Date : Tuesday, 04-04-2017
ಲಖ್ನೋ : ಒಂದು ಪ್ರಮುಖ ಘೋಷಣೆಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಣ್ಣ ಮಟ್ಟದ ರೈತರ 1 ಲಕ್ಷ ರೂ. ವರೆಗಿನ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದಾರೆ. ಇದರಿಂದ ರಾಜ್ಯದ ಸುಮಾರು 2.5 ಕೋಟಿ ಸಣ್ಣ ಮತ್ತು ಆದಾಯ ಕಡಿಮೆ ಹೊಂದಿರುವ ರೈತರು ಇದರ...
Date : Tuesday, 04-04-2017
ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಕಾನೂನು ಬಾಹಿರವಾಗಿ ನೆಲೆಸಿರುವ 10 ಸಾವಿರ ಮಯನ್ಮಾರ್ ಮೂಲದ ರೊಹಿಂಗ್ಯ ಮುಸ್ಲಿಮರನ್ನು ಗಡಿಪಾರು ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ. ಭಾರತ-ಬಾಂಗ್ಲಾದೇಶ ಮತ್ತು ಭಾರತ-ಮಯನ್ಮಾರ್ ಅಥವಾ ಬಂಗಾಲಕೊಲ್ಲಿಯ ಮೂಲಕ ಇವರು ಅಕ್ರಮವಾಗಿ ಬಂದು ಇಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ....
Date : Tuesday, 04-04-2017
ನವದೆಹಲಿ: ದೇಶದಾದ್ಯಂತ ಬುಧವಾರ ರಾಮನವಮಿಯನ್ನು ಆಚರಿಸಲಾಗುತ್ತಿದ್ದು, ಮರ್ಯಾದಾ ಪುರುಷೋತ್ತಮನ ಆರಾಧನೆಗೆ ತಯಾರಿಗಳು ಆರಂಭವಾಗಿದೆ. ರಾಮನವಮಿಯ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ ಮೂಲಕ ದೇಶದ ಜನತೆಗೆ ಶುಭ ಕೋರಿದ್ದಾರೆ. ‘ರಾಮನವಮಿಯ ಪಾವನ ಸಂದರ್ಭದಲ್ಲಿ ನನ್ನೆಲ್ಲ ದೇಶವಾಸಿಗಳಿಗೂ ಶುಭಕಾಮನೆಗಳು’ ಎಂದು ಮೋದಿ ತಿಳಿಸಿದ್ದಾರೆ....
Date : Tuesday, 04-04-2017
ನವದೆಹಲಿ: ಬಡ ಮಹಿಳೆಯರಿಗೆ ಉಚಿತ ಎಲ್‌ಪಿಜಿ ವಿತರಿಸುವ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಉಜ್ವಲ ಯೋಜನೆ ಇದೀಗ 2 ಕೋಟಿಗೂ ಅಧಿಕ ಜನರನ್ನು ತಲುಪಿದೆ. 2016ರ ಮೇನಲ್ಲಿ ಪ್ರಧಾನಿ ಈ ಯೋಜನೆಗೆ ಚಾಲನೆ ನೀಡಿದ್ದರು, 2019ರೊಳಗೆ 5 ಕೋಟಿ ಜನರಿಗೆ ಎಲ್‌ಪಿಜಿಯನ್ನು...
Date : Tuesday, 04-04-2017
ತನ್ನ ಸಿಬ್ಬಂದಿಗಳೊಂದಿಗೆ ಅಸಭ್ಯ ವರ್ತನೆ ತೋರಿದ ರಾಜಕಾರಣಿ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮಕೈಗೊಂಡು ಸುದ್ದಿಯಾದವರು ಏರ್ ಇಂಡಿಯಾ ಮುಖ್ಯಸ್ಥ ಹಾಗೂ ಆಡಳಿತ ನಿರ್ದೇಶಕ ಅಶ್ವನಿ ಲೊಹಾನಿ. ಕಟ್ಟುನಿಟ್ಟಿನ ಕಾರ್ಯಗಳು, ಯಾರನ್ನೂ ಕೇರ್ ಮಾಡದ ಎದೆಗಾರಿಕೆ ಇವರನ್ನೀಗ ದಷ್ಟ ಮುಖ್ಯಸ್ಥನ ಸಾಲಿನಲ್ಲಿ ತಂದು...
Date : Tuesday, 04-04-2017
ನವದೆಹಲಿ: ವಿತ್ತ ಸಚಿವ ಅರುಣ್ ಜೇಟ್ಲಿ ತನ್ನ ವಿರುದ್ಧ ಹಾಕಿರುವ ಮಾನನಷ್ಟ ಮೊಕದ್ದಮೆ ಪ್ರಕರಣವನ್ನು ಎದುರಿಸಲು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಖ್ಯಾತ ವಕೀಲ ರಾಮ್ ಜೇಠ್ಮಲಾನಿಯವರನ್ನು ನೇಮಿಸಿಕೊಂಡಿದ್ದಾರೆ. ಇದೀಗ ಜೇಠ್ಮಲಾನಿಗೆ ಕೇಜ್ರಿವಾಲ್ ನೀಡುತ್ತಿರುವ ಸಂಭಾವಣೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ಕೇಂದ್ರ...
Date : Tuesday, 04-04-2017
ನವದೆಹಲಿ: ಮಲೇಷ್ಯಾಗೆ ಪ್ರಯಾಣ ಬೆಳೆಸುವ ಭಾರತೀಯರು ಇನ್ನು ಮುಂದೆ ಅಲ್ಲಿನ ವೀಸಾಗೆ ಹಣ ಪಾವತಿ ಮಾಡಬೇಕಾಗಿಲ್ಲ. ಭಾರತಕ್ಕೆ ಆಗಮಿಸಿರುವ ಅಲ್ಲಿನ ಪ್ರಧಾನಿ ನಜೀಬ್ ರಝಾಕ್ ಅವರು ಈ ಘೋಷಣೆ ಮಾಡಿದ್ದಾರೆ. ಅಲ್ಲದೇ ಆನ್‌ಲೈನ್ ವೀಸಾ ಅಪ್ಲಿಕೇಶನ್ ಪ್ರಕ್ರಿಯೆ 42 ಗಂಟೆಗಳಿಗಿಂತ ಹೆಚ್ಚು ಸಮಯ...
Date : Tuesday, 04-04-2017
ಲಕ್ನೋ: ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ತನ್ನ ಸೋಲಿಗೆ ಸಮಾಜವಾದಿ ಪಕ್ಷದ ನಾಯಕರೇ ಕಾರಣ ಎಂದು ಸಮಾಜವಾದಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರ ಸೊಸೆ ಅಪರ್ಣಾ ಯಾದವ್ ಆರೋಪಿಸಿದ್ದಾರೆ. ತನ್ನ ಪತಿಯ ಅಣ್ಣ ಹಾಗೂ ಮಾಜಿ ಸಿಎಂ ಅಖಿಲೇಶ್ ಯಾದವ್ ವಿರುದ್ಧ...
Date : Tuesday, 04-04-2017
ಮುಂಬಯಿ: ಮೊಬೈಲ್ ಆ್ಯಪ್ ಮೂಲಕ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ತಮ್ಮ ಡಿಜಿಟಲ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಅವರಿಗಾಗಿ ಅರ್ಪಿಸಲಾದ ಕ್ರಿಕೆಟ್ ಕೇಂದ್ರಿತ ‘100 ಎಂಬಿ ಕ್ರಿಕೆಟ್’ ಎಂಬ ಮೊಬೈಲ್ ಆ್ಯಪ್‌ಗೆ ಈಗಾಗಲೇ ಚಾಲನೆ ದೊರೆತಿದೆ. ಈ ಅಪ್ಲಿಕೇಶನ್‌ನ ಪರಿಕಲ್ಪನೆ ಮತ್ತು ಅಭಿವೃದ್ಧಿ...
Date : Tuesday, 04-04-2017
ಭೋಪಾಲ್: ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಅವರು ‘ಎಂಪಿ ಇ-ನಗರಪಾಲಿಕ’ ಎಂಬ ಮೊಬೈಲ್ ಅಪ್ಲಿಕೇಶನ್‌ಗೆ ಚಾಲನೆ ನೀಡಿದ್ದಾರೆ. ಇದರಲ್ಲಿ ಕಸದ ಬಗ್ಗೆ ದೂರು ದಾಖಲಿಸುವುದರಿಂದ ಹಿಡಿದು ಆಸ್ತಿ ತೆರಿಗೆ ಪಾವತಿವರೆಗಿನ 370ಕ್ಕೂ ಅಧಿಕ ನಗರ ಪಾಲಿಕೆ ಸೇವೆಗಳು ಇದರಲ್ಲಿ ಲಭ್ಯವಿದೆ....