Date : Wednesday, 29-05-2019
ಭೋಪಾಲ್: ಮಧ್ಯಪ್ರದೇಶದ ಭೋಪಾಲ್ ಲೋಕಸಭಾ ಕ್ಷೇತ್ರದಿಂದ ನೂತನ ಸಂಸದೆಯಾಗಿ ಆಯ್ಕೆಯಾಗಿರುವ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರು, ಸಂಸದೆಯಾಗಿರುವುದಕ್ಕೆ ಸಿಗುವ ವೇತನವನ್ನು ನಾನು ಬಳಕೆ ಮಾಡುವುದಿಲ್ಲ, ಅದನ್ನು ದೇಶಕ್ಕಾಗಿ ಮತ್ತು ಅಗತ್ಯವಿರುವವರಿಗಾಗಿ ಮಾತ್ರ ವಿನಿಯೋಗಿಸುತ್ತೇನೆ ಎಂದು ಹೇಳಿದ್ದಾರೆ. ಮಂಗಳವಾರ ಘಾಜಿಯಾಬಾದಿನಲ್ಲಿ ನಡೆದ...