Date : Tuesday, 24-12-2019
ನವದೆಹಲಿ: ಪ್ರತಿವರ್ಷ ಡಿಸೆಂಬರ್ 24 ಅನ್ನು ರಾಷ್ಟ್ರೀಯ ಗ್ರಾಹಕ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡುವ ಸಲುವಾಗಿ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ಗ್ರಾಹಕ ವ್ಯವಹಾರಗಳ ಕುರಿತು ಗ್ರಾಹಕರಿಗೆ ಮಾಹಿತಿಯನ್ನು ನೀಡುವುದು, ಆ ಮೂಲಕ ಮಾರಾಟಗಾರರಿಂದ, ಸೇವಾ ಪೂರೈಕೆದಾರರಿಂದ ವಂಚನೆಗೆ ಒಳಗಾಗದಂತೆ...