News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
×
Home About Us Advertise With s Contact Us

ದೇಶದ ಮೊದಲ ಲಾಂಗ್ ರೇಂಜ್ ಸಿಎನ್‌ಜಿ ಬಸ್ ಕಾರ್ಯಾರಂಭ

ನವದೆಹಲಿ: ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂದು ದೇಶದ ಮೊದಲ ಸಿಎನ್‌ಜಿ ಬಹು ಅಂತರದ ಸಿಎನ್ ಜಿ ಸಿಲಿಂಡರ್‌ಗಳನ್ನು ಅಳವಡಿಸಿರುವ  ಸಿಎನ್‌ಜಿ ಬಸ್ ಅನ್ನು ಅನಾವರಣಗೊಳಿಸಿದರು. ಈ ಬಸ್ ಸಿಂಗಲ್ ಫಿಲ್(ಏಕ ಮರುಪೂರಣ)ದಲ್ಲಿ  ಸುಮಾರು ಒಂದು ಸಾವಿರ ಕಿಲೋಮೀಟರ್ ಪ್ರಯಾಣಿಸುತ್ತದೆ. ಸ್ವಚ್ಛ ಪರಿಸರ...

Read More

ಅಬುಧಾಬಿಯ ADIPECನಲ್ಲಿ ಇಂಡಿಯನ್ ಪೆವಿಲಿಯನ್ ಉದ್ಘಾಟಿಸಿದ ಧರ್ಮೇಂದ್ರ ಪ್ರಧಾನ್

ಅಬುಧಾಬಿ: ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಸೋಮವಾರ ಅಬುಧಾಬಿಯಲ್ಲಿ ನಡೆದ ಅಬುಧಾಬಿ ಅಂತರರಾಷ್ಟ್ರೀಯ ಪೆಟ್ರೋಲಿಯಂ ಪ್ರದರ್ಶನ ಮತ್ತು ಸಮ್ಮೇಳನದಲ್ಲಿ (ADIPEC) ಇಂಡಿಯನ್ ಪೆವಿಲಿಯನ್ ಅನ್ನು ಉದ್ಘಾಟಿಸಿದರು. ಅಬುಧಾಬಿ ರಾಷ್ಟ್ರೀಯ ತೈಲ ಕಂಪನಿ (ಎಡಿಎನ್‌ಒಸಿ) ಸಿಇಒ ಸುಲ್ತಾನ್...

Read More

ಸೌದಿ ತೈಲ ಸೌಲಭ್ಯಗಳ ಮೇಲೆ ದಾಳಿ: ಭಾರತಕ್ಕೆ ಯಾವುದೇ ತೊಂದರೆ ಇಲ್ಲ ಎಂದ ಪ್ರಧಾನ್

ನವದೆಹಲಿ: ಕಳೆದ ವಾರಾಂತ್ಯದಲ್ಲಿ ಸೌದಿ ಅರೇಬಿಯಾದ ತೈಲ ಸೌಲಭ್ಯಗಳ ಮೇಲೆ ನಡೆದ ದಾಳಿಯಿಂದಾಗಿ ಭಾರತದ ತೈಲ ಸರಬರಾಜಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗುವುದಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಸೋಮವಾರ ಭರವಸೆ ನೀಡಿದ್ದಾರೆ. “ಸೆಪ್ಟೆಂಬರ್ ತಿಂಗಳಿಗೆ ನಾವು ನಮ್ಮ ಕಚ್ಚಾ ತೈಲ ಸರಬರಾಜನ್ನು...

Read More

Recent News

Back To Top