Date : Monday, 23-12-2019
ಕಾರವಾರ: ಪ್ರಸ್ತುತ ನಡೆಯುತ್ತಿರುವ ನೌಕಾ ಸಪ್ತಾಹ 2019 ಆಚರಣೆಯ ಅಂಗವಾಗಿ ಭಾರತೀಯ ನೌಕಾ ಹಡಗು ‘ವಿಕ್ರಮಾದಿತ್ಯ’ವನ್ನು ಭಾನುವಾರ ಪ್ರವಾಸಿಗರಿಗೆ ಮುಕ್ತಗೊಳಿಸಲಾಗಿತ್ತು. ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿರುವ ನೌಕಾ ಸೇನೆಯು, “ನೌಕಾ ಸಪ್ತಾಹ 2019 ಆಚರಣೆಯ ಅಂಗವಾಗಿ ಭಾರತೀಯ ನೌಕಾ ಹಡಗು ವಿಕ್ರಮಾದಿತ್ಯವು ಡಿಸೆಂಬರ್ 22...