News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 26th November 2025


×
Home About Us Advertise With s Contact Us

ಶ್ರೀಮುಖ ಪತ್ರಿಕೆ ಬಿಡುಗಡೆ

ಕಾರ್ಕಳ: ಕೊಳಕೆ ಇರ್ವತ್ತೂರು ಅತಿಶಯ ಕ್ಷೇತ್ರ ಭಗವಾನ್ ಶ್ರೀ ಆದಿನಾಥ ಸ್ವಾಮಿ ಬಸದಿಯಲ್ಲಿ ಮೇ.13ರಿಂದ 15ರ ವರೆಗೆ ನಡೆಯಲಿರುವ ಬೃಹತ್ ಭಕ್ತಾಮರ ಮಹಾಮಂಡಲ ಯಂತ್ರಾರಾಧನಾ ಮಹೋತ್ಸವದ ಶ್ರೀಮುಖ ಪತ್ರಿಕೆಯನ್ನು ಕಾರ್ಕಳ ಜೈನ ಮಠಾಧೀಶ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಬಿಡುಗಡೆಗೊಳಿಸಿದರು....

Read More

ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ

ಕಾರ್ಕಳ: ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಯರ್ಲಪ್ಪಾಡಿ ಮಂಜಲಗುತ್ತು ಸಂಪರ್ಕ ರಸ್ತೆ ಕಾಮಗಾರಿಗೆ ಕ್ಷೇತ್ರದ ಶಾಸಕ ವಿ.ಸುನಿಲ್ ಕುಮಾರ್ ಗುದ್ದಲಿಪೂಜೆ...

Read More

ಮೇ.2ರಿಂದ ನೆಕ್ಲಾಜೆಯಲ್ಲಿ ಮಹೋತ್ಸವ

ಕಾರ್ಕಳ: ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ವರ್ಷಾವ ಮಹೋತ್ಸವು ಮೇ.2ರಿಂದ 8ರ ವರೆಗೆ ನಡೆಯಲಿದೆ. ಮೇ.2ರಂದು ದೇವತಾ ಪ್ರಾರ್ಥನೆ, 3ರಂದು ಕಲಶ ಪ್ರತಿಷ್ಠೆ, ಪಂಚಾಮೃತ ಅಭಿಷೇಕ, ರಾತ್ರಿ ಉತ್ಸವ, 4ರಂದು ಅನ್ನಸಂತರ್ಪಣೆ, ಮಹೋತ್ಸವ, 5ರಂದು ಅವಭೃತ ಸ್ನಾನ, 6ರಂದು ರಕ್ತೇಶ್ವರಿ, ಕಲ್ಕುಡ,...

Read More

29ರಂದು ಮಸ್ತಕಾಭಿಷೇಕ

ಕಾರ್ಕಳ: ಪರಮಪೂಜ್ಯ ಆಚಾರ್ಯ 108 ವಿದ್ಯಾನಂದ ಮುನಿಮಹಾರಾಜರ 91ನೇ ಜನ್ಮಜಯಂತಿ ಪ್ರಯುಕ್ತ ಕಾರ್ಕಳದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ ಮಸ್ತಕಾಭಿಷೇಕವು ಎ.29ರಂದು ಸಂಜೆ 4.30 ಗಂಟೆಯಿಂದ ನಡೆಯಲಿದೆ. ಏಲಾಚಾರ್ಯ ಉಪಾಧ್ಯಾಯ 108 ಮುನಿಶ್ರೀ ನಿಜಾನಂದ ಸಾಗರ ಮಹಾರಾಜರ ಸಾನಿಧ್ಯದಲ್ಲಿ ಅಖಿಲ ಭಾರತ ನಿಜಾನಂದ ಸಾಗರ...

Read More

ಭೂಮಸೂದೆ ಕಾನೂನಿನಿಂದ ಸಾವಿರಾರು ಮಂದಿ ಭೂಮಾಲೀಕರಾಗಿದ್ದಾರೆ: ರೈ

ಬಂಟ್ವಾಳ: ಈ ಹಿಂದೆ ಗ್ರಾಮದಲ್ಲಿ ಕೆಲವರು ಮಾತ್ರ ಹಕ್ಕುಪತ್ರ ಹೊಂದಿದವರಿದ್ದು, ಕಾಂಗ್ರೆಸ್ ಸರಕಾರದ ಭೂಮಸೂದೆ ಕಾನೂನಿನಿಂದ ಇಂದು ಸಾವಿರಾರು ಜನರು ಭೂಮಾಲೀಕರಾಗಿದ್ದಾರೆ. ಸಿದ್ದರಾಮಯ್ಯ ಅವರ ಸರಕಾರದ 94ಸಿ ಕಾನೂನು ತಿದ್ದುಪಡಿ ತೀರ್ಮಾನದಿಂದ ಲಕ್ಷಾಂತರ ಮಂದಿಗೆ ನಿವೇಶನದ ಹಕ್ಕು ದೊರಕಿದೆ. ಪ್ರತೀ ಗ್ರಾಮದಲ್ಲಿ...

Read More

ತುಂಬೆ ಬಿ.ಎ. ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಕೋರ್ಸ್‌ಗಳು ಆರಂಭ

ಬಂಟ್ವಾಳ: ಇಲ್ಲಿನ ತುಂಬೆಯ ಬಿ.ಎ. ಕೈಗಾರಿಕಾ ತರಬೇತಿ ಸಂಸ್ಥೆ ಮುಂದಿನ ಶೈಕ್ಷಣಿಕ ವರ್ಷದಿಂದ ವೆಲ್ಡಿಂಗ್ ಕೋರ್ಸ್‌ನ್ನು ಪ್ರಾರಂಭಿಸಲಿದೆ ಎಂದು ಬಿ.ಎ. ಸಂಸ್ಥೆಯ ಆಡಳಿತ ನಿರ್ದೇಶಕ ಅಬ್ದುಲ್ ಸಲಾಂ ತಿಳಿಸಿದ್ದಾರೆ. ಬಿ.ಎ. ಕೈಗರಿಕಾ ತರಬೇತಿ ಸಂಸ್ಥೆಯಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಪ್ರಸ್ತುತ...

Read More

ಎಪಿಎಂಸಿ ವಾಹನ ಚಾಲಕರ ನೇಮಕಾತಿ

ಪುತ್ತೂರು: ಎಪಿಎಂಸಿಯಲ್ಲಿ ಭದ್ರತಾ ಏಜೆನ್ಸಿ ಅಡಿಯಲ್ಲಿ ವಾಹನ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಆನಂದ ಮತ್ತು ವಾಸು ಅವರನ್ನು ಎಪಿಎಂಸಿ ಸರ್ವ ಸದಸ್ಯರ ಒಪ್ಪಿಗೆಯಂತೆ ಮೇ.1 ರಿಂದ ಕರ್ತವ್ಯಕ್ಕೆ ನಿಯೋಜನೆ ಮಾಡಲು ಎಪಿಎಂಸಿ ಸಾಮಾನ್ಯ ಸಭೆ ಮಂಗಳವಾರ ನಿರ್ಧರಿಸಿದೆ. ಪುತ್ತೂರು ಎಪಿಎಂಸಿ ಸಾಮಾನ್ಯ...

Read More

ಸುರಗಿರಿ ಯುವಕ ಮಂಡಲದ ವಾರ್ಷಿಕೋತ್ಸವ ಆಚರಣೆ

ಮಂಗಳೂರು : ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳದ ಜಾತ್ರಾ ಸಂಭ್ರಮದ ಜೊತೆಗೆ ಸುರಗಿರಿ ಯುವಕ ಮಂಡಲ ತನ್ನ 45 ನೇ ವಾರ್ಷಿಕೋತ್ಸವವನ್ನು ದೇವಳದ ಆವರಣದಲ್ಲಿ ಆಚರಿಸಿಕೊಂಡಿತು. ಈ ಸಂದರ್ಭ ಪ್ರಮುಖ ಭಾಷಣಕಾರ ಮಂಗಳೂರು ಶ್ರೀ ನಾರಾಯಣ ಗುರು ಕಾಲೇಜು ಉಪನ್ಯಾಸಕ ಕೇಶವ ಬಂಗೇರ...

Read More

ಪ್ರೇರಣಾ ಪೈಗೆ 21ನೇ ಶೈಕ್ಷಣಿಕ ಮಹತ್ಸಾಧನೆ ಬಿರುದು

ಬೈಂದೂರು: ಶಾರ್ಜಾದ ದೆಹಲಿ ಖಾಸಗಿ ಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಬಾಂಡ್ಯಾ ಪ್ರೇರಣಾ ಪೈ ಇವರು 2014-15ನೇ ಸಾಲಿನ 21ನೇ ಶೈಕ್ಷಣಿಕ ಮಹತ್ಸಾಧನೆಯ ಬಿರುದು ಪಡೆದುಕೊಂಡಿದ್ದಾರೆ. ಶಾರ್ಜಾ ನಗರದ ಶಾರ್ಜಾ ವಿಶ್ವವಿದ್ಯಾನಿಲಯದ ಸಿಟಿ ಹಾಲ್‌ನಲ್ಲಿ ಇತ್ತೀಚಿಗೆ ಜರುಗಿದ ಸಮಾರಂಭದಲ್ಲಿ ಶಾರ್ಜಾದ ಯುವರಾಜ...

Read More

ಡಿ.ಸಿ.ಮನ್ನಾ ಭೂಮಿ ಅರ್ಹರಿಗೆ ವಿತರಿಸಲು ಹೋರಾಟ ಸಮಿತಿ ಆಗ್ರಹ

ಸುಳ್ಯ : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನರಿಗೆ ವಿತರಿಸಲು ಮೀಸಲಿರಿಸಿದ ಡಿ.ಸಿ.ಮನ್ನಾ ಭೂಮಿಯನ್ನು ಗುರುತಿಸಿ ಅರ್ಹ ಫಲಾನುಭವಿಗಳಿಗೆ ನೀಡಬೇಕು ಎಂದು ಸುಳ್ಯ ತಾಲೂಕು ಡಿ.ಸಿ.ಮನ್ನಾ ಹೋರಾಟ ಸಮಿತಿ ಆಗ್ರಹಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೋರಾಟ ಸಮಿತಿಯ ಅಧ್ಯಕ್ಷ ಅಚ್ಚುತ ಮಲ್ಕಜೆ...

Read More

Recent News

Back To Top