News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 16th November 2024


×
Home About Us Advertise With s Contact Us

ಶೋಕಾಸು ನೋಟಿಸ್ ಜೋಕ್ ಎಂದ ಯೋಗೇಂದ್ರ ಯಾದವ್

ನವದೆಹಲಿ: ಬಂಡಾಯ ನಾಯಕ ಯೋಗೇಂದ್ರ ಯಾದವ್ ಅವರಿಗೆ ಎಎಪಿ ಶುಕ್ರವಾರ ಶೋಕಾಸು ನೋಟಿಸ್ ಜಾರಿಗೊಳಿಸಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು ಇದೊಂದು ಜೋಕ್ ಎಂದು ಬಣ್ಣಿಸಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸುತ್ತಿರುವ ಹಿನ್ನಲೆಯಲ್ಲಿ ಅವರಿಗೆ ಶೋಕಾಸು ನೋಟಿಸ್ ಜಾರಿಗೊಳಿಸಲಾಗಿದೆ. ಇದಕ್ಕೆ ಪ್ರತಿಕ್ರಿಯೆ...

Read More

ಆಲಂ ಬಂಧನ ಖಂಡಿಸಿ ಬಂದ್, ಪ್ರತಿಭಟನೆ: ಒರ್ವ ಬಲಿ

ಶ್ರೀನಗರ: ಪ್ರತ್ಯೇಕತಾವಾದಿ ಮಸರತ್ ಆಲಂನ ಬಂಧನವನ್ನು ಖಂಡಿಸಿ ಹುರಿಯತ್ ನಾಯಕ ಸೈಯದ್ ಅಲಿ ಷಾ ಗಿಲಾನಿ ಶನಿವಾರ ಕಾಶ್ಮೀರ ಬಂದ್‌ಗೆ ಕರೆ ನೀಡಿದ್ದಾನೆ. ಈ ಹಿನ್ನಲೆಯಲ್ಲಿ ಕಣಿವೆ ರಾಜ್ಯದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಕೆಲ ಪ್ರತ್ಯೇಕತಾವಾದಿಗಳು ಬೀದಿಗಿಳಿದು ಹಿಂಸಾತ್ಮಕ ರೀತಿಯಲ್ಲಿ ಪ್ರತಿಭಟನೆ...

Read More

ರೈತ ನಿಯೋಗದೊಂದಿಗೆ ರಾಹುಲ್ ಚರ್ಚೆ

ನವದೆಹಲಿ: ಎರಡು ತಿಂಗಳ ಅಜ್ಞಾತ ವಾಸದಿಂದ ವಾಪಾಸ್ಸಾಗಿರುವ ರಾಹುಲ್ ಗಾಂಧಿ ಪಕ್ಷದ ಕಾರ್ಯಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಶನಿವಾರ ಅವರು ದೇಶದ ವಿವಿಧ ಭಾಗಗಳಿಂದ ಆಗಮಿಸುವ ರೈತರ ನಿಯೋಗದೊಂದಿಗೆ ಅವರಿಂದು ಮಾತುಕತೆ ನಡೆಸಲಿದ್ದಾರೆ. ಕೇಂದ್ರದ ಭೂಸ್ವಾಧೀನ ಮಸೂದೆಯ ಪರಿಣಾಮಗಳ ಬಗ್ಗೆ ಅವರು ರೈತರೊಂದಿಗೆ ಚರ್ಚೆ...

Read More

ತ್ರಿರಾಷ್ಟ್ರ ಭೇಟಿ ಅಂತ್ಯ: ಭಾರತಕ್ಕೆ ಬಂದಿಳಿದ ಮೋದಿ

ನವದೆಹಲಿ: ತ್ರಿರಾಷ್ಟ್ರಗಳ ಪ್ರವಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಬೆಳಿಗ್ಗೆ ನವದೆಹಲಿಗೆ ಬಂದಿಳಿದರು. ಏರ್‌ಪೋರ್ಸ್ ಬೇಸ್‌ಗೆ ಬಂದಿಳಿದ ಅವರನ್ನು ಬಿಜೆಪಿ ಮುಖಂಡ ಸತೀಶ್ ಉಪಾಧ್ಯಾಯ ಮತ್ತು ಇತರ ಮುಖಂಡರುಗಳು ಸ್ವಾಗತಿಸಿದರು. ಮೊದಲು ಫ್ರಾನ್ಸ್‌ಗೆ ತೆರಳಿದ್ದ ಮೋದಿ ಅಲ್ಲಿ ಮಹತ್ವದ 36...

Read More

ಕರ್ನಾಟಕ ಬಂದ್‌ಗೆ ಭಾರೀ ಬೆಂಬಲ

ಬೆಂಗಳೂರು: ಮೇಕುದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ತಮಿಳುನಾಡಿನ ಧೋರಣೆಯನ್ನು ಖಂಡಿಸಿ ಶನಿವಾರ ನಡೆಸಲಾಗುತ್ತಿರುವ ಕರ್ನಾಟಕ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಸರ್ಕಾರಿ ಕಛೇರಿಗಳು, ಪೆಟ್ರೋಲ್ ಬಂಕ್‌ಗಳು, ಬಸ್‌ಗಳು, ಶಾಲಾ ಕಾಲೇಜುಗಳು, ಶಾಪಿಂಗ್ ಮಾಲ್‌ಗಳು, ಖಾಸಗಿ ಸಂಸ್ಥೆಗಳು ಸೇರಿದಂತೆ ಅನೇಕ ಸಾರ್ವಜನಿಕ ಸಂಸ್ಥೆಗಳು...

Read More

ಸ್ಮೃತಿ ಇರಾನಿ ವಿರುದ್ಧ ರಾಷ್ಟ್ರಪತಿಗಳಿಗೆ ಪತ್ರ

ನವದೆಹಲಿ: ಪಕ್ಷಬೇಧ ಮರೆತು ರಾಜ್ಯಸಭೆಯ ನಾಲ್ಕು ಸಂಸದರು ಎಚ್‌ಆರ್‌ಡಿ ಸಚಿವೆ ಸ್ಮೃತಿ ಇರಾನಿ ವಿರುದ್ಧ ಸಮರ ಸಾರಿದ್ದಾರೆ. ವಿಶ್ವವಿದ್ಯಾನಿಲಯ ಮತ್ತು ಐಐಟಿಗಳ ಕಾರ್ಯನಿರ್ವಹಣೆಯಲ್ಲಿ ಸ್ಮೃತಿ ಮಧ್ಯ ಪ್ರವೇಶ ಮಾಡುತ್ತಿದ್ದಾರೆ ಎಂಬುದು ಇವರ ಆರೋಪವಾಗಿದೆ. ಸಂಸದರಾದ ಕೆಸಿ ತ್ಯಾಗಿ, ಡಿ.ರಾಜಾ, ರಾಜೀವ್ ಶುಕ್ಲಾ...

Read More

ಕಾಂಗ್ರೆಸ್‌ನಲ್ಲಿ ರಾಹುಲ್ ಬಯಸಿದ ಬದಲಾವಣೆಯಾಗಲಿದೆ

ನವದೆಹಲಿ: ಎರಡು ತಿಂಗಳ ಅಜ್ಞಾತ ವಾಸದಿಂದ ವಾಪಾಸ್ ಬಂದಿರುವ ರಾಹುಲ್ ಗಾಂಧಿಯವರು ಪಕ್ಷದ ನೇತೃತ್ವವನ್ನು ವಹಿಸಲಿದ್ದು, ಪಕ್ಷದಲ್ಲಿ ಸಂಘಟನಾತ್ಮಕ ಬದಲಾವಣೆ ತರಲು ಯೋಜಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ‘ಕಾಂಗ್ರೆಸ್‌ನ ಸಂಘಟನೆಯಲ್ಲಿ ಸಂಘಟನಾತ್ಮಕ ಬದಲಾವಣೆ ತರಲು...

Read More

ಐಪಿಎಲ್ ಫಿಕ್ಸಿಂಗ್ ತನಿಖೆಯ ನೇತೃತ್ವ ಸಿಬಿಐ ಎಸ್ಪಿ ವಿವೇಕ್‌ಗೆ

ನವದೆಹಲಿ: ಐಪಿಎಲ್ ಫಿಕ್ಸಿಂಗ್ ಹರಣದ ತನಿಖೆಗಾಗಿ ರಚಿಸಲಾಗಿರುವ ನೂತನ ತನಿಖಾ ತಂಡದ ನೇತೃತ್ವವನ್ನು ಸಿಬಿಐ ಎಸ್‌ಪಿ ವಿವೇಕ್ ಪ್ರಿಯದರ್ಶಿಗೆ ವಹಿಸುವ ಬಗ್ಗೆ ಸಲ್ಲಿಸಲಾಗಿದ್ದ ಅರ್ಜಿಗೆ ಶುಕ್ರವಾರ ಸುಪ್ರೀಂಕೋರ್ಟ್ ಸಮ್ಮತಿ ಸೂಚಿಸಿದೆ. ಫಿಕ್ಸಿಂಗ್ ಹಗರಣದ ತನಿಖೆ ಕೈಗೊಳ್ಳುವ ಸಲುವಾಗಿ ಮೂರು ನ್ಯಾಯಾಧೀಶರನ್ನೊಳಗೊಂಡ ಸಮಿತಿಯನ್ನು...

Read More

ಶ್ರೀನಗರದಲ್ಲಿ ಹಿಂಸೆಗೆ ತಿರುಗಿದ ಪ್ರತಿಭಟನೆ

ಶ್ರೀನಗರ: ಪ್ರತ್ಯೇಕತಾವಾದಿ ಮಸರತ್ ಆಲಂನ ಬಂಧನವನ್ನು ಖಂಡಿಸಿ ಶ್ರೀನಗರದಲ್ಲಿ ಶುಕ್ರವಾರ ಹಿಂಸಾತ್ಮಕ ರೀತಿಯಲ್ಲಿ ಪ್ರತಿಭಟನೆ ನಡೆಯುತ್ತಿದೆ. ಜಮ್ಮು ಕಾಶ್ಮೀರ ಪೊಲೀಸರು ಪ್ರತಿಭಟನಾಕಾರರನ್ನು ನಿಯಂತ್ರಿಸಲು ಲಾಠಿಚಾರ್ಜ್ ನಡೆಸುತ್ತಿದ್ದಾರೆ, ಅಶ್ರುವಾಯು ಪ್ರಯೋಗ ಮಾಡುತ್ತಿದ್ದಾರೆ. ಪ್ರತಿಭಟನಾಕಾರರು ಪೊಲೀಸರ ಮೇಲೆಯೇ ಕಲ್ಲು ತೂರಾಟವನ್ನು ನಡೆಸುತ್ತಿದ್ದಾರೆ, ಜನರನ್ನು ಚದುರಿಸಲು...

Read More

ಭಾರತೀಯ ಪ್ಯಾರಾಲಂಪಿಕ್ ಸಂಸ್ಥೆಗೆ ನಿರ್ಬಂಧ

ನವದೆಹಲಿ: ಆಂತರಿಕ ಜಗಳದಿಂದ ತತ್ತರಿಸಿರುವ ಭಾರತೀಯ ಪ್ಯಾರಾಲಂಪಿಕ್ ಸಮಿತಿಯನ್ನು ತನ್ನ ಆಡಳಿತ ಮಂಡಳಿಯಿಂದ ಹೊರಗಿಡಲು ಅಂತಾರಾಷ್ಟ್ರೀಯ ಪ್ಯಾರೋಲಂಪಿಕ್ ಸಮಿತಿ ಶುಕ್ರವಾರ ನಿರ್ಧರಿಸಿದೆ. ತನ್ನ ಆಡಳಿತ ಮಂಡಳಿಯಿಂದ ಭಾರತೀಯ ಪ್ಯಾರಾಲಂಪಿಕ್ ಸಮಿತಿಯನ್ನು ಅದು ಅನಿರ್ದಿಷ್ಟಾವಧಿಯವರೆಗೆ ಅಮಾನತುಗೊಳಿಸಿದೆ. ಮೂರನೇ ಬಾರಿಗೆ ಅಮಾನತುಗೊಳಿಸಲಾಗುತ್ತಿದೆ. ಕಳೆದ ತಿಂಗಳು...

Read More

Recent News

Back To Top