News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ವಿದ್ಯಾರ್ಥಿಗೆ ಪರೀಕ್ಷಾ ಪ್ರವೇಶ ಪತ್ರ ನಿರಾಕರಿಸಿದ ಕಾಲೇಜಿನ ಕ್ರಮ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ರಿಟ್

ಎಸ್. ಡಿ. ಎಮ್. ಕಾಲೇಜಿನ ಬಿ.ಬಿ.ಎಮ್. ವಿದ್ಯಾರ್ಥಿ ಪ್ರವೀಣ್‌ಗೆ ಪರೀಕ್ಷಾ ಪ್ರವೇಶ ಪತ್ರ ನೀಡದಿರುವ ಕಾಲೇಜಿನ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ: ಮಂಗಳೂರು : ಎಸ್.ಡಿ.ಎಮ್. ಕಾಲೇಜಿನ ಬಿ.ಬಿ.ಎಮ್. ದ್ವಿತೀಯ ಸೆಮಿಸ್ಟರ್ ವಿದ್ಯಾರ್ಥಿ ಪ್ರವೀಣನಿಗೆ ಕಾಲೇಜು ಪರೀಕ್ಷಾ ಪ್ರವೇಶ ಪತ್ರವನ್ನು...

Read More

ಬಂಟ್ವಾಳ: ಜಾತಿ ಗಣತಿ ಸಮೀಕ್ಷೆ ತರಬೇತಿ

ಬಂಟ್ವಾಳ : ಹಿಂದುಳಿದ ವರ್ಗಗಳ ಇಲಾಖೆವತಿಯಿಂದ ನಡೆಯಸಲಾಗುವ ಜಾತಿ ಗಣತಿ ಸಮೀಕ್ಷೆಯ ಪ್ರಯುಕ್ತ ಪಾಣೆಮಂಗಳೂರು ಎಸ್‌ವಿಎಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತರಬೇತಿ ಕಾರ್ಯಾಗಾರ ನಡೆಸಲಾಯಿತು. ಪುತ್ತೂರು ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಿನ್ಸಿಪಾಲ್ ಝೇಬಿಯರ್ ಡಿಸೋಜ ಶಿಬಿರ ನಡೆಸಿಕೊಟ್ಟರು....

Read More

ದೇವಳಗಳು ಶಾಂತಿ ಪ್ರತಿಪಾದಿಸುವ ಕೇಂದ್ರಗಳು: ಸುಬ್ರಹ್ಮಣ್ಯ ಶ್ರೀ

ಕಾರ್ಕಳ: ನೂರು ನೂತನ ದೇಗುಲ ನಿರ್ಮಾಣದ ಬದಲು ಒಂದು ಹಳೇ ದೇವಳದ ಜೀರ್ಣೋದ್ಧಾರವು ಮಹತ್ವವನ್ನು ಪಡೆಯುತ್ತದೆ. ಧಾರ್ಮಿಕ ವಿಧಿವಿಧಾನಗಳ ಹಿನ್ನೆಲೆಯಲ್ಲಿ ಭಕ್ತರು ಒಗ್ಗೂಡಿದಾಗ ಅಲ್ಲಿ ದೈವೀ ಶಕ್ತಿ ಸಂಪನ್ನವಾಗುತ್ತದೆ ಎಂದು ಸುಬ್ರಹ್ಮಣ್ಯ ಮಠದ ಶ್ರೀ ಪರಮಪೂಜ್ಯ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು. ಅವರು...

Read More

ಅಕ್ರಮ ಮರಳುಗಾರಿಕೆ: ದಾಳಿ

ಬಂಟ್ವಾಳ: ತಾಲೂಕಿನ ಬರಿಮಾರ್ ಗ್ರಾಮದಲ್ಲಿ ನಡೆಸಲಾಗುತ್ತಿದ್ದ ಅಕ್ರಮ ಮರಳುಗಾರಿಕೆಗೆ ಸಹಾಯಕ ಆಯುಕ್ತ, ಬಂಟ್ವಾಳ ಪೊಲೀಸ್ ಎಎಸ್ಪಿ ನೇತೃತ್ವದ ತಂಡ ಗುರುವಾರ ರಾತ್ರಿ ದಿಢೀರ್ ದಾಳಿ ನಡೆಸಿದೆ. ಸುಮಾರು ಐದಾರು ತಿಂಗಳಿನಿಂದ ಕಾರ್ಯಾಚರಿಸುತ್ತಿದ್ದ ಮರಳುದಂಧೆಯ ಬಗ್ಗೆ ಸ್ಥಳೀಯ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಸರಕಾರಕ್ಕೆ...

Read More

ರೆಂಜಾಳ ಬಿ.ಜೆ.ಪಿ ಯುವ ಮೋರ್ಚಾ ಅಧ್ಯಕ್ಷ ಮಹೇಶ್

ಕಾರ್ಕಳ : ರೆಂಜಾಳ ಗ್ರಾಮದ ಬಿ.ಜೆ.ಪಿ ಯುವಮೋರ್ಚಾ ಅಧ್ಯಕ್ಷರಾಗಿ ಮಹೇಶ್ ಆಯ್ಕೆಯಾಗಿದ್ದಾರೆ. ಅವರನ್ನು ರಾಜ್ಯ ಉಪಾಧ್ಯಕ್ಷ, ಶಾಸಕ ವಿ.ಸುನೀಲ್ ಕುಮಾರ್ ಸೂಚನೆ ಮೇರೆಗೆ ಕ್ಷೇತ್ರಾಧ್ಯಕ್ಷ ಮಣಿರಾಜ್ ಶೆಟ್ಟಿ ಸಲಹೆಯಂತೆ ತಾಲೂಕು ಯುವಮೋರ್ಚಾ ಅಧ್ಯಕ್ಷ ನವೀನ್ ನಾಯಕ್ ಆಯ್ಕೆ ಮಾಡಿದ್ದಾರೆ. ಮಹೇಶ್ ಬಿಜೆಪಿಯ...

Read More

ತೀಯಾ ಸಮಾಜದವರು ಜಾತಿಯ ಹೆಸರನ್ನು ತೀಯಾ ಎಂದು ನಮೂದಿಸಿ

ಮಂಗಳೂರು : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಸಾಮಾಜಿಕ ಮತ್ತು ಶೈಕಣಿಕ ಸಮೀಕ್ಷೆಯು ಎ.11ರಿಂದ ಆರಂಭಗೊಳ್ಳಲಿದ್ದು, ಅದನ್ನು ಯಶಸ್ವಿಯಾಗಿಸುವ ನಿಟ್ಟಿನಲ್ಲಿ ತೀಯಾ ಸಮಾಜದವರು ಜಾತಿಯ ಹೆಸರನ್ನು ತೀಯಾ ಎಂದು ನಮೂದಿಸಬೇಕೆಂದು ಅಧ್ಯಕ್ಷ ಸದಾಶಿವ ಉಳ್ಳಾಲ್  ಹೇಳಿದ್ದಾರೆ. ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,...

Read More

ಅಲ್ಪಾವಧಿ ಟೆಂಡರಿಗೆ ಜಿಲ್ಲಾಧಿಕಾರಿ ಆಡಳಿತಾತ್ಮಕ ಮಂಜೂರಾತಿ ವಿವಾದಕ್ಕೆ ತೆರೆ

ಬಂಟ್ವಾಳ : ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಿರುವ ಬಂಟ್ವಾಳ ಪುರಸಭೆಯ ಕಸ ವಿಲೇವಾರಿ ಸಮಸ್ಯೆ ಹಾಗೂ ಕಂಚಿನಡ್ಕ ಪದವಿನಲ್ಲಿ ಸ್ಥಗಿತಗೊಂಡಿರುವ ತ್ಯಾಜ್ಯ ಸಂಸ್ಕರಣ ಘಟಕದ ಮುಂದುವರಿದ ಕಾಮಗಾರಿಯ ಅಲ್ಪಾವಧಿ ಟೆಂಡರಿಗೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಆಡಳಿತಾತ್ಮಕ ಮಂಜೂರಾತಿ ನೀಡುವ ಮೂಲಕ ವಿವಾದಕ್ಕೆ ತೆರೆಎಳೆದಿದ್ದಾರೆ. ಕಂಚಿನಡ್ಕ...

Read More

ಭಾಗ್ಯಶ್ರೀ ಸಜೀವ ದಹನ ಪ್ರಕರಣದ ತನಿಖೆಗೆ ಮನವಿ

ಬಂಟ್ವಾಳ: ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ಕುಕ್ಕರಬೆಟ್ಟು ಹೊಸಮನೆ ನಿವಾಸಿ ರಾಮಣ್ಣ ಸಾಲಿಯಾನ್ ಅವರ ಪುತ್ರಿ ಭಾಗ್ಯಶ್ರೀ ಸಜೀವ ದಹನ ಪ್ರಕರಣದ ಕುರಿತು ಕೂಲಂಕೂಶ ತನಿಖೆ ನಡೆಸುವಂತೆ ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ, ಬಂಟ್ವಾಳ ಎಎಸ್‌ಪಿ ರಾಹುಲ್ ಅವರಿಗೆ ಗುರುವಾರ ಮನವಿ...

Read More

ನಿವೃತ್ತ ಶಿಕ್ಷಕಿಯರ ಬೀಳ್ಕೊಡುಗೆ ಸಮಾರಂಭ

ಬಂಟ್ವಾಳ: ಬ್ರಹ್ಮರಕೂಟ್ಲು ದ.ಕ.ಜಿ.ಪಂ ಹಿ. ಪ್ರಾ. ಶಾಲೆಯಲ್ಲಿ ನಿವೃತ್ತ ಶಿಕ್ಷಕಿಯರನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಹಾಗೂ ಹಳೆ ವಿದ್ಯಾರ್ಥಿಗಳ ವತಿಯಿಂದ ಬೀಳ್ಕೋಡಲಾಯಿತು. 34 ವರ್ಷ ಸುದೀರ್ಘ ಸೇವೆಗೈದ ಪದ್ಮಾಕ್ಷಿ ಮತ್ತು 39 ವರ್ಷ ಸುದೀರ್ಘ ಸೇವೆಗೈದ ದೇವಕಿ.ಕೆ ಇವರನ್ನು ತುಂಬೆ ತಾ.ಪಂ ಸದಸ್ಯೆ...

Read More

ಫಲಾನುಭವಿಗಳಿಗೆ ಉಚಿತ ಗ್ಯಾಸ್ ವಿತರಣೆ

ಬಂಟ್ವಾಳ: ತುಂಬೆ ಮತ್ತು ಕಳ್ಳಿಗೆ ಗ್ರಾಮದ ಪರಿಶಿಷ್ಠ ಜಾತಿ ಮತ್ತು ಪಂಗಡದ 20 ಫಲಾನುಭವಿಗಳಿಗೆ ಉಚಿತ ಗ್ಯಾಸ್ ವಿತರಣೆಯು ತುಂಬೆ ಗ್ರಾ.ಪಂ ಕಚೇರಿಯಲ್ಲಿ ನಡೆಯಿತು. ಗ್ರಾ.ಪಂ ಅಧ್ಯಕ್ಷ ಮಹಮ್ಮದ್ ವಳವೂರು ಗ್ಯಾಸ್ ವಿತರಣೆ ಮಾಡಿ ತಾಲೂಕಿನಲ್ಲಿ ಪಥಮ ಬಾರಿಗೆ ತುಂಬೆ ಗ್ರಾಮ ಪಂ.ವ್ಯಾಪ್ತಿಯಲ್ಲಿ...

Read More

Recent News

Back To Top