Date : Friday, 05-07-2019
ಶ್ರೀನಗರ: ಹಸಿರು ಪರಿಸರವನ್ನು ಸೃಷ್ಟಿಸಲು ಮುಂದಾಗಿರುವ ಸರ್ಕಾರ, ಪರಿಸರ ಸ್ನೇಹಿ ಅಭಿಯಾನವನ್ನು ಹಮ್ಮಿಕೊಳ್ಳುವತ್ತ ಹೆಜ್ಜೆ ಹಾಕಿದೆ. ಈ ಮೂಲಕ ಜನರಿಗೆ ಗಿಡಗಳನ್ನು ನೆಡಲು ಉತ್ತೇಜನವನ್ನು ನೀಡುತ್ತಿದೆ. ಹಸಿರು ಸಂರಕ್ಷಣೆಯ ಗುರಿಯನ್ನು ಸಾಧಿಸುವ ಪ್ರಯತ್ನದಲ್ಲಿರುವ ಜಮ್ಮು ಮತ್ತು ಕಾಶ್ಮೀರ ರಾಜ್ಯವು ಜೂನ್ 2020 ರ ವೇಳೆಗೆ 50...