News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Monday, 14th September 2026

×
Home About Us Advertise With s Contact Us

ತೆಲಂಗಾಣ ಸಿಎಂಗೆ 5 ಕೋಟಿಯ ಬುಲೆಟ್ ಪ್ರೂಫ್ ಬಸ್!

ಹೈದರಾಬಾದ್; ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ಅವರು ತಮ್ಮ ಪ್ರವಾಸಕ್ಕಾಗಿ 5 ಕೋಟಿ ರೂಪಾಯಿಯ ಬುಲೆಟ್ ಪ್ರೂಫ್ ಬಸ್ಸೊಂದನ್ನು ಖರೀದಿಸಿದ್ದಾರೆ. ಬಸ್ ಮರ್ಸಿಡಿಸ್ ಬೆಂಝ್ ಕಂಪನಿಯದಾಗಿದ್ದು, ಸಾಮಾನ್ಯ ಜನರಂತೆ ಬಸ್‌ನಲ್ಲಿ ಓಡಾಡಬೇಕೆಂಬ ಉದ್ದೇಶದಿಂದ ಈ ಬಸ್‌ನ್ನು ಖರೀದಿಸಿದ್ದಾರೆ ಎಂದು ಅವರ ಪಕ್ಷದ ಮುಖಂಡರು...

Read More

ಕೆಸಿಆರ್‌ಗೆ ನಾಯ್ಡು ಎಚ್ಚರಿಕೆ

ನವದೆಹಲಿ: ವೋಟಿಗಾಗಿ ನೋಟು ಪ್ರಕರಣ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ನಡುವೆ ತೀವ್ರ ವಾಗ್ವಾದವನ್ನು ಸೃಷ್ಟಿಸಿದೆ. ತನ್ನ ವಿರುದ್ಧ ವಿಡಿಯೋ ಬಿಡುಗಡೆ ಮಾಡಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ನಾಯ್ಡು, ನನ್ನನ್ನು ಬಂಧಿಸಲು...

Read More

ಕೆಸಿಆರ್ ವಿರುದ್ಧ ದೂರವಾಣಿ ಕದ್ದಾಲಿಕೆ ಪ್ರಕರಣ

ಹೈದರಾಬಾದ್: ವೋಟಿಗಾಗಿ ನೋಟು ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ನಡುವಿನ ತಿಕ್ಕಾಟ ಮತ್ತಷ್ಟು ಉಲ್ಬಣಗೊಂಡಿದೆ. ನಾಯ್ಡು ಅವರ ದೂರವಾಣಿ ಕರೆಗಳನ್ನು ಕೆ.ಚಂದ್ರಶೇಖರ್ ರಾವ್ ಕದ್ದಾಲಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ...

Read More

Recent News

Back To Top