Date : Friday, 03-07-2015
ಪಾಟ್ನಾ: ನಕಲಿ ಸರ್ಟಿಫಿಕೇಟ್‌ಗಳ ಮೂಲಕ ಉದ್ಯೋಗ ಗಿಟ್ಟಿಸಿಕೊಂಡವರ ಎದೆಯಲ್ಲಿ ಈಗ ನಡುಕ ಹುಟ್ಟಿದೆ. ಇದೇ ಕಾರಣಕ್ಕೆ ಬಿಹಾರದಲ್ಲಿ ಒಟ್ಟು 1,400 ಶಿಕ್ಷಕರು ಸ್ವಪ್ರೇರಣೆಯಿಂದ ರಾಜೀನಾಮೆಯನ್ನು ನೀಡಿದ್ದಾರೆ. ಇವರೆಲ್ಲ ನಕಲಿ ಸರ್ಟಿಫಿಕೇಟ್ ಮೂಲಕ ಉದ್ಯೋಗ ಗಿಟ್ಟಿಸಿಕೊಂಡಿದ್ದರು. ಇವರ ಭಯಕ್ಕೆ ಬಿಹಾರ ಹೈಕೋರ್ಟ್ ತೀರ್ಪು...