Date : Wednesday, 19-06-2019
ಅನುರಕ್ತಿ, ಕೋಪ, ಹಮ್ಮುಗಳನ್ನು ತೊರೆದಾಗ ಧ್ಯಾನವೇ ನಮ್ಮ ಸಹಜ ಸ್ವಭಾವ ಆಗಿಬಿಡುತ್ತದೆ. ಆಗ ನಾವು ಧ್ಯಾನಕ್ಕೆ ಒಂದೆಡೆ ಕುಳಿತುಕೊಳ್ಳಬೇಕಾಗಿಲ್ಲ. ಇಡೀ ಜೀವನವೇ ಒಂದು ರೀತಿಯ ಧ್ಯಾನವಾಗುತ್ತದೆ. ಯೋಗ ಈ ಧೋರಣೆಗೆ ಸಹಕಾರಿ ಎನ್ನುತ್ತಾರೆ ಯೋಗ ಗುರು ಸದಾನಂದ ರಮಣ ಭಟ್ಕಳ. 1964 ರಲ್ಲಿ...
Read More