Date : Thursday, 05-07-2018
ರಾಜೌರಿ: ಸ್ವಾತಂತ್ರ್ಯ ಸಿಕ್ಕು 70 ವರ್ಷಗಳು ಕಳೆದರೂ ಬೆಳಕು, ರಸ್ತೆಯನ್ನು ಕಾಣದೇ ಇದ್ದ ಜಮ್ಮು ಕಾಶ್ಮೀರದ ಗಡಿ ಜಿಲ್ಲೆ ರಾಜೌರಿಯಲ್ಲಿ ಕೊನೆಗೂ ಬೆಳಕು ಮೂಡಿದೆ, ರಸ್ತೆ ನಿರ್ಮಾಣವಾಗಿದೆ. ರಾಜೌರಿಯ ಕೊಟ್ರಾಂಕ ಸಬ್‌ಡಿವಿಜನ್ ಮತ್ತು ಕಲ್‌ಕೋಟೆ ಸಬ್‌ಡಿವಿಜನ್ ಈಗ ಕತ್ತಲಿನಿಂದ ಬೆಳಕಿನತ್ತ ಸಾಗಿದೆ. ಸ್ವಾತಂತ್ರ್ಯ...
Date : Thursday, 05-07-2018
ನವದೆಹಲಿ: ಭಾರತ ಸರ್ಕಾರದ ಸಹಾಯಕ ಕಾರ್ಯದರ್ಶಿಗಳಾಗಿ ಇತ್ತೀಚಿಗೆ ನೇಮಕಗೊಂಡ ಸುಮಾರು 170 ಯುವ ಐಎಎಸ್ ಅಧಿಕಾರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಸಂವಾದ ನಡೆಸಿದರು. ಯುವ ಅಧಿಕಾರಿಗಳ ಫೀಲ್ಡ್ ಟ್ರೈನಿಂಗ್ ಅನುಭವಗಳ ಬಗ್ಗೆ ಕೇಳಿ ತಿಳಿದುಕೊಂಡ ಮೋದಿ, ಅವರೊಂದಿಗೆ ಉತ್ತಮ, ಜನಭಾಗಿತ್ವ, ಸಂಪನ್ಮೂಲಗಳ...
Date : Wednesday, 04-07-2018
ನವದೆಹಲಿ : ದೇಶದ ರೈತರಿಗೆ ಮೋದಿ ಸರ್ಕಾರ ಬಂಪರ್ ಗಿಫ್ಟ್ ನೀಡಿದೆ. ರೈತರ ಕೃಷಿ ಬೆಳೆಗಳಿಗೆ ಅತಿ ಹೆಚ್ಚು ಬೆಂಬಲ ನೀಡುವ ಮೂಲಕ ಇತಿಹಾಸದಲ್ಲೇ ಹೊಸ ಅಲೆಯನ್ನು ಮೋದಿ ಸರ್ಕಾರ ಸೃಷ್ಟಿಸಿದೆ. 2018-2019ರ ಅವಧಿಯಲ್ಲಿ ಬೆಳೆಯಲಾಗುವ ಮುಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ...
Date : Wednesday, 04-07-2018
ನವದೆಹಲಿ : ಭಾರತ ಶೇ. 20 ರಷ್ಟು ನಕ್ಸಲ್ ಹಿಂಸಾಚಾರದಿಂದ ಮುಕ್ತವಾಗಿದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 2013 ಕ್ಕೆ ಹೋಲಿಸಿದರೆ 2017 ರಲ್ಲಿ ನಕ್ಸಲ್ ಸಂಬಂಧಿ ಸಾವುಗಳ ಸಂಖ್ಯೆ ಶೇ. 34 ರಷ್ಟು ಕಡಿಮೆಯಾಗಿದೆ ಎಂದಿದ್ದಾರೆ. ಸುದ್ದಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅವರು...
Date : Wednesday, 04-07-2018
ನವದೆಹಲಿ : ರಕ್ಷಣಾ ಸಚಿವಾಲಯವು 17 ಹೊಸ ಬಫಲ್ ಫೈರಿಂಗ್ ರೇಂಜ್‌ಗಳನ್ನು ನಿರ್ಮಿಸಲು ಅನುಮೋದನೆಯನ್ನು ನೀಡಿದೆ. ರೂ.238 ಕೋಟಿ ವೆಚ್ಚದಲ್ಲಿ ಇದು ನಿರ್ಮಾಣವಾಗಲಿದ್ದು, ಭದ್ರತಾ ಪಡೆಗಳಿಗೆ ಹೆಚ್ಚಿನ ಶೂಟಿಂಗ್ ಏರಿಯಾಗಳನ್ನು ಹೆಚ್ಚಿಸಲಿದೆ. ದೇಶದಾದ್ಯಂತ ಈಗಾಗಲೇ ಇರುವ 60 ಫೈರಿಂಗ್ ರೇಂಜ್‌ಗಳಿಗೆ ಇದೀಗ ಹೆಚ್ಚುವರಿಯಾಗಿ ದಕ್ಷಿಣ...
Date : Wednesday, 04-07-2018
ಮುಂಬೈ : ಮುಂಬೈ ಬ್ರಿಡ್ಜ್ ಅಪಘಾತ ಸಂಭವಿಸಿದ ವೇಳೆ ಮಾರು ದೂರದಲ್ಲೇ ರೈಲನ್ನು ನಿಲ್ಲಿಸಿ ನೂರಾರು ಪ್ರಯಾಣಿಕರ ಜೀವವನ್ನು ಕಾಪಾಡಿದ ಮುಂಬೈ ಲೋಕಲ್ ಟ್ರೈನ್‌ನ ಚಾಲಕ ಚಂದ್ರಶೇಖರ್ ಸಾವಂತ್ ಅವರಿಗೆ ರೈಲ್ವೆ ಸಚಿವಾಲಯವು 5 ಲಕ್ಷ ರೂ.ಗಳ ಬಹುಮಾನ ಘೋಷಿಸಿದೆ. ಅಂಧೇರಿ ಸ್ಟೇಷನ್ ಸಮೀಪಿಸುತ್ತಿದ್ದಂತೆ...
Date : Wednesday, 04-07-2018
ನಾಗ್ಪುರ: ಮಕ್ಕಳನ್ನು ನೋಡಿಕೊಳ್ಳುವ ಸಲುವಾಗಿ ಮಹಿಳಾ ಸರ್ಕಾರಿ ಉದ್ಯೋಗಿಗಳಿಗೆ 180 ದಿನಗಳ ವೇತನ ಸಹಿತ ರಜೆಯನ್ನು ಮಹಾರಾಷ್ಟ್ರ ಸರ್ಕಾರ ಘೋಷಿಸಿದೆ. ಮಕ್ಕಳಿಗೆ 18 ವರ್ಷ ತುಂಬುವುದರೊಳಗೆ ಉದ್ಯೋಗಸ್ಥ ತಾಯಂದಿರು ಈ ರಜೆಯನ್ನು ಪಡೆದುಕೊಳ್ಳಬಹುದಾಗಿದೆ. ಪತ್ನಿಯನ್ನು ಕಳೆದುಕೊಂಡಿರುವ 18 ವರ್ಷದೊಳಗಿನ ಮಕ್ಕಳಿರುವ ಪುರುಷ ಉದ್ಯೋಗಿಗಳು ಕೂಡಾ ಈ...
Date : Wednesday, 04-07-2018
ನವದೆಹಲಿ: 1999 ರಲ್ಲಿ ಪಾಕಿಸ್ಥಾನದ ವಿರುದ್ಧ ನಡೆದ ಕಾರ್ಗಿಲ್ ಯುದ್ಧದಲ್ಲಿ ಭಾರತ ವಿಜಯ ಗಳಿಸಿದ ಸ್ಮರಣಾರ್ಥ ಮಿಲಿಟರಿ ಪೋಲೀಸ್‌ನ ಮೋಟರ್‌ಸೈಕಲ್ ಪ್ರದರ್ಶನ ತಂಡ ‘ಶ್ವೇತ ಅಶ್ವ’ ಮೋಟರ್‌ಸೈಕಲ್ ದಂಡಯಾತ್ರೆಯನ್ನು ಹಮ್ಮಿಕೊಂಡಿದೆ. ಜುಲೈ 2 ರಂದು ಬೆಂಗಳೂರಿನಲ್ಲಿ ಈ ದಂಡಯಾತ್ರೆಗೆ ಚಾಲನೆ ನೀಡಲಾಗಿದ್ದು ಜುಲೈ 26 ರಂದು...
Date : Wednesday, 04-07-2018
ಜೈಪುರ : ಶಾಲಾ ಮಕ್ಕಳಿಗೆ ಉತ್ತಮ ಪೋಷಕಾಂಶಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿರುವ ರಾಜಸ್ಥಾನ ಸರ್ಕಾರ ವಾರದಲ್ಲಿ ಮೂರು ಬಾರಿ ವಿದ್ಯಾರ್ಥಿಗಳಿಗೆ ಹಾಲು ನೀಡುವ ಅನ್ನಪೂರ್ಣ ಹಾಲು ಯೋಜನೆಯನ್ನು ಆರಂಭಿಸಿದೆ. ಅನ್ನಪೂರ್ಣ ಹಾಲು ಯೋಜನೆಯಡಿ ಎಲ್ಲಾ ಸರ್ಕಾರಿ ಶಾಲೆಗಳ ಸುಮಾರು 62 ಲಕ್ಷ...
Date : Wednesday, 04-07-2018
ಕಠ್ಮಂಡು : ಭಾರೀ ಮಳೆ ಮತ್ತು ಪ್ರತಿಕೂಲ ಹವಾಮಾನದ ಹಿನ್ನಲೆಯಲ್ಲಿ ಭಾರತದ ಸುಮಾರು 1500 ಮಾನಸ ಸರೋವರ ಕೈಲಾಸ ಯಾತ್ರಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ನೇಪಾಳದ ಪರ್ವತ ಪ್ರದೇಶದಲ್ಲಿ ಇವರು ಸಿಲುಕಿಕೊಂಡಿದ್ದು ಇದೀಗ ಇವರ ಸಹಾಯಕ್ಕೆ ಭಾರತೀಯ ರಾಯಭಾರ ಕಛೇರಿ ಆಗಮಿಸಿದೆ. ಭಾರತೀಯ ಯಾತ್ರಾರ್ಥಿಗಳ...