Date : Friday, 03-01-2020
ನವದೆಹಲಿ: ಭಾರತೀಯ ರೈಲ್ವೆ ತನ್ನ ಪ್ರಯಾಣಿಕರ ಅನುಕೂಲಕ್ಕಾಗಿ ಸೇವೆಗಳನ್ನು ಸರಳಗೊಳಿಸಿದೆ. ಪ್ರಯಾಣಿಕರು ಇನ್ನು ಮುಂದೆ ತ್ವರಿತವಾದ ಸೇವೆಗಳನ್ನು ಪಡೆಯುವುದಕ್ಕಾಗಿ ಹತ್ತು ಹಲವು ಸಂಖ್ಯೆಗಳಿಗೆ ಡಯಲ್ ಮಾಡಬೇಕೆಂದಿಲ್ಲ. ಪ್ರಯಾಣದ ಸಮಯದಲ್ಲಿ ತ್ವರಿತ ಕುಂದುಕೊರತೆ ಪರಿಹಾರ ಮತ್ತು ವಿಚಾರಣೆಗಾಗಿ ಒಂದೇ ಸಂಖ್ಯೆ 139 ಅನ್ನು ಕಾರ್ಯಾರಂಭಿಸಿದೆ....