Date : Thursday, 05-09-2019
ನವದೆಹಲಿ: ಇಂದು ದೇಶದಾದ್ಯಂತ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಗೂಗಲ್ ಡೂಡಲ್ ಮೂಲಕ ವಿಶೇಷವಾಗಿ ಶಿಕ್ಷಕರಿಗೆ ಗೌರವಾರ್ಪಣೆಯನ್ನು ಮಾಡಿದೆ. ಅಕ್ಟೋಪಸ್ವೊಂದು ಶಿಕ್ಷಕನ ಮಾದರಿಯಲ್ಲಿ ಏಕ ಸಮಯದಲ್ಲಿ ಹಲವಾರು ಕೆಲಸಗಳನ್ನು ನಿಭಾಯಿಸುವ ರೀತಿಯಲ್ಲಿ ಡೂಡಲ್ ಅನ್ನು ವಿನ್ಯಾಸಪಡಿಸಲಾಗಿದೆ. ಅಕ್ಟೋಪಸ್ ನಗುತ್ತಾ ಗಣಿತದ...