Date : Wednesday, 15-04-2015
ನವದೆಹಲಿ: ಪಕ್ಷದ ಎಚ್ಚರಿಕೆಯನ್ನೂ ಮೀರಿ ನಿನ್ನೆ ‘ಸ್ವರಾಜ್ ಸಂವಾದ’ ಸಭೆಯನ್ನು ಏರ್ಪಡಿಸಿದ ತನ್ನ ಪಕ್ಷದ ಬಂಡಾಯ ನಾಯಕರಾದ ಪ್ರಶಾಂತ್ ಭೂಷಣ್ ಮತ್ತು ಯೋಗೇಂದ್ರ ಯಾದವ್ ಅವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲು ಎಎಪಿ ನಿರ್ಧರಿಸಿದೆ. ಬುಧವಾರ ಸಭೆ ಸೇರಲಿರುವ ಎಎಪಿಯ ರಾಜಕೀಯ...
Date : Wednesday, 15-04-2015
ಓಟ್ಟಾವ: ತ್ರಿರಾಷ್ಟ್ರಗಳ ಪ್ರವಾಸಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಫ್ರಾನ್ಸ್, ಜರ್ಮನ್ ಭೇಟಿಯನ್ನು ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಬುಧವಾರ ಬೆಳಿಗ್ಗೆ ಕೆನಡಾದ ಓಟ್ಟಾವಗೆ ಬಂದಿಳಿದ ಅವರಿಗೆ ಅಲ್ಲಿನ ಭಾರತೀಯರು ಸಾಂಸ್ಕೃತಿಕ ನೃತ್ಯದ ಮೂಲಕ ಸ್ವಾಗತವನ್ನು ಕೋರಿದರು. 42 ವರ್ಷಗಳ ನಂತರ ಕೆನಡಾಗೆ...
Date : Tuesday, 14-04-2015
ಬರ್ಲಿನ್: ಭಯೋತ್ಪಾದನೆ ಮತ್ತು ಭಯೋತ್ಪಾದನೆಗೆ ಸಹಕಾರ ನೀಡುವವರ ವಿರುದ್ಧ ಕಠಿಣ ನಿಲುವು ತಾಳಬೇಕಾಗಿದೆ, ಭಯೋತ್ಪಾದನೆ ಎಂಬುದು ಮಾನವೀಯತೆಗೆ ದೊಡ್ಡ ಅಪಾಯಕಾರಿಯಾಗಿದೆ. ಇದರ ವಿರುದ್ಧ ಮಾನವತಾವಾದಿಗಳು ಒಗ್ಗಟ್ಟಿನ ಹೋರಾಟ ನಡೆಸಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಜರ್ಮನ್ ಪ್ರವಾಸದ ಕೊನೆಯ ದಿನವಾದ...
Date : Tuesday, 14-04-2015
ಮುಂಬಯಿ: 25 ವರ್ಷಗಳ ಹಿಂದೆ ಬಲವಂತವಾಗಿ ತಮ್ಮ ರಾಜ್ಯ ತೊರೆದಿರುವ ಕಾಶ್ಮೀರಿ ಪಂಡಿತರಿಗೆ ಗೌರವಪೂರಕವಾಗಿ, ಸಮಂಜಸವಾಗಿ ಜಮ್ಮುಕಾಶ್ಮೀರದಲ್ಲಿ ಪುನರ್ವಸತಿ ಸೌಲಭ್ಯವನ್ನು ಕಲ್ಪಿಸಬೇಕು ಎಂದು ಶಿವಸೇನೆ ಆಗ್ರಹಿಸಿದೆ. ‘ಜಮ್ಮು ಕಾಶ್ಮೀರದಲ್ಲಿ ಈಗ ಬಿಜೆಪಿ ಮತ್ತು ಪಿಡಿಪಿ ನೇತೃತ್ವದ ಸ್ಥಿರ ಸರ್ಕಾರವಿದೆ. ಕೇಂದ್ರದಲ್ಲಿ ಬಲಿಷ್ಠ...
Date : Tuesday, 14-04-2015
ಬೆಂಗಳೂರು: ಬಿಜೆಪಿ ಶಾಸಕ ಆನಂದ್ ಸಿಂಗ್ ಅವರು ಸಲ್ಲಿಸಿರುವ ರಾಜೀನಾಮೆ ಪತ್ರ ನನಗೆ ಬಂದು ತಲುಪಿಲ್ಲ ಎಂದು ವಿಧಾನಸಭಾ ಸ್ಪೀಕರ್ ಕಾಗೋಡು ತಿಮ್ಮಪ್ಪ ಮಂಗಳವಾರ ಸ್ಪಷ್ಟಪಡಿಸಿದ್ದಾರೆ. ಆನಂದ್ ಸಿಂಗ್ ಅವರು ಖುದ್ದಾಗಿ ಬಂದು ರಾಜೀನಾಮೆ ನೀಡಬೇಕು, ಯಾರದ್ದೋ ಕೈಯಲ್ಲಿ ಪತ್ರ ಬರೆದು...
Date : Tuesday, 14-04-2015
ನವದೆಹಲಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 124ನೇ ಜನ್ಮ ಜಯಂತಿಯನ್ನು ದೇಶದಾದ್ಯಂತ ಆಚರಿಸಲಾಗುತ್ತಿದೆ. ಈ ಪ್ರಯುಕ್ತ ನೂರಾರು ಸಭೆ, ಸಮಾರಂಭಗಳನ್ನು ಆಯೋಜಿಸಲಾಗುತ್ತಿದೆ. ಜನಪ್ರಿಯ ಸರ್ಚ್ ಎಂಜಿನ್ ಗೂಗಲ್ ಕೂಡ ಮಾನವತಾವಾದಿ ಅಂಬೇಡ್ಕರ್ ಅವರ ಚಿತ್ರವನ್ನು ಡೂಡಲ್‌ನಲ್ಲಿ ಬಳಸುವ ಮೂಲಕ ಅವರಿಗೆ ಗೌರವವನ್ನು...
Date : Tuesday, 14-04-2015
ಪಾಟ್ನಾ: ಬಿಹಾರದ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಮಂಗಳವಾರ ಪಾಟ್ನಾದಲ್ಲಿ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ನಡೆಸಿತು. ಈ ವೇಳೆ ಮಾತನಾಡಿದ ಗೃಹಸಚಿವ ರಾಜನಾಥ್ ಸಿಂಗ್ ‘ಬಿಹಾರದಲ್ಲಿ ಬಿಜೆಪಿ ದಿಗ್ವಿಜಯ್ ಸಾಧಿಸುತ್ತದೆ ಎಂಬುದಕ್ಕೆ ಈ ಸಮಾವೇಶದಲ್ಲಿ ನೆರದಿರುವ ಅಸಂಖ್ಯಾತ ಜನರೇ...
Date : Tuesday, 14-04-2015
ಟ್ರಾಲ್: ಭಯೋತ್ಪಾದಕರು ಮತ್ತು ಸೇನೆ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಯುವಕನೊಬ್ಬನ ಹತ್ಯೆಯಾಗಿರುವುದನ್ನು ಖಂಡಿಸಿ ದಕ್ಷಿಣ ಕಾಶ್ಮೀರದ ಟ್ರಾಲ್ ಜಿಲ್ಲೆಯಲ್ಲಿ ತೀವ್ರ ಸ್ವರೂಪದ ಗಾಯಗಳಾಗಿವೆ. ಈ ವೇಳೆ ಪ್ರತ್ಯೇಕತಾವಾದಿ ನಾಯಕರಾದ ಯಾಸೀನ್ ಮಲಿಕ್ ಮತ್ತು ಅಸರತ್ ಆಲಂನನ್ನು ಬಂಧಿಸಲಾಗಿದೆ. ಪ್ರತಿಭಟನೆಯ...
Date : Tuesday, 14-04-2015
ಚೆನ್ನೈ: ವಿವಾಹಿತ ಮಹಿಳೆಯರು ಧರಿಸುವ ಪವಿತ್ರ ಮಂಗಳಸೂತ್ರವನ್ನು ಗುಲಾಮಗಿರಿಯ ಸಂಕೇತವೆಂದು ವಾದಿಸಿರುವ ದ್ರಾವಿಡರ್ ಕಾಳಗಂ ಎಂಬ ತಮಿಳುನಾಡಿನ ಸಂಘಟನೆ ತಾಳಿ ಕೀಳುವ ಹೊಸ ಅಭಿಯಾನವೊಂದಕ್ಕೆ ಮಂಗಳವಾರ ಚಾಲನೆ ನೀಡಿತ್ತು. ತಕ್ಷಣವೇ ಮದ್ರಾಸ್ ಹೈಕೋರ್ಟ್ ಇದಕ್ಕೆ ತಡೆ ನೀಡಿದ ಹಿನ್ನಲೆಯಲ್ಲಿ ಅಭಿಯಾನವನ್ನು ಅರ್ಧಕ್ಕೆ...
Date : Tuesday, 14-04-2015
ಬರ್ಲಿನ್: ಭಾಷೆಯಿಂದ ಅಲುಗಾಡುವಷ್ಟು ಭಾರತದ ಜಾತ್ಯಾತೀತತೆ ದುರ್ಬಲವಾಗಿಲ್ಲ, ಈ ಬಗ್ಗೆ ಆತ್ಮವಿಶ್ವಾಸವನ್ನು ಹೊಂದುವ ಅಗತ್ಯವಿದೆ ಎಂದು ಮೋದಿ ಹೇಳಿದ್ದಾರೆ. ಬರ್ಲಿನ್ ನಲ್ಲಿ ಭಾರತದ ರಾಯಭಾರಿ ಸೋಮವಾರ ರಾತ್ರಿ ಆಯೋಜಿಸಿದ್ದ ಸತ್ಕಾರಕೂಟದಲ್ಲಿ ಭಾರತೀಯರನ್ನುದ್ದೇಶಿಸಿ ಅವರು ಮಾತನಾಡಿದರು. ‘ಹಿಂದಿನ ದಿನಗಳಲ್ಲಿ ಜರ್ಮನ್ ನ ರೇಡಿಯೋಗಳಲ್ಲಿ...