಿಯ ಮಾಸ್ಟರ್ ಮೈಂಡ್ ಝಾಕಿಉರ್ ರೆಹಮಾನ್ ಲಖ್ವಿ ಬಿಡುಗಡೆಗೆ ಇಸ್ರೇಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ‘ಲಖ್ವಿ ಬಿಡುಗಡೆ ಆಘಾತ ಮತ್ತು ಬೇಸರವನ್ನು ಉಂಟುಮಾಡಿದೆ. ಭಯೋತ್ಪಾದನೆಯ ವಿರುದ್ಧ ಹೋರಾಟ ನಡೆಸುವ ಅಂತಾರಾಷ್ಟ್ರೀಯ ಸಮುದಾಯಕ್ಕೆ ಇದು ಹಿನ್ನಡೆಯನ್ನುಂಟು ಮಾಡಿದೆ’ ಎಂದು...
Date : Thursday, 09-04-2015
ಲಾಹೋರ್: ಇಸ್ಲಾಮಾಬಾದ್ ಜೈಲಿನಲ್ಲಿರುವ 26/11ರ ಮುಂಬಯಿ ದಾಳಿಯ ಮಾಸ್ಟರ್‌ಮೈಂಡ್ ಝಾಕಿಯುರ್ ರೆಹಮಾನ್ ಲಖ್ವಿಯನ್ನು ತಕ್ಷಣ ಬಿಡುಗಡೆ ಮಾಡುವಂತೆ ಲಾಹೋರ್ ಹೈಕೋರ್ಟ್ ಪಾಕಿಸ್ಥಾನ ಸರ್ಕಾರಕ್ಕೆ ಗುರುವಾರ ಸೂಚಿಸಿದೆ. ಭಾರತದ ಒತ್ತಡದ ಹಿನ್ನಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸುವ ಆರೋಪದ ಮೇರೆಗೆ ಪಾಕಿಸ್ಥಾನ ಲಖ್ವಿಯನ್ನು ಜೈಲಿನಲ್ಲಿ...