News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 22nd January 2025


×
Home About Us Advertise With s Contact Us

ಕೊರೋನಾ 3ನೇ ಅಲೆಯಿಂದ ಮಕ್ಕಳ ರಕ್ಷಣೆಗೆ ಬಳ್ಳಾರಿ ಜಿಲ್ಲಾಡಳಿತದ ‘ಬಾಲ ಚೈತನ್ಯ ಯೋಜನೆ’

ಬಳ್ಳಾರಿ: ಸಂಭಾವ್ಯ ಕೊರೋನಾ ಮೂರನೇ ಅಲೆಯಿಂದ ಮಕ್ಕಳನ್ನು ರಕ್ಷಿಸುವ ನಿಟ್ಟಿನಲ್ಲಿ ಬಳ್ಳಾರಿ ಜಿಲ್ಲಾಡಳಿತ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಎಂಬಂತೆ ‘ಬಾಲ ಚೈತನ್ಯ ಯೋಜನೆ’ ಜಾರಿಗೆ ತಂದಿದೆ. ಆರಂಭಿಕ ಹಂತದಲ್ಲಿ ಈ ಯೋಜನೆಯನ್ನು ಬಳ್ಳಾರಿ ನಗರ ಮತ್ತು ಗ್ರಾಮೀಣ, ಹೊಸಪೇಟೆ, ಹಡಗಲಿ...

Read More

ವಿಶ್ವ‌ದ ಮೊದಲ ‘ಜೀರೋ ಕಾರ್ಬನ್’ ಪ್ರಮಾಣಪತ್ರ ಪಡೆದ ರಾಜ್ಯದ ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆ

ಮೈಸೂರು: ಗೃಹ ಆರಾಧನೆ ವಿಭಾಗದಲ್ಲಿ ಜಾಗತಿಕ ಮಟ್ಟದಲ್ಲಿ ವಿಶ್ವದ ಮೊದಲ, ಏಕೈಕ ‘ಜೀರೋ ಕಾರ್ಬನ್’ ಪ್ರಮಾಣಪತ್ರ ಪಡೆದ ಸಂಸ್ಥೆಯಾಗಿ ಕರ್ನಾಟಕದ ಸೈಕಲ್ ಪ್ಯೂರ್ ಅಗರಬತ್ತಿ ಕೀರ್ತಿ ಮುಡಿಗೇರಿಸಿಕೊಂಡಿದೆ. ಮೈಸೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಸೈಕಲ್ ಪ್ಯೂರ್ ಅಗರಬತ್ತಿ ಇಂತಹ ಒಂದು ಪ್ರತಿಷ್ಠೆ‌ಗೆ...

Read More

ಆರೋಗ್ಯ ಕಾರ್ಯಕರ್ತರಿಗೆ ಹೋಂ ಕೇರ್ ಕಿಟ್ ಜೊತೆ ಕೊರೋನಾ ಚಿಕಿತ್ಸೆ ನೀಡಲು ತರಬೇತಿ

ಬೆಂಗಳೂರು: ಕೊರೋನಾ ಮತ್ತು ಅದರ ದುರಂತದ ಬಗ್ಗೆ ತಪ್ಪು ಮಾಹಿತಿ ವಿರುದ್ಧ ಹೋರಾಡುವ ಸಲುವಾಗಿ, ಅದರಿಂದಾದ ತೊಂದರೆ, ಸಾವು, ನೋವುಗಳನ್ನು ಎದುರಿಸಲು ಮುಂಚೂಣಿ ವೈದ್ಯರು ಮತ್ತು ಭಾರತದಿಂದ ವಲಸೆ ಹೋಗಿ ನೆಲೆಸಿರುವ ವಿಜ್ಞಾನಿಗಳು ಸಾಕ್ಷ್ಯ ಆಧಾರಿತ ಕೊರೋನಾ ಆರೈಕೆ‌ ತಂತ್ರಜ್ಞಾನ ಅಭಿವೃದ್ಧಿ...

Read More

ಕೊರೋನಾ ಪ್ರಕರಣ 5%ಕ್ಕಿಂತ ಕಡಿಮೆ ಆದಲ್ಲಿ ಅನ್‌ಲಾಕ್ ಚಿಂತನೆ: ಸಿಎಂ ಯಡಿಯೂರಪ್ಪ

ಬೆಂಗಳೂರು: 5% ಕ್ಕಿಂತ ಕಡಿಮೆ ಕೊರೋನಾ ಸೊಂಕಿತರ ಪ್ರಮಾಣ ಇರುವ ಜಿಲ್ಲೆಗಳಲ್ಲಿ ಲಾಕ್ಡೌನ್ ನಿರ್ಬಂಧಗಳನ್ನು ಸಡಿಲ ಮಾಡುವ ಸಂಬಂಧ ಅಧಿಕಾರಿಗಳು ಮತ್ತು ಸಚಿವ ಸಂಪುಟದ ಜೊತೆ ಚರ್ಚೆ ನಡೆಸಿ ಅಗತ್ಯ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ. ರಾಜ್ಯದಲ್ಲಿ ಜೂ....

Read More

ಬ್ಲ್ಯಾಕ್ ಫಂಗಸ್‌ನಿಂದ 62 ಮಂದಿ ಗುಣಮುಖ: ಡಾ ಕೆ ಸುಧಾಕರ್

ಬೆಂಗಳೂರು: ರಾಜ್ಯದಲ್ಲಿ ಇದುವರೆಗೆ ಸುಮಾರು 1784 ಕಪ್ಪು ಶಿಲೀಂಧ್ರ ಸೋಂಕಿತರ ಪ್ರಕರಣ ಪತ್ತೆಯಾಗಿದೆ, ಇವರಲ್ಲಿ 62 ಮಂದಿ ಗುಣಮುಖರಾಗಿದ್ದಾರೆ ಎಂದು ಸಚಿವ ಡಾ ಕೆ ಸುಧಾಕರ್ ತಿಳಿಸಿದ್ದಾರೆ. ಬ್ಲ್ಯಾಕ್ ಫಂಗಸ್ ಸಂಬಂಧ ಜಿಲ್ಲಾವಾರು ವರದಿಗಳನ್ನು ತರಿಸಿಕೊಳ್ಳಲಾಗಿದೆ. ಸದ್ಯ 1564 ಸೋಂಕಿತರಿಗೆ ಚಿಕಿತ್ಸೆ...

Read More

ಖಾಸಗಿ ಆಸ್ಪತ್ರೆಗಳಲ್ಲಿ ಬ್ಲ್ಯಾಕ್ ಫಂಗಸ್ ಚಿಕಿತ್ಸೆ‌ಗೆ ಸರ್ಕಾರ‌ದಿಂದಲೇ ದರ ನಿಗದಿ: ಡಾ. ಕೆ. ಸುಧಾಕರ್

ಬೆಂಗಳೂರು: ಬ್ಲ್ಯಾಕ್ ಫಂಗಸ್ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ರಾಜ್ಯ ಸರ್ಕಾರ‌ವೇ ದರ ನಿಗದಿ ಮಾಡಲಾಗುವುದು ಎಂದು ಸಚಿವ ಡಾ ಕೆ ಸುಧಾಕರ್ ತಿಳಿಸಿದ್ದಾರೆ. ಕಳೆದ 15 ದಿನಗಳ ಹಿಂದೆ ರಾಜ್ಯದಲ್ಲಿ ಕಪ್ಪು ಶಿಲೀಂಧ್ರ ಸೋಂಕಿನ ಚಿಕಿತ್ಸೆ‌ಗೆ ಔಷಧ ಕೊರತೆ...

Read More

ಬೆಂಗಳೂರಿನ ಮೂರು ಟ್ರೀ ಪಾರ್ಕ್‌ಗಳು ಶೀಘ್ರ ಸಾರ್ವಜನಿಕ‌ರ ಬಳಕೆಗೆ

ಬೆಂಗಳೂರು: ಗಾರ್ಡನ್ ಸಿಟಿ ಬೆಂಗಳೂರಿನಲ್ಲಿ ಮೂರು ಟ್ರೀ ಪಾರ್ಕ್‌ಗಳು ಸಾರ್ವಜನಿಕರ ಬಳಕೆಗೆ ಶೀಘ್ರ‌ವೇ ಮುಕ್ತವಾಗಲಿದೆ. ನಗರದ ಕಬ್ಬನ್ ಪಾರ್ಕ್, ಲಾಲ್ ಬಾಗ್ ಗಳ ಮಾದರಿಯಲ್ಲಿಯೇ ಈ ಟ್ರೀ ಪಾರ್ಕ್ ಅಥವಾ ಗ್ರೀನ್ ಝೋನ್ ಗಳನ್ನು ಅಭಿವೃದ್ಧಿ ಮಾಡಲಾಗಿದ್ದು ಲಾಕ್ಡೌನ್ ಬಳಿಕ ಅವುಗಳನ್ನು...

Read More

50 ಕ್ಕಿಂತ ಹೆಚ್ಚು ಹಾಸಿಗೆಗಳಿರುವ ಪ್ರತಿ ಆಸ್ಪತ್ರೆಯಲ್ಲೂ ಆಕ್ಸಿಜನ್ ಘಟಕ ಕಡ್ಡಾಯ: ರಾಜ್ಯ ಸರ್ಕಾರ

ಬೆಂಗಳೂರು: ರಾಜ್ಯದಲ್ಲಿ 50 ಕ್ಕಿಂತ ಹೆಚ್ಚು ಹಾಸಿಗೆಗಳನ್ನು ಹೊಂದಿರುವ ಎಲ್ಲಾ ಆಸ್ಪತ್ರೆಗಳೂ ವೈದ್ಯಕೀಯ ಆಮ್ಲಜನಕ ಘಟಕಗಳನ್ನು ಕಡ್ಡಾಯವಾಗಿ ಅಳವಡಿಕೆ ಮಾಡಿಕೊಳ್ಳುವಂತೆ ಆರೋಗ್ಯ ಇಲಾಖೆ ಸೂಚಿಸಿದೆ. ಕೊರೋನಾ ಸೋಂಕು ಹೆಚ್ಚಾದ ಬಳಿಕ ವೈದ್ಯಕೀಯ ಆಕ್ಸಿಜನ್ ಬೇಡಿಕೆ ಹೆಚ್ಚಾಗಿದೆ. ಭವಿಷ್ಯದ‌ಲ್ಲಿ ಇಂತಹ ಸ್ಥಿತಿ ನಿರ್ಮಾಣವಾದರೆ...

Read More

ಕೊರೋನಾ ನಿಯಂತ್ರಣ: ಮುಂದಿನ ಎರಡು ವಾರಗಳ ಕಾಲ ಕಾದು ನೋಡಲು ತಜ್ಞರ ಸಲಹೆ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಈ ಸಂಬಂಧ ಇನ್ನೆರಡು ವಾರಗಳ ಕಾಲ ಕಾದು ನೋಡುವಂತೆ ಸರ್ಕಾರಕ್ಕೆ ತಜ್ಞರ ಸಮಿತಿ ತಿಳಿಸಿದೆ. ಕೊರೋನಾ ಪಾಸಿಟಿವಿಟಿ ದರ 5% ಗಿಂತ ಕಡಿಮೆ ಮತ್ತು ಮರಣ ಪ್ರಮಾಣ 1% ಗಿಂತ...

Read More

4 ಲಕ್ಷ ಕಟ್ಟಡ ಕಾರ್ಮಿಕರಿಗೆ ತಲಾ 3 ಸಾವಿರ ವಿತರಣೆಗೆ ಸಿಎಂ ಯಡಿಯೂರಪ್ಪ ಚಾಲನೆ

ಬೆಂಗಳೂರು: ಕೊರೋನಾ ಎರಡನೇ ಅಲೆ ಸಂದರ್ಭದಲ್ಲಿ ಘೋಷಣೆ ಮಾಡಲಾದ ಮೊದಲ ಹಂತದ ಪ್ಯಾಕೇಜ್‌ನಲ್ಲಿ ಕಟ್ಟಡ ಕಾರ್ಮಿಕರಿಗೆ ತಲಾ 3 ಸಾವಿರ ವಿತರಣೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ ನೀಡಿದರು. ಸುಮಾರು 4 ಲಕ್ಷ ಕಟ್ಟಡ ಕಾರ್ಮಿಕರ ಖಾತಗಗೆ ಮೂರು ಸಾವಿರ ವಿತರಿಸಲು 10...

Read More

Recent News

Back To Top