News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 21st September 2024


×
Home About Us Advertise With s Contact Us

ಮಗುವಿಗೆ ‘ಇಂಡಿಯಾ ಜೇನ್ನೆ’ ಎಂದು ಹೆಸರಿಟ್ಟ ಕ್ರಿಕೆಟಿಗ

ನವದೆಹಲಿ: ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಜೊಂಟೆ ರೋಡ್ಸ್ ಅವರ ಪತ್ನಿ ಗುರುವಾರ ಮುಂಬಯಿಯ ಸಾಂತಕ್ರೂಸ್ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ವಿಶೇಷವೆಂದರೆ ದಂಪತಿಗಳು ತಮ್ಮ ಮಗುವಿಗೆ ‘ ಇಂಡಿಯಾ ಜೇನ್ನೆ’ ಎಂದು ನಾಮಕರಣ ಮಾಡಿದ್ದಾರೆ. ಪ್ರಸ್ತುತ ಐಪಿಎಲ್‌ನಲ್ಲಿ ಮುಂಬಯಿ...

Read More

ಬಿಬಿಎಂಪಿ ಚುನಾವಣೆ ಆದೇಶಕ್ಕೆ ತಡೆ

ಬೆಂಗಳೂರು: ಬಿಬಿಎಂಪಿಗೆ ಚುನಾವಣೆ ನಡೆಸಬೇಕೆಂಬ ಏಕಸದಸ್ಯ ಪೀಠದ ಆದೇಶವನ್ನು ಶುಕ್ರವಾರ ಹೈಕೋರ್ಟ್ ವಿಭಾಗೀಯ ಪೀಠ ರದ್ದು ಮಾಡಿದೆ. ಅಲ್ಲದೇ ಬಿಬಿಎಂಪಿ ಚುನಾವಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಮೇ 3೦ಕ್ಕೆ ಬಿಬಿಎಂಪಿ ಚುನಾವಣೆ ನಡೆಸಬೇಕೆಂಬ ಆದೇಶ ವನ್ನು ಏಕಸದಸ್ಯ ಪೀಠ ನೀಡಿತ್ತು. ಇದೀಗ...

Read More

ಒತ್ತೆಯಾಳುಗಳ ಹತ್ಯೆ: ಒಬಾಮ ಕ್ಷಮೆ

ವಾಷಿಂಗ್ಟನ್: ಅಘ್ಫಾನಿಸ್ತಾನ-ಪಾಕಿಸ್ಥಾನ ಗಡಿಯಲ್ಲಿ ಜನವರಿಯಲ್ಲಿ ಆಲ್-ಖೈದಾ ಉಗ್ರರನ್ನು ಟಾರ್ಗೆಟ್ ಮಾಡಿ ಅಮೆರಿಕ ಭಯೋತ್ಪಾದನ ವಿರೋಧಿ ಕಾರ್ಯಾಚರಣೆ ನಡೆಸುವ ವೇಳೆ ಆಕಸ್ಮಿಕವಾಗಿ ಅಮೆರಿಕ ಮತ್ತು ಇಟಲಿಯ ಇಬ್ಬರು ಪ್ರಜೆಗಳು ಹತರಾಗಿದ್ದು, ಇವರು ಅಲ್‌ಖೈದಾದ ಒತ್ತೆಯಾಳುಗಳಾಗಿದ್ದರು ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಗುರುವಾರ...

Read More

ಕೇದಾರನಾಥನಿಗೆ ಪ್ರಾರ್ಥನೆ ಸಲ್ಲಿಸಿದ ರಾಹುಲ್

ಡೆಹ್ರಾಡೂನ್: ಉತ್ತರಾಖಂಡದ ಗೌರಿಕುಂಡ್‌ನಲ್ಲಿ ರಾತ್ರಿ ಕಳೆದ ಕಾಂಗ್ರೆಸ್ ಉಪಾಧ್ಯಕ್ಷ ಶುಕ್ರವಾರ ಬೆಳಿಗ್ಗೆ ಕೇದಾರನಾಥ ದೇಗುಲಕ್ಕೆ ತೆರಳಿ ಪ್ರಾರ್ಥನೆಯನ್ನು ಸಲ್ಲಿಸಿದರು. ಬೆಳಿಗ್ಗೆ 8.30ಕ್ಕೆ ಅರ್ಚಕರು ಈ ಪುರಾತನ ದೇಗುಲದ ಬಾಗಿಲನ್ನು ತೆರೆದು ಸರ್ವಶಕ್ತ ಶಿವನಿಗೆ ಮಹಾಪೂಜೆಯನ್ನು ನೆರವೇರಿಸಿದರು. ಈ ವೇಳೆ ರಾಹುಲ್ ಮತ್ತು...

Read More

ಹಳ್ಳಿಗಳ ಬಗ್ಗೆ ಹೆಮ್ಮೆ, ಗೌರವವಿರಲಿ: ಮೋದಿ

ನವದೆಹಲಿ: ಪಂಚಾಯಿತಿಗಳಲ್ಲಿನ ‘ಸರ್‌ಪಂಚ್-ಪತಿ’(ಮಹಿಳಾ ಸರ್‌ಪಂಚ್‌ನ ಪತಿ ಅಧಿಕಾರ ನೋಡಿಕೊಳ್ಳುವುದು) ಪದ್ಧತಿಗೆ ಅಂತ್ಯ ಹಾಡಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅವರು ಶುಕ್ರವಾರ ನವದೆಹಲಿಯಲ್ಲಿ ‘ರಾಷ್ಟ್ರೀಯ ಪಂಚಾಯತ್ ದಿನ’ದ ಅಂಗವಾಗಿ ಆಯೋಜಿಸಿದ್ದ ವಿಚಾರಸಂಕಿರಣವನ್ನು ಉದ್ದೇಶಿಸಿ ಮಾತನಾಡಿದರು. ‘ಭಾರತ ಹಳ್ಳಿಗಳಲ್ಲಿದೆ ಎಂದು ಮಹಾತ್ಮ...

Read More

ಹೆಣ್ಣುಮಕ್ಕಳು ಓಡುವುದಕ್ಕೆ ನಿರ್ಬಂಧ ಹೇರಿದ ಮುಸ್ಲಿಂ ಕಾಲೇಜು!

ಮೆಲ್ಬೋರ್ನ್: ಹೆಣ್ಣು ಮಕ್ಕಳು ಓಡಿದರೆ ತಮ್ಮ ಕನ್ಯತ್ವವನ್ನು ಕಳೆದುಕೊಳ್ಳುತ್ತಾರೆ ಎಂಬ ಭೀತಿಯಿಂದ ಆಸ್ಟ್ರೇಲಿಯಾದ ಮುಸ್ಲಿಂ ಮಹಿಳಾ ಕಾಲೇಜೊಂದು ತಮ್ಮ ವಿದ್ಯಾರ್ಥಿನಿಯರು ಓಡುವುದಕ್ಕೆ ನಿಷೇಧ ಹೇರಿದೆ. ಅಲ್-ತಕ್ವಾ ಮುಸ್ಲಿಂ ಕಾಲೇಜಿನ ಪ್ರಾಂಶುಪಾಲ ಓಮರ್ ಹಲ್ಲಕ್ ಆದೇಶದಂತೆ ಹೆಣ್ಣುಮಕ್ಕಳಿಗೆ ಓಡುವುದಕ್ಕೆ ನಿಷೇಧ ಹೇರಲಾಗಿದೆ. ಈತನ...

Read More

ಪ್ರೀತಿ ನಿರಾಕರಣೆ ಸಿಟ್ಟಲ್ಲಿ ಚರ್ಚ್‌ಗೆ ದಾಳಿ!

ಆಗ್ರಾ: ಎ.16ರಂದು ಉತ್ತರಪ್ರದೇಶದ ಆಗ್ರಾದಲ್ಲಿ ನಡೆದ ಚರ್ಚ್ ದಾಳಿ ಭಾರೀ ಸುದ್ದಿಯನ್ನು ಮಾಡಿತ್ತು. ಪ್ರತಿ ದಾಳಿಯಂತೆ ಈ ದಾಳಿಗೂ ಹಿಂದೂ ಸಂಘಟನೆಗಳನ್ನು, ಬಿಜೆಪಿಯನ್ನು ಹೊಣೆ ಮಾಡಲಾಗಿತ್ತು. ಆದರೀಗ ಇಡೀ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಬಂಧಿತ ಆರೋಪಿ ಆಗ್ರಾದ ಮುಸ್ಲಿಂ ಯುವಕ ಹೈದರ್...

Read More

ಅರುಣಾಚಲ ವಿದ್ಯಾರ್ಥಿಗಳ ಮೇಲೆ ಹಲ್ಲೆ: ನಾಲ್ವರ ಬಂಧನ

ಬೆಂಗಳೂರು: ಅರುಣಾಚಲ ಪ್ರದೇಶದ ಇಬ್ಬರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ನಾಲ್ವರು ದುಷ್ಕರ್ಮಿಗಳನ್ನು ಬೆಂಗಳೂರು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಎಟಿಎಂನಿಂದ ಹೊರ ಬರುತ್ತಿದ್ದ ವೇಳೆ ಅರುಣಾಚಲ ಪ್ರದೇಶದ ಇಬ್ಬರು ವಿದ್ಯಾರ್ಥಿಗಳ ಮೇಲೆ ನಾಲ್ವರ ಗುಂಪು ಜನಾಂಗೀಯ ನಿಂದನೆ ಮಾಡಿ, ಅವ್ಯಾಚ ಶಬ್ದಗಳಿಂದ...

Read More

ಆತ್ಮಹತ್ಯೆ ಬಳಿಕವೂ ಭಾಷಣ: ಕೇಜ್ರಿವಾಲ್ ಕ್ಷಮೆ

ನವದೆಹಲಿ: ಎಎಪಿ ಸಮಾವೇಶದಲ್ಲಿ ರೈತ ಗಜೇಂದ್ರ ಸಿಂಗ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ಬಗ್ಗೆ ಕೊನೆಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೌನ ಮುರಿದಿದ್ದಾರೆ. ಘಟನೆ ನಡೆದ ಬಳಿಕವೂ ಭಾಷಣ ಮುಂದುವರೆಸಿದ್ದಕ್ಕಾಗಿ ಕ್ಷಮೆಯಾಚನೆ ಮಾಡಿದ್ದಾರೆ. ‘ವೇದಿಕೆಯಿಂದ ಮರ ತುಂಬಾ ದೂರದಲ್ಲಿತ್ತು. ಮರದ ಹತ್ತಿರ...

Read More

ಸಾಮಾಜಿಕ ನ್ಯಾಯದ ಪರಿಕಲ್ಪನೆ ತಳಮಟ್ಟದಿಂದಲೇ ಬಲಗೊಳ್ಳಬೇಕು

ಬಂಟ್ವಾಳ; ಗ್ರಾಮೀಣ ಪ್ರದೇಶದ ನಿವೇಶನ ರಹಿತ ಬಡಕುಟುಂಬಗಳಿಗೆ ನಿವೇಶನ ಒದಗಿಸುವಲ್ಲಿ  ಸ್ಥಳೀಯ ಗ್ರಾಮಪಂಚಾಯತ್ ಗಳು ಹೆಚ್ಚಿನ ಮುತುವರ್ಜಿ ವಹಿಸಬೇಕು, ಸಾಮಾಜಿಕ ನ್ಯಾಯದ ಪರಿಕಲ್ಪನೆ ತಳಮಟ್ಟದಿಂದಲೇ ಬಲಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ. ಬಾಳ್ತಿಲ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ  ಬುಧವಾರ...

Read More

Recent News

Back To Top