Date : Wednesday, 11-10-2017
ಅನೇಕರು ಈ ವಿಚಾರವನ್ನು ಅಷ್ಟಾಗಿ ಗಮನಿಸಿರಲಿಕ್ಕಿಲ್ಲ. ಬದುಕಿನಲ್ಲಿ ನಾವು ಎರಡು ರೀತಿಯ ತಪ್ಪುಗಳನ್ನು ಮಾಡುತ್ತೇವೆ. ಒಂದು – ಮಾಡಬಾರದ ತಪ್ಪುಗಳು. ಇನ್ನೊಂದು – ಮಾಡಬಹುದಾದ ತಪ್ಪುಗಳು. ಉದಾಹರಣೆಗೆ, ಪಾರ್ಕ್ನಲ್ಲಿ ಯುವಪ್ರೇಮಿಗಳ ಪ್ರೇಮವನ್ನು ಕದ್ದು ನೋಡುತ್ತಿರುವ ಪಿಂಚಣಿದಾರರು, ಮೆಜೆಸ್ಟಿಕ್ನ ಬಾತ್ರೂಮಿನಲ್ಲಿ ‘ಕನ್ನಡ ಉಳಿಸಿ’...