News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ವಾಘಾ ಬಾಂಬ್ ಸ್ಫೋಟ: ಇಬ್ಬರ ಬಂಧನ

ಇಸ್ಲಾಮಾಬಾದ್: ಭಾರತ-ಪಾಕಿಸ್ಥಾನದ ವಾಘಾ ಬಾರ್ಡರ್‌ನಲ್ಲಿ ಕಳೆದ ವರ್ಷ ಧ್ವಜಾರೋಹಣ ನಡೆಯುತ್ತಿದ್ದ ವೇಳೆ ನಡೆದ ಆತ್ಮಾಹುತಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದ ಇಬ್ಬರು ಶಂಕಿತ ಉಗ್ರರನ್ನು ಪಾಕಿಸ್ಥಾನ ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಉಗ್ರರೂ ತೆಹರೀಕ್ ಇ ತಾಲಿಬಾನ್ ಉಗ್ರ ಸಂಘಟನೆಗೆ ಸೇರಿದವರು ಎನ್ನಲಾಗಿದ್ದು, ಇವರನ್ನು...

Read More

ಡೆಹ್ರಾಡೂನಿನಲ್ಲಿ ಸ್ಫೋಟ: 4 ಸೈನಿಕರಿಗೆ ಗಾಯ

ಡೆಹ್ರಾಡೂನ್: ಡೆಹ್ರಾಡೂನಿನ ಗೂರ್ಖಾ ರೈಫಲ್ಸ್ ಕಂಟೋನ್ಮೆಂಟ್ ಪ್ರದೇಶದಲ್ಲಿ ಶನಿವಾರ ಬಾಂಬ್ ಸ್ಫೋಟಗೊಂಡಿದ್ದು, ನಾಲ್ವರು ಸೈನಿಕರಿಗೆ ಗಂಭೀರ ಗಾಯಗಳಾಗಿವೆ. ಸ್ಫೋಟಕ್ಕೆ ನಿಖರ ಕಾರಣಗಳು ಏನು ಎಂದು ತಿಳಿದು ಬಂದಿಲ್ಲ, ಆದರೆ ಸೈನಿಕರಿಗೆ ರೇಷನ್ ತೆಗೆದುಕೊಂಡು ಹೋಗುತ್ತಿದ್ದ ವಾಹನದೊಳಗಿಂದ ಈ ಸ್ಫೋಟ ಸಂಭವಿಸಿದೆ ಎಂದು...

Read More

ಪಾಕ್ ಕ್ರೀಡಾಂಗಣದ ಬಳಿ ಸ್ಫೋಟ: 2 ಬಲಿ

ಪಾಕಿಸ್ಥಾನ: ಪಾಕಿಸ್ಥಾನದ ಲಾಹೋರ್‌ನಲ್ಲಿರುವ ಗಡಾಫಿ ಕ್ರೀಡಾಂಗಣದ ಬಳಿ ಶುಕ್ರವಾರ ರಾತ್ರಿ ಆತ್ಮಹತ್ಯಾ ಬಾಂಬ್ ದಾಳಿಯಾಗಿದ್ದು, ಇದರಲ್ಲಿ ಪೊಲೀಸ್ ಸಿಬ್ಬಂದಿ ಸೇರಿದಂತೆ ಇಬ್ಬರು ಮೃತರಾಗಿದ್ದಾರೆ. ಈ ದಾಳಿಯ ವೇಳೆ ಕ್ರೀಡಾಂಗಣದಲ್ಲಿ ಪಾಕಿಸ್ಥಾನ ಮತ್ತು ಜಿಂಬಾಬ್ವೆ ನಡುವೆ ಹಗಲು ರಾತ್ರಿಯ ಏಕದಿನ ಪಂದ್ಯ ನಡೆಯುತ್ತಿತ್ತು,...

Read More

ಕೋಲ್ಕತ್ತಾ ಸ್ಥಳೀಯ ರೈಲಿನಲ್ಲಿ ಸ್ಫೋಟ: 18 ಮಂದಿಗೆ ಗಾಯ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಸೀಲ್ದಾ-ಕೃಷ್ಣಾನಗರ್ ಲೋಕಲ್ ರೈಲಿನಲ್ಲಿ ಮಂಗಳವಾರ ಬೆಳಿಗ್ಗೆ ಕಡಿಮೆ ತೀವ್ರತೆಯ ಸ್ಫೋಟ ಸಂಭವಿಸಿದ್ದು, 18 ಮಂದಿಗೆ  ಗಾಯಗಳಾಗಿವೆ. ರೈಲು ಬರಾಕ್‌ಪೋರ್ ಸ್ಟೇಶನ್ನಿಗೆ ಪ್ರವೇಶಿಸುತ್ತಿದ್ದ ವೇಳೆ ಈ ಸ್ಫೋಟ ಸಂಭವಿಸಿದೆ. ಶಸ್ತ್ರಧಾರಿ ಕ್ರಿಮಿನಲ್‌ಗಳ ಎರಡು ಗುಂಪು ರೈಲಿನೊಳಗೆ ಕಾದಾಡಿ ಒಬ್ಬರ...

Read More

ರಜೌರಿಯಲ್ಲಿ ಸ್ಫೋಟ: 3 ಬಲಿ

ಜಮ್ಮು: ಜಮ್ಮು ಕಾಶ್ಮೀರದ ಗಡಿರೇಖೆಯ ಬಳಿಯಲ್ಲಿನ ರಜೌರಿ ಜಿಲ್ಲೆಯಲ್ಲಿ ಶನಿವಾರ ಸ್ಫೋಟ ಸಂಭವಿಸಿದ ಪರಿಣಾಮ ಮೂವರು ಮೃತರಾಗಿದ್ದಾರೆ. ಒರ್ವ ವ್ಯಕ್ತಿಗೆ ಗಾಯಗಳಾಗಿವೆ. ರಜೌರಿಯ ಸರ್ಯಂ ಗ್ರಾಮದಲ್ಲಿ ಬೆಳಿಗ್ಗೆ 9 ಗಂಟೆಗೆ ಸ್ಫೋಟಕವೊಂದು ಸಿಡಿದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಗ್ರಾಮ...

Read More

Recent News

Back To Top