News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 18th January 2025


×
Home About Us Advertise With s Contact Us

ಬರ್ದ್ವಾನ್‌ನಲ್ಲಿ ಸ್ಫೋಟ: ಇಬ್ಬರು ಬಲಿ

ಬರ್ದ್ವಾನ್: ಪಶ್ಚಿಮಬಂಗಾಳದ ಬರ್ದ್ವಾನ್ ಜಿಲ್ಲೆಯ ಮನೆಯೊಂದರಲ್ಲಿ ಶನಿವಾರ ಬೆಳಿಗ್ಗೆ ಸ್ಫೋಟ ಸಂಭವಿಸಿದೆ. ಇದರಲ್ಲಿ ಇಬ್ಬರು ಮಹಿಳೆಯರು ಹತರಾಗಿದ್ದಾರೆ. ಈ ಮನೆ ಕೆತುಗ್ರಾಂ ಸಮೀಪದ ಬೆಗಂಟೊಲ ಹಳ್ಳಿಯಲ್ಲಿ ಇದ್ದು, ಸ್ಫೋಟದ ತೀವ್ರತೆಗೆ ಸಂಪೂರ್ಣ ಕುಸಿದು ಬಿದ್ದಿದೆ. ಅಲ್ಲದೇ ಘಟನೆಯಲ್ಲಿ ಇಬ್ಬರು ಮಹಿಳೆಯರಿಗೆ ಗಾಯವೂ...

Read More

ಕರ್ನಾಟಕ ಒಪ್ಟಿಕಲ್‌ನ ಲ| ಭಾಸ್ಕರ್ ಕೆ.ಶೆಟ್ಟಿ ನಿಧನ

ಮುಂಬಯಿ: ಮಹಾನಗರದಲ್ಲಿನ ತುಳು-ಕನ್ನಡಿಗರ ಅಚ್ಚುಮೆಚ್ಚಿನ ಹೆಸರಾಂತ ಸಮಾಜ ಸೇವಕ, ಲೇಖಕ, ಕರ್ನಾಟಕ ಒಪ್ಟಿಕಲ್‌ನ ಮಾಲೀಕ ಲಯನ್ ಭಾಸ್ಕರ್ ಕೃಷ್ಣ ಶೆಟ್ಟಿ (71.) ಅವರು ಇಂದಿಲ್ಲಿ ಗುರುವಾರ ಮುಂಜಾನೆ ಅಂಧೇರಿ ಪೂರ್ವದ ಪಂಪ್‌ಹೌಸ್ ಅಲ್ಲಿನ ಸ್ವನಿವಾಸದಲ್ಲಿ  ಹೃದಯಾಘಾತದಿಂದ ನಿಧನರಾದರು. ಉಡುಪಿ ಜಿಲ್ಲೆಯ ಕಡೇಕಾರು...

Read More

ಜಗತ್ತಿನ ಹಿರಿಯಜ್ಜಿ ಮಿಸೊವ ಒಕಾವ ಸಾವು

ಟೋಕಿಯೋ: ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಖ್ಯಾತಿಗೆ ಪಾತ್ರರಾಗಿದ್ದ ಮಿಸೊವ ಒಕಾವ ಬುಧವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ಕಳೆದ ತಿಂಗಳಷ್ಟೇ ಅವರು 117 ವರ್ಷದ ಹುಟ್ಟುಹಬ್ಬವನ್ನು ಆಚರಿಸಿದ್ದರು. ಜಪಾನಿನ ಒಸಕಾದಲ್ಲಿ ಮಾ.5, 1898ರಲ್ಲಿ ಜನಿಸಿದ ಇವರು 2013ರಲ್ಲಿ ವಿಶ್ವದ ಅತೀ ಹಿರಿಯ...

Read More

ಮಧ್ಯಪ್ರದೇಶ ರಾಜ್ಯಪಾಲರ ಪುತ್ರನ ಸಂಶಯಾಸ್ಪದ ಸಾವು

ನವದೆಹಲಿ: ಮಧ್ಯಪ್ರದೇಶದ ರಾಜ್ಯಪಾಲ ರಾಮ್ ನರೇಶ್ ಯಾದವ್ ಅವರ ಪುತ್ರ ಶೈಲೇಶ್ ಯಾದವ್ ಅವರು ಬುಧವಾರ ಲಕ್ನೋದಲ್ಲಿ ಮೃತಪಟ್ಟಿದ್ದಾರೆ. ಅವರ ವಿರುದ್ಧ ವೃತ್ತಿಪರ ಪರೀಕ್ಷಾ ಮಂಡಳಿ ಹಗರಣದ ಆರೋಪವಿತ್ತು. ಮೆದುಳು ರಕ್ತಸ್ರಾವದಿಂದ ಇವರು ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಮೃತದೇಹ ಅವರ ನಿವಾಸದ ಕೋಣೆಯಲ್ಲಿ...

Read More

Recent News

Back To Top