Date : Thursday, 16-04-2015
ದೆಹಲಿ: ‘ಯಾವುದಾದರು ದೇಶ ತನಗೆ ಆಶ್ರಯ ಕೊಡಲು ಸಿದ್ಧವಿರುವುದಾದರೆ ನಾನು ನನ್ನ ಕುಟುಂಬದೊಂದಿಗೆ ಭಾರತ ತೊರೆಯಲು ಸಿದ್ಧನಿದ್ದೇನೆ’ ಎಂದು ಉತ್ತರಪ್ರದೇಶ ಸಚಿವ ಅಜಂಖಾನ್ ತಿಳಿಸಿದ್ದಾರೆ. 800 ವಾಲ್ಮೀಕಿಗಳು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಲು ಅವರು ಕಾರಣ ಎಂಬ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ...
Date : Thursday, 16-04-2015
ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ನೇತಾಜೀ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ ದಾಖಲೆಗಳನ್ನು ಬಹಿರಂಗಪಡಿಸುವುದಕ್ಕೆ ಸಂಬಂಧಿಸಿದಂತೆ ನರೇಂದ್ರ ಮೋದಿ ಸರ್ಕಾರ ಬುಧವಾರ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿದೆ. ದಾಖಲೆಗಳನ್ನು ಬಹಿರಂಗಪಡಿಸ ಬೇಕೇ ಅಥವಾ ಬೇಡವೇ ಎಂಬ ನಿರ್ಧಾರವನ್ನು ಈ ಸಮಿತಿ ತೆಗದುಕೊಳ್ಳಲಿದೆ....
Date : Thursday, 16-04-2015
ಒಟ್ಟಾವ: ಪ್ರತಿ ಬಾರಿ ವಿದೇಶ ಪ್ರವಾಸ ಕೈಗೊಂಡಾಗಲೂ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ನಾಯಕರಿಗೆ ಅಪರೂಪದ ಉಡುಗೊರೆಯನ್ನು ನೀಡಿ ಗಮನ ಸೆಳೆಯುತ್ತಾರೆ. ಪ್ರಸ್ತುತ ಕೆನಡಾದಲ್ಲಿರುವ ಅವರು ಅಲ್ಲಿನ ಪ್ರಧಾನಿ ಸ್ಟೀಫನ್ ಹಾರ್‍ಪರ್ ಅವರಿಗೆ ಸಿಖ್ ಧರ್ಮಗುರು ನಾನಕ್ ದೇವ ಅವರು ತಮ್ಮ...
Date : Thursday, 16-04-2015
ನವದೆಹಲಿ: ಕಳೆದ 2 ತಿಂಗಳನಿಂದ ನಾಪತ್ತೆಯಾಗಿ ರಾಜಕೀಯ ವಲಯದಲ್ಲಿ ತೀವ್ರ ಟೀಕೆಗೆ ಒಳಗಾಗಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೊನೆಗೂ ದೆಹಲಿಗೆ ಬಂದಿಳಿದಿದ್ದಾರೆ. ಥಾಯ್ ಏರ್‌ವೇಸ್ ವಿಮಾನದ ಮೂಲಕ ಅವರು ಗುರುವಾರ ಬೆಳಿಗ್ಗೆ ಭಾರತಕ್ಕೆ ಬಂದಿದ್ದಾರೆ. ಮೂಲಗಳ ಪ್ರಕಾರ ಅವರು ಯಾವುದೋ...
Date : Thursday, 16-04-2015
ಮುಂಬಯಿ: ಇಮೇಲ್ ಮುಖಾಂತರ ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ಅವರಿಗೆ ಬೆದರಿಕೆ ಸಂದೇಶ ಬಂದಿದೆ. ಹತ್ಯೆ ಮಾಡುವುದಕ್ಕೆ ಇದರಲ್ಲಿ ಬೆದರಿಕೆಯೊಡ್ಡಲಾಗಿದೆ ಎಂದು ಮೂಲಗಳು ತಿಳಿಸಿವೆ. isis583847@gmail.com.ಎಂಬ ಐಡಿ ಮುಖಾಂತರ ಈ ತಿಂಗಳ ಮೊದಲ ವಾರದಲ್ಲಿ ರಾಜನ್ ಅವರಿಗೆ ಬೆದರಿಕೆ ಸಂದೇಶ ಬಂದಿದೆ....
Date : Thursday, 16-04-2015
ನವದೆಹಲಿ: ನೂತನ ಲೋಕಸಭೆ ಅಸ್ತಿತ್ವಕ್ಕೆ ಬಂದು ಒಂದು ವರ್ಷಗಳಾಗುತ್ತಾ ಬಂದಿದೆ. ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ಪ್ರತಿಯೊಬ್ಬ ಸಂಸದರಿಗೂ ವಾರ್ಷಿಕ 5 ಕೋಟಿ ರೂಪಾಯಿಗಳನ್ನು ಬಿಡುಗಡೆಯೂ ಮಾಡಲಾಗಿದೆ. ಕೆಲವು ಸಂಸದರು ತಮಗೆ ದೊರೆದ ಹಣವನ್ನು ತಮ್ಮ ಕ್ಷೇತ್ರಗಳ ಕಾಮಗಾರಿಗೆ ವಿನಿಯೋಗಿಸಿದರೆ ಇನ್ನು ಕೆಲವರು...
Date : Thursday, 16-04-2015
ಮಂಗಳೂರು: ಚಕ್ರಪಾಣಿ ಆರ್ಟ್ ಆಂಡ್ ಸ್ಕೂಲ್ ವತಿಯಿಂದ ಅತ್ತಾವರದ ಸರೋಜಿನಿ ಮಧುಸೂದನ್ ಕುಶೆ ಕಾಲೇಜಿನಲ್ಲಿ ಎ.20ರಿಂದ 24ರವರೆಗೆ ರಾಜ್ಯಮಟ್ಟದ ಆರ್ಟ್ ಆಂಡ್ ಕ್ರಾಫ್ಟ್ ಸಮ್ಮರ್ ಕ್ಯಾಂಪ್ ‘ಚಿಗುರು’ ನಡೆಯಲಿದೆ. ಎಲ್‌ಕೆಜಿಯಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಬಹುದಾಗಿದೆ. ಬೆಳಿಗ್ಗೆ 9.30ರಂದು ಸಂಜೆ...
Date : Thursday, 16-04-2015
ಒಟ್ಟಾವ: ಕೆನಡಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಯುರೇನಿಯಂ ಪೂರೈಕೆಯ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಒಪ್ಪಂದದಂತೆ ಕೆನಡಾ ದೇಶವು ಮುಂದಿನ ಐದು ವರ್ಷಗಳವರೆಗೆ ಭಾರತಕ್ಕೆ ಪರಮಾಣು ಇಂಧನ (ಯುರೇನಿಯಂ) ಪೂರೈಕೆ ಮಾಡಲಿದೆ. ಪ್ರಧಾನಿ ಮೋದಿ ಹಾಗೂ ಕೆನಡಾ ಪ್ರಧಾನಿ...
Date : Thursday, 16-04-2015
ಜಮ್ಮು: ಕೆಳ ದಿನಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ಪ್ರತ್ಯೇಕತಾವಾದಿ ನಾಯಕ ಮಸರತ್ ಆಲಂ ಮತ್ತೆ ತನ್ನ ನೀಚ ಬುದ್ಧಿಯನ್ನು ಮುಂದುವರೆಸಿದ್ದಾನೆ. ಜಮ್ಮು ಕಾಶ್ಮೀರದ ಲಾಲ್‌ಚೌಕ್‌ನಲ್ಲಿ ಪಾಕಿಸ್ಥಾನದ ಧ್ವಜ ಹಾರಿಸಿ ಭಾರತ ವಿರೋಧಿ ಮತ್ತು ಪಾಕ್ ಪರ ಘೋಷಣೆ ಕೂಗಿದ್ದಾನೆ. ಬುಧವಾರ ಭಾರತ...
Date : Wednesday, 15-04-2015
ಮುಂಬಯಿ: ಮಹಾರಾಷ್ಟ್ರದ ಪ್ರತಿಷ್ಟಿತ ಬಾಂದ್ರಾ(ಪೂರ್ವ) ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಶಿವಸೇನೆ ಭರ್ಜರಿ ಜಯ ಸಾಧಿಸಿದೆ. ಇದು ಕಾಂಗ್ರೆಸ್ ಮತ್ತು ಶಿವಸೇನೆಯ ನಡುವಿನ ಪ್ರತಿಷ್ಠೆಯ ಕಣವಾಗಿತ್ತು. ಬುಧವಾರ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಶಿವಸೇನೆಯ ಅಭ್ಯರ್ಥಿ ತೃಪ್ತಿ ಸಾವಂತ್ ಅವರು 19ಸಾವಿರ ಮತಗಳ...