Date : Thursday, 24-10-2019
ಶ್ರೀನಗರ: ಕೇಂದ್ರ ಸರ್ಕಾರವು ಜಮ್ಮು ಕಾಶ್ಮೀರದಲ್ಲಿರುವ ಭಾರತದ ಅತೀ ಉದ್ದದ ಸುರಂಗ ಮಾರ್ಗ ಚೆನಾನಿ-ನಶ್ರೀ ಸುರಂಗಕ್ಕೆ ಭಾರತೀಯ ಜನ ಸಂಘದ ಸಂಸ್ಥಾಪಕ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಹೆಸರನ್ನು ಗುರುವಾರ ಮರುನಾಮಕರಣ ಮಾಡಿದೆ. ಜಮ್ಮು ಮತ್ತು ಕಾಶ್ಮೀರದ 9.2 ಕಿ.ಮೀ ಉದ್ದದ ಸುರಂಗವು ದೇಶದ...