News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಜಮ್ಮು-ಕಾಶ್ಮೀರದ ದೋಡಾ ಮತ್ತು ಉಧಂಪುರದಲ್ಲಿ ಇಬ್ಬರು ಉಗ್ರ ಸಹಚರರ ಬಂಧನ

ಜಮ್ಮು: ಜಮ್ಮು ಮತ್ತು ಕಾಶ್ಮೀರದ ದೋಡಾ ಮತ್ತು ಉಧಂಪುರ ಜಿಲ್ಲೆಗಳಲ್ಲಿ ವಿಧ್ವಂಸಕ ಚಟುವಟಿಕೆಗಳನ್ನು ನಡೆಸಲು ಸಂಚು ರೂಪಿಸಿದ ಇಬ್ಬರು ಭಯೋತ್ಪಾದಕ ಸಹಚರರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಶ್ವಾಸಾರ್ಹ ಗುಪ್ತಚರ ಆಧಾರದ ಮೇಲೆ ದೋಡಾ ಜಿಲ್ಲೆಯ ಭದೇರ್ವಾಹ್ ಬೆಲ್ಟ್‌ನ...

Read More

ಫೆ.10-14 ರಂದು ಯಲಹಂಕ ವಾಯುನೆಲೆಯಲ್ಲಿ “ಏರೋ ಇಂಡಿಯಾ 2025” ಆಯೋಜನೆ

ಬೆಂಗಳೂರು: ಬೆಂಗಳೂರಿನಲ್ಲಿ ಬಹು ನಿರೀಕ್ಷಿತ ಏರೋ ಇಂಡಿಯಾ 2025 ಫೆಬ್ರವರಿ 10 ಮತ್ತು 14 ರ ನಡುವೆ ಆಯೋಜನೆಗೊಳ್ಳಲಿದೆ. ಈ ಪ್ರಮುಖ ಏರೋಸ್ಪೇಸ್ ಮತ್ತು ರಕ್ಷಣಾ ಪ್ರದರ್ಶನವು ತಾಂತ್ರಿಕ ಆವಿಷ್ಕಾರ ಮತ್ತು ವೈಮಾನಿಕ ಪರಾಕ್ರಮದ ಪ್ರದರ್ಶನವಾಗಿ ಮೂಡಿ ಬರಲಿದೆ. ಯಲಹಂಕ ವಾಯುನೆಲೆಯಲ್ಲಿ...

Read More

2024 ರಲ್ಲಿ ಸುಮಾರು 1,000 ಹುಸಿ ಬಾಂಬ್ ಬೆದರಿಕೆಗಳನ್ನು ಸ್ವೀಕರಿಸಲಾಗಿದೆ: ಕೇಂದ್ರ

ನವದೆಹಲಿ: ಈ ವರ್ಷ ದೇಶದ ವಿಮಾನಗಳು, ವಿಮಾನ ನಿಲ್ದಾಣಗಳಿಗೆ ಸುಮಾರು 1,000 ಹುಸಿ ಬಾಂಬ್ ಬೆದರಿಕೆ ಸಂದೇಶಗಳು ಮತ್ತು ಕರೆಗಳನ್ನು ಬಂದಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಎಂಟು ಪಟ್ಟು ಹೆಚ್ಚು ಎಂದು ಕೇಂದ್ರ ಸರ್ಕಾರ ಹೇಳಿದೆ. ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ...

Read More

ಆನ್‌ಲೈನ್ ಡಿಜಿಟಲ್ ವೇದಿಕೆ ʼಏಕಲವ್ಯʼ ಅನಾವರಣಗೊಳಿಸಿದ ಸೇನಾ ಮುಖ್ಯಸ್ಥ

ನವದೆಹಲಿ: ಸೇನಾಪಡೆಯ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಅಧಿಕಾರಿಗಳ ತರಬೇತಿಗಾಗಿ ಆನ್‌ಲೈನ್ ಡಿಜಿಟಲ್ ವೇದಿಕೆ ʼಏಕಲವ್ಯʼವನ್ನು ಪ್ರಾರಂಭಿಸಿದ್ದಾರೆ. ಭಾರತೀಯ ಸೇನೆಯೊಂದಿಗೆ ಸಂಯೋಜನೆಗೊಂಡಿರುವ ಈ ಉಪಕ್ರಮವು COAS ನ ದೂರದೃಷ್ಟಿಯ “ಪರಿವರ್ತನೆಯ ದಶಕ” ಮತ್ತು 2024 ರ ಭಾರತೀಯ ಸೇನೆಯ ಥೀಮ್‌...

Read More

ಕಳೆದ 10 ವರ್ಷಗಳಲ್ಲಿ ಉಗ್ರವಾದ, ಬಂಡಾಯ, ಡ್ರಗ್ಸ್‌ ವಿರುದ್ಧ ಮಹತ್ವ ಯಶಸ್ಸು ಸಾಧಿಸಲಾಗಿದೆ: ಶಾ

ನವದೆಹಲಿ: ಕಳೆದ 10 ವರ್ಷಗಳಲ್ಲಿ ಭಯೋತ್ಪಾದನೆ, ಎಡಪಂಥೀಯ ಉಗ್ರವಾದ, ಬಂಡಾಯ ಮತ್ತು ಮಾದಕ ದ್ರವ್ಯಗಳ ವಿರುದ್ಧ ಗಮನಾರ್ಹ ಯಶಸ್ಸನ್ನು ಸಾಧಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಮಸ್ಸೂರಿಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್‌ನಲ್ಲಿ...

Read More

2031-32ರ ವೇಳೆಗೆ ಭಾರತದ ಪರಮಾಣು ವಿದ್ಯುತ್ ಸಾಮರ್ಥ್ಯ 22,480 ಮೆಗಾವ್ಯಾಟ್‌ಗೆ ಹೆಚ್ಚಿಸಲು ಯೋಜನೆ

ನವದೆಹಲಿ: 2031-32ರ ವೇಳೆಗೆ ಭಾರತದ ಪರಮಾಣು ವಿದ್ಯುತ್ ಸಾಮರ್ಥ್ಯವನ್ನು 22,480 ಮೆಗಾವ್ಯಾಟ್‌ಗೆ ಹೆಚ್ಚಿಸುವ ಯೋಜನೆ ಜಾರಿಯಲ್ಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಅಲ್ಲದೇ 2047 ರ ವೇಳೆಗೆ ಸರಿಸುಮಾರು 100 ಗಿಗಾವ್ಯಾಟ್‌ಗಳ ರಾಷ್ಟ್ರೀಯ ಪರಮಾಣು ಸಾಮರ್ಥ್ಯವನ್ನು ಹೊಂದುವ ಅಗತ್ಯ ಭಾರತಕ್ಕೆ ಇದೆ...

Read More

ತಮಿಳುನಾಡು: 36 ಗಂಟೆಗಳ ಕಾಲ ಸಿಲುಕಿದ್ದ ಮೀನುಗಾರರನ್ನು ರಕ್ಷಿಸಿದ ಕೋಸ್ಟ್‌ ಗಾರ್ಡ್

ಚೆನ್ನೈ: ತಮಿಳುನಾಡು ಕರಾವಳಿಯಲ್ಲಿ ಆಳವಾದ ವಾಯುಭಾರ ಕುಸಿತದ ನಡುವೆ ಪ್ರತಿಕೂಲ ಹವಾಮಾನದಿಂದ ಸಂಕಷ್ಟಕ್ಕೆ ಒಳಗಾದ ಜನರನ್ನು ರಕ್ಷಿಸುವ ಕಾಯಕದಲ್ಲಿ ಭಾರತೀಯ ಕೋಸ್ಟ್ ಗಾರ್ಡ್ ನಿರತವಾಗಿದೆ. ಅದರ ಹೆಲಿಕಾಪ್ಟರ್‌ಗಳು ಚಂಡಮಾರುತದಿಂದ ಹಾನಿಗೊಳಗಾಗಿ ಮುಳುಗಿದ ದೋಣಿಗಳಲ್ಲಿದ್ದ ಸುಮಾರು ಆರು ಮೀನುಗಾರರನ್ನು ರಕ್ಷಣೆ ಮಾಡಿದೆ. ನಂತರ...

Read More

2030 ರ ವೇಳೆಗೆ ದೇಶದ ಜವಳಿ ಉದ್ಯಮದ ವಹಿವಾಟನ್ನು 350 ಶತಕೋಟಿ ಡಾಲರ್‌ಗೆ ಹೆಚ್ಚಿಸುವ ಗುರಿ

ನವದೆಹಲಿ: 2030 ರ ವೇಳೆಗೆ ದೇಶದ ಜವಳಿ ಉದ್ಯಮದ ವಹಿವಾಟನ್ನು 350 ಶತಕೋಟಿ ಡಾಲರ್‌ಗೆ ಹೆಚ್ಚಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಕೇಂದ್ರ ಜವಳಿ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ. ಜವಳಿ ನಗರ ಸೂರತ್‌ಗೆ ಭೇಟಿ ನೀಡಿರುವ ಸಚಿವರು ಕೇಂದ್ರದ ಅಧಿಕಾರಿಗಳೊಂದಿಗೆ...

Read More

ಜಾರ್ಖಂಡ್‌ನ ಮುಖ್ಯಮಂತ್ರಿಯಾಗಿ ಹೇಮಂತ್ ಸೊರೆನ್ ಪ್ರಮಾಣ ವಚನ

ರಾಂಚಿ: ಚುನಾವಣೆಯಲ್ಲಿ ಗೆದ್ದ  ಐದು ದಿನಗಳ ನಂತರ ಜಾರ್ಖಂಡ್‌ನ ಮುಖ್ಯಮಂತ್ರಿಯಾಗಿ ಹೇಮಂತ್ ಸೊರೆನ್ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಸಂತೋಷ್ ಕುಮಾರ್ ಗಂಗ್ವಾರ್ ಅವರು ಸಂಜೆ 4 ಗಂಟೆಗೆ 49 ವರ್ಷದ ಜೆಎಂಎಂ ನಾಯಕನಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ...

Read More

ಜಂಟಿ ಸೇನಾ ಅಭ್ಯಾಸವನ್ನು ಹೆಚ್ಚಿಸಲು ಭಾರತ ಮತ್ತು ರಷ್ಯಾ ಒಪ್ಪಿಗೆ

ಮಾಸ್ಕೋ: ಮಿಲಿಟರಿ ಮತ್ತು ಮಿಲಿಟರಿ-ತಾಂತ್ರಿಕ ಸಹಕಾರದ ಭಾರತ-ರಷ್ಯಾ ಅಂತರ್-ಸರ್ಕಾರಿ ಆಯೋಗದ ಅಡಿಯಲ್ಲಿನ ಮಿಲಿಟರಿ ಸಹಕಾರದ ಕಾರ್ಯ ಗುಂಪಿನ ನಾಲ್ಕನೇ ಸಭೆಯು  ರಷ್ಯಾದ ಮಾಸ್ಕೋದಲ್ಲಿ ಯಶಸ್ವಿಯಾಗಿ ಮುಕ್ತಾಯವಾಯಿತು. ಉಭಯ ದೇಶಗಳ ನಡುವಿನ ದೀರ್ಘಾವಧಿಯ ಕಾರ್ಯತಂತ್ರದ ಪಾಲುದಾರಿಕೆಯನ್ನು ಮುನ್ನಡೆಸುವಲ್ಲಿ ಈ ಸಭೆಯು ಮಹತ್ವದ ಮೈಲಿಗಲ್ಲು...

Read More

Recent News

Back To Top