Date : Monday, 20-11-2017
ಲಕ್ನೋ: ಅಯೋಧ್ಯೆಯ ರಾಮ ಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ವಿವಾದ ಬಗೆಹರಿಸುವ ಸಲುವಾಗಿ ಶಿಯಾ ಸೆಂಟ್ರಲ್ ವಕ್ಫ್ ಬೋರ್ಡ್ ಹೊಸ ಸಲಹೆಯೊಂದನ್ನು ಮುಂದಿಟ್ಟಿದೆ. ಮಂದಿರವನ್ನು ಅಯೋಧ್ಯಾದಲ್ಲಿ ನಿರ್ಮಿಸುವುದು ಮತ್ತು ಮಸೀದಿ ಯನ್ನು ಲಕ್ನೋದಲ್ಲಿ ನಿರ್ಮಿಸುವುದೇ ಅದು ಮುಂದಿಟ್ಟಿರುವ ಪ್ರಸ್ತಾಪ. ಎಲ್ಲರೊಂದಿಗೂ ಮಾತುಕತೆ ನಡೆಸಿದ...
Date : Monday, 20-11-2017
ನವದೆಹಲಿ: ಉತ್ತರ ಮತ್ತು ಪೂರ್ವ ಭಾಗದ ಗ್ರಾಮೀಣ ಪ್ರದೇಶಗಳು ನಿಧಾನವಾಗಿ ಆರ್ಥಿಕ ಸಬಲತೆಯನ್ನು ಪಡೆಯುತ್ತಿದೆ, ಮಹಿಳಾ ಸ್ವಸಹಾಯ ಸಂಘಗಳಿಗೆ ಬ್ಯಾಂಕ್ ಕ್ರೆಡಿಟ್‌ಗಳ ಹಂಚಿಕೆ ಹೆಚ್ಚಾಗುತ್ತಿರುವುದು ಇದಕ್ಕೆ ಕಾರಣ. ಕಳೆದ 4 ವರ್ಷಗಳಲ್ಲಿ ಉತ್ತರ ಮತ್ತು ಪೂರ್ವ ಭಾಗದಲ್ಲಿ ಬ್ಯಾಂಕ್ ಲೋನ್‌ಗಳ ಹಂಚಿಕೆಯಲ್ಲಿ ಶೇ.28ರಷ್ಟು...
Date : Monday, 20-11-2017
ನವದೆಹಲಿ: ವಿಶ್ವದ ಮೂರನೇ ಅತೀ ನಂಬಿಕಸ್ಥ ಸರ್ಕಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಕೇಂದ್ರದ ನರೇಂದ್ರ ಮೋದಿ ಸರ್ಕಾರ. ಆರ್ಗನೈಝೇಶನ್ ಫಾರ್ ಎಕನಾಮಿಕ್ ಕೋ-ಅಪರೇಶನ್ ಆಂಡ್ ಡೆವಲಪ್‌ಮೆಂಟ್ ನಡೆಸಿದ ಸಮೀಕ್ಷೆಯಿಂದ ಇದು ತಿಳಿದು ಬಂದಿದೆ. ‘ಪ್ರಧಾನಿ ನರೇಂದ್ರ ಮೋದಿ ವಿಶ್ವದ ಅತೀ ನಂಬಿಕಸ್ಥ...
Date : Monday, 20-11-2017
ದಂತೇವಾಡ: ನಕ್ಸಲ್ ಪಿಡಿತ ದಂತೇವಾಡದ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಯಲ್ಲೇ ಸಾಗುವಂತೆ ಮಾಡಲು ಅವಿರತ ಪ್ರಯತ್ನ ಪಡುತ್ತಿದ್ದಾರೆ ಅಲ್ಲಿನ ಯುವ ಜಿಲ್ಲಾಧಿಕಾರಿ ಸೌರಭ್ ಕುಮಾರ್. 10, 12ನೇತರಗತಿಯ ಬಳಿಕ ವಿದ್ಯಾರ್ಥಿಗಳು ಸರಿಯಾದ ವ್ಯಾಸಂಗವನ್ನು ಆಯ್ಕೆ ಮಾಡಿಕೊಳ್ಳುವಂತೆ ಮಾಡುವ ಇವರು, ವಿದ್ಯಾರ್ಥಿಗಳೊಂದಿಗೆ ಆಹಾರ ಸೇವಿಸುವ...
Date : Monday, 20-11-2017
ಅಲಿಘಢ: ಕಾನೂನು ನಿಯಮವನ್ನು ಪಾಲಿಸಲು ನಮ್ಮ ಸರ್ಕಾರ ಬದ್ಧವಾಗಿದೆ, ಕಳೆದ 8 ತಿಂಗಳುಗಳಿಂದ ಉತ್ತರಪ್ರದೇಶದಲ್ಲಿ ಯಾವುದೇ ಕೋಮು ಸಂಘರ್ಷಗಳು ಉದ್ಭವಿಸಿಲ್ಲ ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ ಹೇಳಿದ್ದಾರೆ. ‘ಹಿಂದಿನ ಸರ್ಕಾರದ ಆಡಳಿತದಲ್ಲಿ ಪ್ರತಿ ವಾರ ಕೋಮು ಗಲಭೆಗಳಾಗುತ್ತಿತ್ತು, ಗಲಭೆ ಹತ್ತಿಕ್ಕಲು ಅವರು...
Date : Monday, 20-11-2017
ಪ್ಯಾರಿಸ್: ಇನ್ನು ಮುಂದೆ ಪ್ಯಾರೀಸ್‌ನ ರಸ್ತೆ ಬದಿಗಳಲ್ಲಿ ಮುಸ್ಲಿಮರು ನಮಾಝ್ ಮಾಡುವಂತಿಲ್ಲ. ಪ್ರಾನ್ಸ್ ಅಧಿಕಾರಿಗಳು ಈ ಬಗ್ಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಸರ್ಕಾರಿ ಕಟ್ಟಡವೊಂದರಲ್ಲಿ ನಡೆಯುತ್ತಿದ್ದ ಮಸೀದಿಯನ್ನು ಬಂದ್ ಮಾಡಿದಕ್ಕೆ ಪ್ರತಿಭಟನೆಯಾಗಿ ಪ್ರತಿ ಶುಕ್ರವಾರ ಮುಸ್ಲಿಮರು ರಸ್ತೆಯಲ್ಲಿ ಪ್ರಾರ್ಥನೆ ನಡೆಸುತ್ತಿದ್ದರು, ಮಸೀದಿ...
Date : Monday, 20-11-2017
ಪಣಜಿ: ಭಾರತದಲ್ಲಿ ಸುಮಾರು 200 ರೋಬೋಟ್‌ಗಳನ್ನು ಅಳವಡಿಸಿ ಮತ್ತು ರೊಬೊಟಿಕ್ ಅಸಿಸ್ಟೆಡ್ ಸರ್ಜರಿಯನ್ನು ಸುಮಾರು 20 ಸಾವಿರಕ್ಕೆ ತಲುಪಿಸುವ ಮೂಲಕ ಅಮೆರಿಕಾ ಮೂಲದ ವಟ್ಟಿಕುಟಿ ಫೌಂಡೇಶನ್ ಭಾರತವನ್ನು ಜಗತ್ತಿನ ಎರಡನೇ ಅತೀದೊಡ್ಡ ರೋಬೊಟಿಕ್ ಸರ್ಜರಿ ಮಾರುಕಟ್ಟೆಯನ್ನಾಗಿ ಪರಿವರ್ತಿಸಲಿದೆ. ಭಾರತ ಎಲ್ಲಾ ಕ್ಷೇತ್ರದಲ್ಲೂ, ಅದರಲ್ಲೂ ಮುಖ್ಯವಾಗಿ...
Date : Monday, 20-11-2017
ಗೋರೆಗಾಂವ್: ಹರಿಯಾಣದ ‘ಟ್ರಂಪ್ ವಿಲೇಜ್’ ಎಂದೇ ಖ್ಯಾತವಾಗಿರುವ ಗ್ರಾಮದಲ್ಲಿ ಇದೀಗ ವಿಶ್ವದ ಅತೀದೊಡ್ಡ ಟಾಯ್ಲೆಟ್ ಪೆಟ್ ಮಾಡೆಲ್‌ಗಳು ಅನಾವರಣಗೊಂಡಿವೆ. ಮೇವತ್ ಪ್ರದೇಶದಲ್ಲಿರುವ ಈ ಗ್ರಾಮದಲ್ಲಿ 1,800 ಜನಸಂಖ್ಯೆಯಿದೆ. ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೌರವಾರ್ಥ ಸುಲಭ್ ಫೌಂಡೇಶನ್ ಈ ಗ್ರಾಮಕ್ಕೆ ‘ಟ್ರಂಪ್...
Date : Monday, 20-11-2017
ನವದೆಹಲಿ: ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಈ ವರ್ಷದ ಇಂದಿರಾ ಗಾಂಧಿ ಶಾಂತಿ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ‘ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ, ವಿಶ್ವದಲ್ಲಿ ಭಾರತದ ಸ್ಥಾನಮಾನ ಹೆಚ್ಚಿಸಿದ ಕಾರಣಕ್ಕೆ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ’ ಎಂದು...
Date : Monday, 20-11-2017
ಮುಂಬಯಿ: ಮಹಾರಾಷ್ಟ್ರದ ನಾಗ್ಪುರದ ಪೆಟ್ರೋಲ್ ಬಂಕ್‌ನಲ್ಲಿ ದೇಶದ ಮೊದಲ ಎಲೆಕ್ಟ್ರಿಕ್ ವೆಹ್ಹಿಕಲ್ ಚಾರ್ಜಿಂಗ್ ಸ್ಟೇಶನ್‌ನನ್ನು ಇಂಡಿಯನ್ ಆಯಿಲ್ ಕಾರ್ಪೋರೇಶನ್(ಐಒಸಿ) ಆರಂಭಿಸಿದೆ. ‘ಎಲೆಕ್ಟ್ರಿಕ್ ಪಬ್ಲಿಕ್ ಟ್ರಾನ್ಸ್‌ಪೋರ್ಟೆಶನ್ ಮಾಡೆಲ್‌ನ್ನು ಭಾರತದಲ್ಲಿ ಪರಿಚಯಿಸಿದ ಮೊದಲ ನಗರ ನಾಗ್ಪುರ, ಇದೀಗ ದೇಶದಲ್ಲೇ ಅದು ಮೊದಲ ಎಲೆಕ್ಟ್ರಿಕ್ ವೆಹ್ಹಿಕಲ್...