Date : Thursday, 22-08-2019
ನವದೆಹಲಿ: ಕೆಲವರಿಗೆ ತವರು, ಅನೇಕರಿಗೆ ನೆಲೆಯಾಗಿರುವ ಮದ್ರಾಸ್ ಈಗಿನ ಚೆನ್ನೈ 380 ವರ್ಷಗಳನ್ನು ಪೂರೈಸಿದೆ. ಈ ಹಿನ್ನಲೆಯಲ್ಲಿ ಅನೇಕ ಮಂದಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿ ಚೆನ್ನೈ ಮೇಲಿನ ತಮ್ಮ ಪ್ರೀತಿಯ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಚೆನ್ನೈ ನಿವಾಸಿಗಳು, ಚೆನ್ನೈನಲ್ಲೇ ನೆಲೆ ಕಂಡಿರುವ ದೇಶದ ಇತರ ಭಾಗದ ಜನರು...