Date : Saturday, 22-06-2019
ನವದೆಹಲಿ: ಜಿಎಸ್‌ಟಿ ಕೌನ್ಸಿಲ್ ಶುಕ್ರವಾರ Anti-profiteering authorityಯ ಅಧಿಕಾರಾವಧಿಯನ್ನು ಎರಡು ವರ್ಷಗಳವರೆಗೆ ವಿಸ್ತರಿಸಿದೆ ಮತ್ತು ಗ್ರಾಹಕರಿಗೆ ಜಿಎಸ್‌ಟಿ ದರ ಕಡಿತದ ಪ್ರಯೋಜನಗಳನ್ನು ವರ್ಗಾಯಿಸದ ಸಂಸ್ಥೆಗಳಿಗೆ ಶೇ 10 ರಷ್ಟು ದಂಡ ವಿಧಿಸಲು ಅನುಮೋದನೆಯನ್ನು ನೀಡಿದೆ. 35 ನೇ ಜಿಎಸ್‌ಟಿ ಕೌನ್ಸಿಲ್ ಸಭೆಯ ನಂತರ ಸುದ್ದಿಗಾರರಿಗೆ...
Date : Tuesday, 18-06-2019
ನವದೆಹಲಿ: ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಕೌನ್ಸಿಲ್ ಜೂನ್ 21 ರಂದು ಸಭೆ ಸೇರಲು ನಿರ್ಧರಿಸಿದ್ದು, ಈ ಸಭೆಯಲ್ಲಿ ತೆರಿಗೆ, ವಿವಿಧ ಸ್ಲ್ಯಾಬ್ ಮತ್ತು ಈ ಸ್ಲ್ಯಾಬ್‌ನ ಅಡಿಯಲ್ಲಿ ಬರುವ ವಸ್ತುಗಳ ಬಗ್ಗೆ ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳುವ ನಿರೀಕ್ಷೆ ಇದೆ....
Date : Tuesday, 14-05-2019
ನವದೆಹಲಿ: ಡಿಜಿಟಲ್ ಪಾವತಿಯನ್ನು ಬೃಹತ್ ಮಟ್ಟದಲ್ಲಿ ಪ್ರಚಾರ ನಡೆಸುವ ಸಲುವಾಗಿ ಭಾರತ ಸರ್ಕಾರವು, ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಆಯ್ಕೆಯನ್ನು ಬಳಸಿ ಎಲ್ಲಾ ಶಾಪ್ಗಳಲ್ಲೂ ಕ್ವಿಕ್ ರೆಸ್ಪಾನ್ಸ್ (ಕ್ಯೂಆರ್) ಕೋಡ್ ಆಧಾರಿತ ಪಾವತಿ ಮಾದರಿಯನ್ನು ಕಡ್ಡಾಯಗೊಳಿಸಲು ಯೋಜನೆಯನ್ನು ರೂಪಿಸುತ್ತಿದೆ. ಜಿಎಸ್‌ಟಿ ಕೌನ್ಸಿಲ್...