News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 4th November 2026

×
Home About Us Advertise With s Contact Us

ಸುಕ್ಮಾ ಜಿಲ್ಲೆಯಲ್ಲಿ ಇಬ್ಬರು ನಕ್ಸಲರನ್ನು ವಧಿಸಿದ ಭದ್ರತಾ ಪಡೆಯ ಯೋಧರು

ಛತ್ತೀಸ್ಘಢ: ಸುಕ್ಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ಗೆ ಇಬ್ಬರು ನಕ್ಸಲರು ಸಂಹರಿಸಲ್ಪಟ್ಟಿದ್ದಾರೆ. ಈ ಸಂಬಂಧ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಸುನೀಲ್ ಶರ್ಮಾ ಅವರು ಮಾಹಿತಿ ನೀಡಿದ್ದು, ಕನ್ಹೈಗುಡ ಪ್ರದೇಶದಲ್ಲಿ ನಕ್ಸಲ್ ವಿರುದ್ಧ ಕಾರ್ಯಾಚರಣೆ ನಡೆದಿದೆ. ಗ್ರಾಮದ ಗೊಂಪಾಡ್ ಸಮೀಪದ ಅರಣ್ಯ...

Read More

ಅಫ್ಘಾನಿಸ್ಥಾನದ‌ಲ್ಲಿರುವ ಸಂತ್ರಸ್ತರ ಸುರಕ್ಷಿತ ಸ್ಥಳಾಂತರ‌ಕ್ಕೆ ‘ಆಪರೇಷನ್ ದೇವಿ ಶಕ್ತಿ’ ಹೆಸರು

ನವದೆಹಲಿ: ತಾಲೀಬಾನ್ ಉಗ್ರರ ವಶದಲ್ಲಿರುವ ಅಫ್ಘಾನಿಸ್ಥಾನದ‌ಲ್ಲಿರುವ ಭಾರತೀಯ ನಾಗರಿಕರು, ಅಫ್ಘಾನಿಸ್ಥಾನದ ಸಿಖ್ಖರು, ಹಿಂದೂಗಳನ್ನು ಸ್ಥಳಾಂತರ ಮಾಡುವ ಭಾರತದ ಕಾರ್ಯಾಚರಣೆಗೆ ‘ಆಪರೇಷನ್ ದೇವಿಶಕ್ತಿ’ ಎಂದು ಹೆಸರಿಡಲಾಗಿದೆ. ಈ ಸಂಬಂಧ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಹೇಳಿದ್ದು, ಇಂದು ಭಾರತಕ್ಕೆ ಅಫ್ಘಾನಿಸ್ಥಾನದಲ್ಲಿದ್ದ...

Read More

ಕೇಂದ್ರ ಸರ್ಕಾರ‌ದಿಂದ ಈವರೆಗೆ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ 57.15 ಕೋಟಿ ಲಸಿಕೆ ವಿತರಣೆ

ನವದೆಹಲಿ: ದೇಶದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈವರೆಗೆ 57.15 ಕೋಟಿ ಪ್ರಮಾಣದ ಕೊರೋನಾ ಲಸಿಕೆ ವಿತರಣೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ತಿಳಿಸಿದೆ. ಈ ವರೆಗೆ 57,15,22,580 ಕೊರೋನಾ ಲಸಿಕೆ ವಿತರಣೆ ಮಾಡಲಾಗಿದೆ....

Read More

ಇನ್ನು ಮುಂದೆ ವಾಟ್ಸಾಪ್ ಮೂಲಕವೇ ಲಸಿಕಾ ಕೇಂದ್ರ ಬುಕ್ ಮಾಡಲು ಅವಕಾಶ

ನವದೆಹಲಿ: ವಾಟ್ಸಾಪ್ ಬಳಸುವವರು ಇನ್ನು ಮುಂದೆ My Gov ಕೊರೋನಾ ಸಹಾಯವಾಣಿ ವಾಟ್ಸಾಪ್ ಗ್ರೂಪ್ ಸಹಾಯದಿಂದ ತಮ್ಮ ಹತ್ತಿರದ ಕೊರೋನಾ ಲಸಿಕಾ ಕೇಂದ್ರ‌ಗಳ ಮಾಹಿತಿ ಪಡೆಯಬಹುದು, ಆ ಕೇಂದ್ರ‌ದಲ್ಲಿಯೇ ಲಸಿಕೆಯನ್ನು ಕಾಯ್ದಿರಿಸಬಹುದು ಎಂದು ಸರ್ಕಾರ ತಿಳಿಸಿದೆ. ಕೊರೋನಾ ಲಸಿಕೆ ಪ್ರಮಾಣಪತ್ರ‌ಗಳನ್ನು ವಾಟ್ಸಾಪ್...

Read More

ಏರ್ ಇಂಡಿಯಾ ಮೂಲಕ 78 ಮಂದಿ ಅಫ್ಘಾನ್ ಸಂತ್ರಸ್ತರು ಭಾರತಕ್ಕೆ

ನವದೆಹಲಿ: ತಜಕಿಸ್ಥಾನದ ರಾಜಧಾನಿ ದುಶಾಂಬೆಯಿಂದ ಇಂದು ಅಫ್ಘಾನಿಸ್ಥಾನದ ಸಿಖ್ಖರು ಮತ್ತು ಹಿಂದೂಗಳು ಸೇರಿದಂತೆ 78 ಮಂದಿ ಪ್ರಜೆಗಳನ್ನು ಭಾರತಕ್ಕೆ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ತಾಲೀಬಾನ್ ಉಗ್ರರ ಹಿಡಿತದಲ್ಲಿ‌ರುವ ಅಫ್ಘಾನ್‌ನ ರಾಜಧಾನಿ ಕಾಬೂಲ್‌ನಿಂದ 25 ಮಂದಿ ಭಾರತೀಯರನ್ನು, ಹಾಗೆಯೇ ಅಫ್ಘಾನ್‌ನ ಸಿಖ್ಖರು ಮತ್ತು ಹಿಂದೂಗಳನ್ನು...

Read More

ಜಮ್ಮು ಕಾಶ್ಮೀರದ ಸೊಪೋರ್‌ನಲ್ಲಿ ಮೂವರು ಉಗ್ರರ ಸಂಹಾರ

ಶ್ರೀನಗರ: ಜಮ್ಮು ಕಾಶ್ಮೀರದ ಸೊಪೋರ್‌ನಲ್ಲಿ ಭಾರತೀಯ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಗೆ ಮೂವರು ಉಗ್ರರ ಸಂಹಾರವಾಗಿದೆ. ಸೊಪೋರ್ ಜಿಲ್ಲೆಯ ಪೆತ್ಸೀರ್‌ನಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರ, ಸ್ಫೋಟಕ ವಸ್ತುಗಳನ್ನು ಇರಿಸಿಕೊಂಡು ಉಗ್ರರು ಅವಿತಿದ್ದಾರೆ ಎಂಬ ಖಚಿತ ಮಾಹಿತಿಯನ್ನು ಆಧರಿಸಿ ಭದ್ರತಾ ಪಡೆಗಳು...

Read More

ಸೆಪ್ಟೆಂಬರ್‌ನಿಂದ ಪ್ರತಿನಿತ್ಯ ರಾಜ್ಯದ 5 ಲಕ್ಷ ಜನರಿಗೆ ಲಸಿಕೆ

ಬೆಂಗಳೂರು: ಸೆಪ್ಟೆಂಬರ್ ತಿಂಗಳಿನಿಂದ ತೊಡಗಿದಂತೆ ರಾಜ್ಯದಲ್ಲಿ ಪ್ರತಿ ನಿತ್ಯ 5 ಲಕ್ಷ ಜನರಿಗೆ ಕೊರೋನಾ ಲಸಿಕೆ ನೀಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಯೋಜನೆ, ಕಾರ್ಯಕ್ರಮ ಸಂಯೋಜನೆ, ಸಾಂಖ್ಯಿಕ ಇಲಾಖೆ, ಸುಸ್ಥಿರ ಗುರಿಗಳ ಸಹಕಾರ ಕೇಂದ್ರ, ಗಿವ್ ಇಂಡಿಯಾ ಪ್ರತಿಷ್ಠಾನದ...

Read More

ಕೊರೋನಾ ಲಸಿಕೆಗಳ ಕ್ಲಿನಿಕಲ್ ಪ್ರಯೋಗದಲ್ಲಿ ಭಾಗವಹಿಸಿದವರಿಗೆ ಪ್ರಮಾಣಪತ್ರ: ಕೇಂದ್ರ ಸರ್ಕಾರ

ನವದೆಹಲಿ: ಕೊರೋನಾ ಲಸಿಕೆಗಳ ಪ್ರಯೋಗದಲ್ಲಿ ಭಾಗವಹಿಸಿದವರಿಗೆ ಕೋವಿನ್ ಪೋರ್ಟಲ್ ಮೂಲಕ ಡಿಜಿಟಲ್ ಪ್ರಮಾಣಪತ್ರ ಒದಗಿಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಕ್ಲಿನಿಕಲ್ ಪ್ರಯೋಗಗಳಲ್ಲಿ ಭಾಗವಹಿಸುವವರಿಗೆ ಈ ಪ್ರಮಾಣ ಪತ್ರ ಒದಗಿಸಲಾಗುವುದು. ಕೊರೋನಾ ಲಸಿಕೆಯ ಸಂಶೋಧನೆ ಮತ್ತು...

Read More

ಅಂತರಾಜ್ಯ ಜಲ ವಿವಾದಕ್ಕೆ ಸಂಬಂಧಿಸಿದಂತೆ ಕಾನೂನು ತಜ್ಞರು, ಕೇಂದ್ರ ಸಚಿವರ ಜೊತೆ ಚರ್ಚೆ: ಸಿಎಂ ಬೊಮ್ಮಾಯಿ

ಬೆಂಗಳೂರು: ಅಂತರಾಜ್ಯ ನೀರಾವರಿ ವಿವಾದಕ್ಕೆ ಸಂಬಂಧಿಸಿದಂತೆ ಕಾನೂನು ತಂಡದ ಜೊತೆಗೆ ನವದೆಹಲಿಯಲ್ಲಿ ಸಭೆ ನಡೆಸಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಈ ಸಭೆಯಲ್ಲಿ ರಾಜ್ಯವನ್ನು ಪ್ರತಿನಿಧಿಸುವ ವಕೀಲರು‌ಗಳು ಹಾಜರಿರಲಿದ್ದಾರೆ. ಜಲ ವಿವಾದಕ್ಕೆ ಸಂಬಂಧಿಸಿದಂತೆ ಕಾನೂನು ತಜ್ಞರು ಮತ್ತು ವಕೀಲರ ಜೊತೆಗೆ...

Read More

2021 ರ ಅಂತ್ಯದಿಂದ ಭಾರತಕ್ಕೆ ಎಸ್-400 ಕ್ಷಿಪಣಿ ಸರಬರಾಜು: ರಷ್ಯಾ

ಮಾಸ್ಕೋ: 2021 ರ.ಅಂತ್ಯದ ವೇಳೆಗೆ ಭಾರತಕ್ಕೆ ಬಹುನಿರೀಕ್ಷಿತ ಎಸ್ – 400 ಕ್ಷಿಪಣಿಗಳನ್ನು ಸರಬರಾಜು ಮಾಡಲು ಆರಂಭಿಸುವುದಾಗಿ ರಷ್ಯಾದ ಕ್ಷಿಪಣಿ ನಿರ್ಮಾಣ ಸಂಸ್ಥೆ ಅಲ್ಮಾಝ್ ಅಂಟೇ ತಿಳಿಸಿದೆ. ರಷ್ಯಾದ ವಾಯು ಮತ್ತು ಬಾಹ್ಯಾಕಾಶ ರಕ್ಷಣಾ ಉಸ್ತುವಾರಿ ಸಂಸ್ಥೆ ಅಲ್ಮಾಝ್ ಅಂಟೆಯ ಉಪ...

Read More

Recent News

Back To Top