Date : Saturday, 03-03-2018
ನವದೆಹಲಿ: ಈಶಾನ್ಯದ ಮೂರು ರಾಜ್ಯಗಳ ಫಲಿತಾಂಶ ಪ್ರಕಟವಾಗಿದ್ದು, ತ್ರಿಪುರಾ ಮತ್ತು ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ತ್ರಿಪುರಾದಲ್ಲಿ 25 ವರ್ಷಗಳ ಎಡಪಂಥೀಯ ಆಡಳಿತವನ್ನು ಕೊನೆಗಾಣಿಸಿರುವ ಬಿಜೆಪಿ, ನಾಗಾಲ್ಯಾಂಡ್‌ನಲ್ಲೂ ಮೈತ್ರಿಪಕ್ಷಗಳೊಂದಿಗೆ ಅಧಿಕಾರದ ಗದ್ದುಗೆ ಏರಲಿದೆ. ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಮೈತ್ರಿ ಪಕ್ಷ ಎನ್‌ಡಿಪಿಪಿ 20...
Date : Saturday, 03-03-2018
ನವದೆಹಲಿ: ಐಎನ್‌ಎಸ್‌ವಿ ತಾರಿಣಿ ಮೂಲಕ ನಡೆಸಲಾಗುತ್ತಿರುವ ನಾವಿಕ ಸಾಗರ ಪರಿಕ್ರಮ ಶುಕ್ರವಾರ ದಕ್ಷಿಣ ಆಫ್ರಿಕಾದ ಕೇಪ್‌ಟೌನ್ ತಲುಪಿದೆ. ಮಹಿಳೆಯರೇ ನಡೆಸುತ್ತಿರುವ ಭಾರತದ ಮೊತ್ತ ಮೊದಲ ಜಾಗತಿಕ ಸಾಗರ ಯಾನ ಇದಾಗಿದೆ. ಐಎನ್‌ಎಸ್‌ವಿ ತಾರಿಣಿಯಲ್ಲಿ ನೌಕಾ ಅಧಿಕಾರಿಗಳಾದ ವಾರ್ತಿಕ ಜೋಶಿ, ಪ್ರತಿಭಾ ಜಮ್ವಾಲ,...
Date : Saturday, 03-03-2018
ಮಂಗಳೂರು: ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವ ಸದಾನಂದ ಗೌಡ ಹಾಗೂ ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಕುಶಾಲನಗರದ ಶ್ರೀ ಮಹಾಗಣಪತಿ ದೇವರಿಗೆ ಪೂಜೆ ಸಲ್ಲಿಸುವುದರ ಮೂಲಕ ಇಂದು (ಮಾ. 3) ‘ಮಂಗಳೂರು ಚಲೋ’ ಪಾದಯಾತ್ರೆಗೆ ಕುಶಾಲನಗರದಲ್ಲಿ ಚಾಲನೆಯನ್ನು ನೀಡಿದರು....
Date : Saturday, 03-03-2018
ನವದೆಹಲಿ: ವಿಯೆಟ್ನಾಂ ಅಧ್ಯಕ್ಷ ಟ್ರಾನ್ ದಯ್ ಕ್ವಾಂಗ್ ಅವರು ಮೂರು ದಿನಗಳ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸಿದ್ದು, ರಾಷ್ಟ್ರಪತಿ ಭವನದಲ್ಲಿ ಶನಿವಾರ ಅವರಿಗೆ ಔಪಚಾರಿಕ ಸ್ವಾಗತವನ್ನು ಕೋರಲಾಯಿತು. ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಕ್ವಾಂಗ್ ಅವರನ್ನು ಆತ್ಮೀಯವಾಗಿ...
Date : Saturday, 03-03-2018
ನವದೆಹಲಿ: ತ್ರಿಪುರಾದಲ್ಲಿನ ಎರಡು ದಶಕಗಳ ಮಣಿಕ್ ಸರ್ಕಾರ್ ನೇತೃತ್ವದ ಎಡಪಂಥೀಯ ಸರ್ಕಾರವನ್ನು ಬಿಜೆಪಿ ಅಂತ್ಯಗೊಳಿಸಿದ್ದು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಬಾರಿಸಿದೆ. 60 ವಿಧಾನಸಭಾ ಕ್ಷೇತ್ರಗಳ ತ್ರಿಪುರಾದಲ್ಲಿ 59 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಇವುಗಳ ಪೈಕಿ 40 ಸ್ಥಾನಗಳು ಬಿಜೆಪಿಯ ಪಾಲಾಗಿದೆ....
Date : Saturday, 03-03-2018
ಮಂಗಳೂರು: ಅಡಿಕೆ ಚಹಾಗೆ ಈ ಬಾರಿಯ ಅತ್ಯುತ್ತಮ ಕೃಷಿ ಸ್ಟಾರ್ಟ್‌ಅಪ್ ಪ್ರಶಸ್ತಿಯನ್ನು ಭಾರತೀಯ ಆಹಾರ ಮತ್ತು ಕೃಷಿ ಮಂಡಳಿ(ಐಸಿಎಫ್‌ಎ) ನೀಡಿದೆ. ಈ ಹಿಂದೆ ಅಡಿಕೆ ಚಹಾಗೆ ‘ಮೇಕ್ ಇನ್ ಇಂಡಿಯಾ’ ಪ್ರಶಸ್ತಿ ದೊರೆತಿತ್ತು. ಇದೀಗ ಮತ್ತೊಂದು ರಾಷ್ಟ್ರೀಯ ಪ್ರಶಸ್ತಿ ಅದರ ಮುಡಿಗೇರಿದೆ. ಮಂಗಳೂರಿನ...
Date : Saturday, 03-03-2018
ಹೈದರಾಬಾದ್: ತಮ್ಮ ಅಪ್ರಾಪ್ತ ಮಕ್ಕಳ ಕೈಗೆ ವಾಹನಗಳನ್ನು ನೀಡಿ ಅವರು ಅದನ್ನು ಚಲಾಯಿಸುವಂತೆ ಮಾಡಿದ 10 ಪೋಷಕರನ್ನು ಜೈಲಿಗೆ ಕಳುಹಿಸುವಂತೆ ಹೈದರಾಬಾದ್‌ನ ವಿಶೇಷ ನ್ಯಾಯಾಲಯ ಆದೇಶಿಸಿದೆ. ಅಲ್ಲದೇ ಈ ಪೋಷಕರಿಂದ ಮೋಟಾರು ವಾಹನ ಕಾಯ್ದೆ 180ರಡಿ ರೂ.500 ದಂಡವನ್ನೂ ಸ್ವೀಕರಿಸಲಾಗಿದೆ. ಅಲ್ಲದೇ ವಾಹನ...
Date : Saturday, 03-03-2018
ಶ್ರೀನಗರ: ದೇಶದ ಜನತೆ ಬಣ್ಣಗಳಲ್ಲಿ ಮಿಂದೆದ್ದು ಹೋಳಿ ಸಂಭ್ರಮವನ್ನು ಆಚರಿಸುತ್ತಿದ್ದಾರೆ. ಗಡಿಯಲ್ಲಿ ದೇಶ ಕಾಯುವ ಯೋಧರು ಕೂಡ ಬಣ್ಣಗಳ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಜಮ್ಮು ಕಾಶ್ಮೀರದ ಗಡಿಯಲ್ಲಿ ನಿಯೋಜಿತರಾಗಿರುವ ಬಿಎಸ್‌ಎಫ್ ಯೋಧರು, ಪರಸ್ಪರ ಬಣ್ಣ ಎರಚಿಕೊಂಡು ಸಿಹಿ ಹಂಚಿ, ನೃತ್ಯ ಮಾಡುತ್ತಾ,...
Date : Saturday, 03-03-2018
ನವದೆಹಲಿ: ಟಾಟಾ ಗ್ರೂಪ್‌ನ ಸ್ಥಾಪಕ ಜೇಮ್‌ಸೇಠ್‌ಜೀ ನುಸರ್‌ವಂಜ್ ಟಾಟಾ(ಜೆಎನ್ ಟಾಟಾ) ಅವರ 179ನೇ ಜನ್ಮದಿನದ ಅಂಗವಾಗಿ ಇಡೀ ಜೇಮ್‌ಸೇಠ್‌ಪುರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಮಾ.3, 1839ಲ್ಲಿ ಜನಿಸಿದ ಟಾಟಾ ಅವರು, ಭಾರತದ ಮಹಾನ್ ಕೈಗಾರಿಕೋದ್ಯಮಿ, ದೇಶದ ಅತೀದೊಡ್ಡ ಸಂಘಟಿತ ಸಂಸ್ಥೆ ಟಾಟಾ...
Date : Saturday, 03-03-2018
ಬಿಶ್ಕೆಕ್: ಸೀನಿಯರ್ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಮಹಿಳಾ ಕುಸ್ತಿಪಟು ನವಜೋತ್ ಕೌರ್ ಅವರು ಬಂಗಾರದ ಪದಕವನ್ನು ಗೆಲ್ಲುವ ಮೂಲಕ ಇತಿಹಾಸವನ್ನು ನಿರ್ಮಿಸಿದ್ದಾರೆ. ಈ ಸಾಧನೆ ಮಾಡಿದ ದೇಶದ ಮೊತ್ತ ಮೊದಲ ಮಹಿಳಾ ಕುಸ್ತಿಪಟು ಆಗಿ ಹೊರಹೊಮ್ಮಿದ್ದಾರೆ. ಶುಕ್ರವಾರ ನಡೆದ 65 ಕೆಜಿ ಫ್ರೀಸ್ಟೈಲ್...