Date : Wednesday, 17-02-2021
ನವದೆಹಲಿ: ಕೇರಳದ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರ ಕ್ರೂರತೆಯನ್ನು ಮತ್ತೊಂದು ಹಿಂಸಾಚಾರದ ಘಟನೆ ತೆರೆದಿಟ್ಟಿದೆ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ- ಮಾರ್ಕ್ಸ್‌ವಾದಿಯ 50 ಕ್ಕೂ ಹೆಚ್ಚು ಗೂಂಡಾಗಳು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ನಾಲ್ವರು ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದಾರೆ. ವರದಿಗಳ ಪ್ರಕಾರ,...