News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಐರನ್ ಮ್ಯಾನ್ ಟ್ರಿಯಥಾನ್ : ತನ್ನದೇ ದಾಖಲೆಯನ್ನು ಮುರಿದ ಮಾಜಿ ಯೋಧನಿಗೆ ಸೇನೆಯ ಅಭಿನಂದನೆ

ಬರ್ಲಿನ್:  ಐರನ್ ಮ್ಯಾನ್ ಟ್ರಿಯಥಾನ್ ಅನ್ನು ಪೂರ್ಣಗೊಳಿಸಿದ ಯಶಸ್ಸಿಗೆ ಪಾತ್ರರಾಗಿರುವ ನಿವೃತ್ತ ಮೇಜರ್ ಜನರಲ್ ವಿಕ್ರಮ್ ಡೋಗ್ರಾ ಅವರು ಇದೀಗ ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ. ಕಳೆದ ಭಾನುವಾರ ಜರ್ಮನಿಯಲ್ಲಿ ಜರುಗಿದ ಗ್ರೂಲಿಂಗ್ ಈವೆಂಟ್­ನಲ್ಲಿ ಅವರು ಹಂಬರ್ಗ್­ನಲ್ಲಿ ಮಾಡಿದ ತಮ್ಮ ಹಿಂದಿನ  ದಾಖಲೆಯನ್ನು 41...

Read More

ಆರ್­ಎಸ್­ಎಸ್ ಮುಖ್ಯಸ್ಥ ಮೋಹನ್ ಭಾಗವತ್­ರನ್ನು ಭೇಟಿಯಾದ ಜರ್ಮನ್ ರಾಯಭಾರಿ

ನಾಗ್ಪುರ: ಭಾರತದಲ್ಲಿನ ಜರ್ಮನ್ ರಾಯಭಾರಿ ವಾಲ್ಟರ್ ಜೆ ಲಿಂಡ್ನರ್ ಅವರು ಮಹಾರಾಷ್ಟ್ರದ ನಾಗ್ಪುರದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಧಾನ ಕಚೇರಿಗೆ ಬುಧವಾರ ಭೇಟಿ ನೀಡಿದರು. ಈ ವೇಳೆ ಅವರು ಆರ್­ಎಸ್­ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. “ನಾಗ್ಪುರದ ಆರ್­ಎಸ್­ಎಸ್ ಪ್ರಧಾನ ಕಛೇರಿಗೆ ಭೇಟಿ ಮತ್ತು ಸರಸಂಘಚಾಲಕ ಡಾ.ಮೋಹನ್...

Read More

ವಿಶ್ವಸಂಸ್ಥೆಯಲ್ಲಿ ಭಾರತ ಖಾಯಂ ಸದಸ್ಯತ್ವ ಹೊಂದಬೇಕು: ಜರ್ಮನ್ ರಾಯಭಾರಿ

ನವದೆಹಲಿ: ಭಾರತ ವಿಶ್ವಸಂಸ್ಥೆಯಲ್ಲಿ ಖಾಯಂ ಸದಸ್ಯತ್ವವನ್ನು ಪಡೆದುಕೊಳ್ಳಬೇಕು, ಅದರ ಅನುಪಸ್ಥಿತಿಯಿಂದಾಗಿ ವಿಶ್ವಸಂಸ್ಥೆ ವ್ಯವಸ್ಥೆಗಳಲ್ಲಿ ವಿಶ್ವಾಸಾರ್ಹತೆ ಇಲ್ಲದಂತಾಗಿದೆ ಎಂದು ಭಾರತದಲ್ಲಿ ಜರ್ಮನಿಯ ನೂತನ ರಾಯಭಾರಿಯಾಗಿ ನೇಮಕಗೊಂಡಿರುವ ವಾಲ್ಟರ್ ಜೆ ಲಿಂಡ್ನರ್ ಹೇಳಿದ್ದಾರೆ. ಮಂಗಳವಾರ ಲಿಂಡ್ನರ್ ಅವರು ತಮ್ಮ ದೃಢೀಕರಣಗಳನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್...

Read More

ಜರ್ಮನ್‌ನಲ್ಲಿ ಮೋದಿಯಿಂದ ನೇತಾಜೀ ಕುಟುಂಬಸ್ಥರ ಭೇಟಿ

ನವದೆಹಲಿ: ಜರ್ಮನಿ ಪ್ರವಾಸದ ಸಂದರ್ಭ ಪ್ರಧಾನಿ ನರೇಂದ್ರ ಮೋದಿಯವರು ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಅವರ ಕುಟುಂಬ ಸದಸ್ಯರನ್ನು ಭೇಟಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ‘ಮೋದಿ ಅವರು ನೇತಾಜೀ ಅವರ ಸೋದರ ಮೊಮ್ಮಗ ಹಾಗೂ ಖ್ಯಾತ ಉದ್ಯಮಿ ಸೂರ್ಯ ಬೋಸ್...

Read More

ಎ.9ರಿಂದ ಮೋದಿ ವಿದೇಶ ಪ್ರವಾಸ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಎಪ್ರಿಲ್.9ರಿಂದ ಎಂಟು ದಿನಗಳ ಕಾಲ ವಿದೇಶಿ ಪ್ರವಾಸಕೈಗೊಳ್ಳಲಿದ್ದಾರೆ. ಈ ಬಾರಿ ಅವರು ಫ್ರಾನ್ಸ್, ಜರ್ಮನಿ ಮತ್ತು ಕೆನಡಾ ದೇಶಗಳಿಗೆ ಭೇಟಿ ನೀಡಲಿದ್ದಾರೆ. ಎಪ್ರಿಲ್ 9ರಿಂದ 16ರವರೆಗೆ ಅವರು 3 ರಾಷ್ಟ್ರಗಳ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ವಿದೇಶಾಂಗ...

Read More

Recent News

Back To Top