Date : Wednesday, 07-03-2018
ಭೋಪಾಲ್: ಮಧ್ಯಪ್ರದೇಶ ಸಿಎಂ ಶಿವರಾಜ್ ಚೌವ್ಹಾಣ್ ತಮ್ಮ ರಾಜ್ಯದ ಬಡವರಿಗೆ ಹಲವರು ಯೋಜನೆಗಳನ್ನು ಘೋಷನೆ ಮಾಡಿದ್ದಾರೆ. ಇದರಲ್ಲಿ ಬಡವರ ಮನೆಯಲ್ಲಿ ಮಗು ಹುಟ್ಟಿದರೆ ರೂ.12,000 ಧನಸಹಾಯ, ಬಡವನ ಅಂತ್ಯಕ್ರಿಯೆಗೆ 5 ಸಾವಿರ ರೂಪಾಯಿ ಧನಸಹಾಯಗಳು ಸೇರಿವೆ. ಅಲ್ಲದೇ 60 ವರ್ಷಗಳೊಳಗಿನ ಮನುಷ್ಯ ಅಕಾಲಿಕವಾಗಿ ನಿಧನರಾದರೆ...
Date : Wednesday, 07-03-2018
ಮುಂಬಯಿ: ಎಳವೆಯಲ್ಲೇ ಮಾರಕ ಕಾಯಿಲೆಗೆ ತುತ್ತಾಗಿ ಕೆಲ ಮಕ್ಕಳು ಪಡಬಾರದ ಯಾತನೆ ಪಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಬಡ ಪೋಷಕರ ಸ್ಥಿತಿ ನಿಜಕ್ಕೂ ಶೋಚನೀಯ ಎನಿಸುತ್ತದೆ. ಮಗುವನ್ನು ಉಳಿಸಿಕೊಳ್ಳಲು ಹಣವಿಲ್ಲದೆ ಅವರು ಒದ್ದಾಡುತ್ತಾರೆ. ಇಂತಹ ಸಂದರ್ಭದಲ್ಲಿ ನೆರವಿಗೆ ಬರುವುದೇ ಕ್ರೌಡ್ ಫಂಡಿಂಗ್. ಸಾಮಾಜಿಕ...
Date : Wednesday, 07-03-2018
ಥಾಣೆ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಭಾರತಕ್ಕೆ ಮರಳಲು ಸಿದ್ಧನಿದ್ದಾನೆ, ಆದರೆ ಕೆಲವೊಂದು ಕಂಡೀಷನ್‌ಗಳನ್ನು ಇದಕ್ಕೆ ಆತ ನೀಡಿದ್ದಾನೆ. ಇದನ್ನು ಒಪ್ಪಿಕೊಳ್ಳಲು ಭಾರತ ಸರ್ಕಾರ ಸಿದ್ಧವಿಲ್ಲ ಎಂದು ಖ್ಯಾತ ಕ್ರಿಮಿನಲ್ ವಕೀಲ ಶ್ಯಾಂ ಕೆಶ್ವಾನಿ ಹೇಳಿದ್ದಾರೆ. ಕೆಸ್ವಾನಿಯವರು ದಾವೂದ್ ಸಹೋದರ ಇಕ್ಬಾಲ್...
Date : Wednesday, 07-03-2018
ನವದೆಹಲಿ: ಏರ್‌ಪೋರ್ಟ್ಸ್ ಕೌನ್ಸಿಲ್ ಇಂಟರ್‌ನ್ಯಾಷನಲ್(ಎಸಿಐ)-ಎಎಸ್‌ಕ್ಯೂ 2017 ರ‍್ಯಾಂಕಿಂಗ್‌ನಲ್ಲಿ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ವಿಶ್ವದಲ್ಲೇ ಸೇವಾ ಗುಣಮಟ್ಟ ಕೆಟಗರಿಯಲ್ಲಿ ನಂಬರ್ 1 ಏರ್‌ಪೋರ್ಟ್ ಸ್ಥಾನವನ್ನು ಪಡೆದುಕೊಂಡಿದೆ. ವಾರ್ಷಿಕ ಇಲ್ಲಿ 40 ಮಿಲಿಯನ್ ಜನರ ದಟ್ಟಣೆ ಇರುತ್ತದೆ. ಪ್ರಯಾಣಿಕರ ಬೆಳವಣಿಗೆಯಲ್ಲಿ ಚಂಗಿ, ಇಂಚಿಯಾನ್, ಬ್ಯಾಂಕಾಂಗ್ ಏರ್‌ಪೋರ್ಟ್‌ಗಳನ್ನೂ...
Date : Tuesday, 06-03-2018
ಶಿಲ್ಲಾಂಗ್ : ಮೇಘಾಲಯದ ನೂತನ ಮುಖ್ಯಮಂತ್ರಿಯಾಗಿ ಎನ್ಪಿಪಿ ಪಕ್ಷದ ಕಾನ್ರಾಡ್ ಸಾಂಗ್ಮಾ ಅವರು ಇಂದು ಅಧಿಕಾರ ಸ್ವೀಕರಿಸಿದ್ದಾರೆ. ರಾಜಧಾನಿ ಶಿಲ್ಲಾಂಗ್ನಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯಪಾಲರಾದ ಗಂಗಾ ಪ್ರಸಾದ್ ಅವರು ಸಂಗ್ಮಾ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಇವರೊಂದಿಗೆ ಹಲವು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು....
Date : Tuesday, 06-03-2018
ನವದೆಹಲಿ: ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಈ ವಾರಾಂತ್ಯದಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಕಡಲ ಭದ್ರತೆ, ಪರಮಾಣು ಸಹಕಾರ ಇವು ಎಮ್ಯಾನುಯೆಲ್ ಮ್ಯಾಕ್ರಾನ್ ಅವರು ಪ್ರಧಾನಿ ಮೋದಿ ಅವರೊಂದಿಗೆ ಮಾತುಕತೆ ನಡೆಸಲಿರುವ ಪ್ರಧಾನ ಅಂಶಗಳಾಗಿವೆ. NPCIL (ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್) ಮತ್ತು...
Date : Tuesday, 06-03-2018
ಅರ್ಗತಲಾ: ತ್ರಿಪುರದಲ್ಲಿ ನೂತನ ಸರ್ಕಾರ ರಚಿಸುವ ಕುರಿತು ಇಂದು ಬಿಜೆಪಿ ಮೈತ್ರಿಕೂಟದ ಶಾಸಕರು ಸಭೆ ನಡೆಸಲಿದ್ದಾರೆ. ಕೇಂದ್ರದ ವೀಕ್ಷಕರ ಸಮ್ಮುಖದಲ್ಲಿ ಬಿಜೆಪಿ ಮತ್ತು ಐಪಿಎಫ್‌ಟಿ ಶಾಸಕರು ಸಭೆ ನಡೆಸಲಿದ್ದಾರೆ. ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಮತ್ತು ಜೌಲ್ ಒರಾಮ್ ಈ ಸಭೆಯ...
Date : Tuesday, 06-03-2018
ಬೆಂಗಳೂರು : ದೇಶದ ಮೊದಲ ಹೆಲಿ ಟ್ಯಾಕ್ಸಿ ಸೇವೆ ಬೆಂಗಳೂರಿನಲ್ಲಿ ಸೋಮವಾರದಿಂದ ಪ್ರಾರಂಭವಾಗಿದೆ. ಎಲೆಕ್ಟ್ರಾನಿಕ್ ಸಿಟಿ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಹೆಲಿ ಟ್ಯಾಕ್ಸಿ ಸೇವೆ ಆರಂಭವಾಗಿದೆ. ಹೆಲಿ ಟ್ಯಾಕ್ಸಿ ಸೇವೆಯು ಸಾರ್ವಜನಿಕರ ಪ್ರಯಾಣದ ಸಮಯವನ್ನು ಕಡಿತಗೊಳಿಸಲಿದೆ ಹಾಗೂ ಬೆಂಗಳೂರಿನ...
Date : Tuesday, 06-03-2018
ಶ್ರೀನಗರ : ಸುಂಜ್ವಾನ್ ಉಗ್ರ ದಾಳಿಯ ಮಾಸ್ಟರ್ಮೈಂಡ್ ಹಾಗೂ ಜೈಶ್-ಎ-ಮೊಹಮ್ಮದ್ ಉಗ್ರ ಮುಫ್ತಿ ವಕಾಸ್ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಹತ್ಯೆಗೈಯ್ಯಲಾಗಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದು ತಿಂಗಳು ಜಮ್ಮು ಮತ್ತು ಕಾಶ್ಮೀರದ ಸುಂಜ್ವಾನ್ನಲ್ಲಿ ನಡೆದ ಉಗ್ರ ದಾಳಿಯ ಮಾಸ್ಟರ್ಮೈಂಡ್ ಮುಫ್ತಿ...
Date : Monday, 05-03-2018
ನವದೆಹಲಿ: ಚೆನ್ನೈನಲ್ಲಿ ಎಪ್ರಿಲ್ 11ರಿಂದ 14ರವರೆಗೆ ‘ಡೆಫ್‌ಎಕ್ಸ್‌ಪೋ 2018’ ಜರುಗಲಿದ್ದು, ಭಾರತ ಇಲ್ಲಿ ರಕ್ಷಣಾ ಉತ್ಪಾದನಾ ಹಬ್ ಆಗಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಲಿದೆ. ಈ ಎಕ್ಸ್‌ಪೋ ಭಾರತದ ರಕ್ಷಣಾ ಉತ್ಪಾದನಾ ಸಾಮರ್ಥ್ಯ ಮತ್ತು ಹಲವಾರು ರಕ್ಷಣಾ ಸಾಮಾಗ್ರಿಗಳು ರಫ್ತು ವ್ಯವಸ್ಥೆ ಮತ್ತು...