Date : Wednesday, 22-07-2015
ನವದೆಹಲಿ: ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಖ್ಯಾತ ಫಾಸ್ಟ್ ಫುಡ್ ಚೈನ್ ಕೆಎಫ್‌ಸಿಯ ರುಚಿ ರುಚಿಯಾದ ಊಟವನ್ನು ಸವಿಯುವ ಅವಕಾಶವನ್ನು ಪಡೆಯಲಿದ್ದಾರೆ. ಐಆರ್‌ಸಿಟಿಸಿಯು (Indian Railway Catering and Tourism Corporation) ಕೆಎಫ್‌ಸಿಯೊಂದಿಗೆ ಈ ಬಗ್ಗೆ ಒಪ್ಪಂದ ಮಾಡಿಕೊಂಡಿದ್ದು, ಇವೆರಡೂ ಸೇರಿ ಪ್ರಯಾಣಿಕರಿಗೆ...
Date : Friday, 26-06-2015
ಹೈದರಾಬಾದ್: ಕರಿದ ಇಲಿಯನ್ನು ಗ್ರಾಹಕರಿಗೆ ನೀಡಿ ಭಾರೀ ಆಕ್ರೋಶಕ್ಕೆ ಗುರಿಯಾಗಿದ್ದ ಕೆಎಫ್‌ಸಿ ಇದೀಗ ಮತ್ತೊಂದು ಗಂಭೀರ ಆರೋಪಕ್ಕೆ ಗುರಿಯಾಗಿದೆ. ತೆಲಂಗಾಣದ ಐದು ವಿವಿಧ ಶಾಪ್‌ಗಳ ಕೆಎಫ್‌ಸಿ ತಿನಿಸುಗಳ ಸ್ಯಾಂಪಲ್‌ಗಳನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಇದರಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾಗಳು ಇರುವುದು ಪತ್ತೆಯಾಗಿದೆ. ಮಾನವ ತ್ಯಾಜ್ಯದಲ್ಲಿರುವ ಭಯಾನಕ ಬ್ಯಾಕ್ಟೀರಿಯಾಗಳು...
Date : Wednesday, 17-06-2015
ನವದೆಹಲಿ: ಜನ ಬಾಯಿ ಚಪ್ಪರಿಸಿ ಚಪ್ಪರಿಸಿ ತಿನ್ನುವ ಕೆಎಫ್‌ಸಿ( Kentucky Fried Chicken)ನಲ್ಲಿ ಚಿಕನ್ ಬದಲು ಕರಿದ ಇಲಿಯೊಂದು ಅಮೆರಿಕಾದ ವ್ಯಕ್ತಿಗೆ ದೊರೆತಿದೆ. ಸಿಕ್ಕಿದೆ. ಇದರಿಂದಾಗಿ ಕೆಎಫ್‌ಸಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಇಲಿಯನ್ನು ಕಂಡು ಆಘಾತಕ್ಕೊಳಗಾದ ವ್ಯಕ್ತಿ...