Date : Wednesday, 03-07-2019
ನವದೆಹಲಿ: ಸಮಗ್ರ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದ ಮೂಲಕ ಮುಂಬರುವ ತಿಂಗಳುಗಳಲ್ಲಿ ಐಟಿ ಕ್ಷೇತ್ರದಲ್ಲಿ ಸುಮಾರು 2 ಲಕ್ಷ 50,000 ಹೊಸ ಉದ್ಯೋಗಗಳನ್ನು ಸೃಷ್ಟಿಸಲಾಗುವುದು ಎಂದು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಮಹೇಂದ್ರ ನಾಥ್ ಪಾಂಡೆ ಹೇಳಿದ್ದಾರೆ. ನಿನ್ನೆ ನವದೆಹಲಿಯಲ್ಲಿ ನಡೆದ...
Date : Monday, 01-07-2019
ನವದೆಹಲಿ: ಭಾರತೀಯ ಯುವ ತಾಂತ್ರಿಕರನ್ನು ಮೂರರಿಂದ ಐದು ವರ್ಷಗಳ ಕಾಲ ವೃತ್ತಿ ತರಬೇತಿಗಾಗಿ ಜಪಾನಿಗೆ ಕಳುಹಿಸಿಕೊಡುವ ಬಗೆಗಿನ ಒಪ್ಪಂದಕ್ಕೆ ಜಪಾನ್ ಮತ್ತು ಭಾರತ ಪರಸ್ಪರ ಸಹಿ ಹಾಕಿವೆ. ಹೆಚ್ಚುತ್ತಿರುವ ದ್ವಿಪಕ್ಷೀಯ ತಾಂತ್ರಿಕ ವಿನಿಮಯಗಳ ಜೊತೆಗೆ ಕೌಶಲ್ಯ ಅಭಿವೃದ್ಧಿ ಕ್ಷೇತ್ರದಲ್ಲೂ ಸಹಯೋಗವನ್ನು ಬಲಪಡಿಸಲು...
Date : Wednesday, 05-06-2019
ನವದೆಹಲಿ: ಎನ್ಡಿಎ ಮೈತ್ರಿಕೂಟದ ಭಾಗವಾದ ಶಿರೋಮಣಿ ಅಕಾಲಿ ದಳ ಪಕ್ಷದ ಸಂಸದೆ ಹರ್‌ಸಿಮ್ರತ್ ಕೌರ್ ಬಾದಲ್ ಅವರು ನೂತನ ಸರ್ಕಾರದಲ್ಲಿ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವೆಯಾಗಿ ಅಧಿಕಾರವನ್ನು ಸ್ವೀಕರಿಸಿದ್ದು, ಮುಂದಿನ ಐದು ವರ್ಷಗಳಲ್ಲಿ ಉದ್ಯೋಗ ಸೃಷ್ಟಿಗೆ ನನ್ನ ಆದ್ಯತೆ ಎಂದಿದ್ದಾರೆ. “ರೈತರು...
Date : Thursday, 09-05-2019
ನವದೆಹಲಿ: 2019-20 ರ ಮೊದಲಾರ್ಧದಲ್ಲಿ ಭಾರತಕ್ಕೆ 11.5 ಲಕ್ಷ ಉದ್ಯೋಗಿಗಳು ಸೇರ್ಪಡೆಗೊಳ್ಳಲಿದ್ದಾರೆ. ಪ್ರಯಾಣ, ಆತಿಥ್ಯ ಮತ್ತು ಬಿಪಿಒ / ಐಟಿ ವಲಯದಲ್ಲಿ ಹೆಚ್ಚಿನ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ವರದಿಗಳು ತಿಳಿಸಿವೆ. “ಸ್ಟಾಕ್ ಮಾರ್ಕೆಟ್ನ ಸಕಾರಾತ್ಮಕತೆ, ಹೂಡಿಕೆಯಲ್ಲಿ ಹೆಚ್ಚಳ ಉದ್ಯೋಗ ಸೃಷ್ಟಿಯ ಮೇಲೆ ಹೆಚ್ಚಿನ...