News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭೋಪಾಲ್‌ನಲ್ಲಿ ಶೀಘ್ರದಲ್ಲೇ ‘ಭಾರತ್ ಮಾತಾ’ ದೇಗುಲ ನಿರ್ಮಾಣ

ಭೋಪಾಲ್: ಅತೀ ಶೀಘ್ರದಲ್ಲೇ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ‘ಭಾರತ್ ಮಾತಾ’ ದೇಗುಲ ನಿರ್ಮಾಣವಾಗಲಿದೆ. ಈ ಬಗೆಗಿನ ಪ್ರಸ್ತಾವಣೆಗೆ ಅಲ್ಲಿನ ಸರ್ಕಾರ ಅನುಮೋದನೆಯನ್ನು ನೀಡಿದೆ. ಸಿಎಂ ಶಿವರಾಜ್ ಸಿಂಗ್ ಚೌವ್ಹಾಣ್ ನೇತೃತ್ವದಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ‘ಭಾರತ್ ಮಾತಾ’ ದೇಗುಲ ನಿರ್ಮಾಣಕ್ಕೆ...

Read More

ಹೆಚ್ಚುತ್ತಿರುವ ಅತ್ಯಾಚಾರ: ಸತ್ಯಾಗ್ರಹಕ್ಕೆ ಮುಂದಾದ ದೆಹಲಿ ಮಹಿಳಾ ಆಯೋಗ

ನವದೆಹಲಿ: ಇತ್ತೀಚಿಗೆ 8 ತಿಂಗಳ ಮಗುವಿನ ಮೇಲೆ ನಡೆದ ಅತ್ಯಾಚಾರ ಪ್ರಕರಣ ಮಾನವನ ಪೈಶಾಚಿಕತೆ ಹದ್ದು ಮೀರಿದೆ ಎಂಬುದನ್ನು ತೋರಿಸಿದೆ. ಈ ಘಟನೆಯ ಬಳಿಕ ಎಚ್ಚೆತ್ತುಕೊಂಡಿರುವ ದೆಹಲಿಯ ಮಹಿಳಾ ಆಯೋಗ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಬಡಿದೆಬ್ಬಿಸಲು ಸತ್ಯಾಗ್ರಹ, ಅಹಿಂಸಾತ್ಮಕ ಪ್ರತಿಭಟನೆಗಳನ್ನು ನಡೆಸಲು...

Read More

ಇಂದಿನ ಡೂಡಲ್‌ನ್ನು ಲೇಖಕಿ ಕಮಲಾ ದಾಸ್‌ಗೆ ಅರ್ಪಿಸಿದ ಗೂಗಲ್

ತಿರುವನಂತಪುರಂ: ಕೇರಳದ ಪ್ರಸಿದ್ಧ ಲೇಖಕಿ, ಮಹಿಳಾ ಲೈಂಗಿಕತೆ ಮತ್ತು ವೈವಾಹಿಕ ಸಮಸ್ಯೆಗಳ ಬಗ್ಗೆ ಅಳುಕಿಲ್ಲದೆ ಬರೆಯುವ ದಿಟ್ಟತನವನ್ನು ಪ್ರದರ್ಶಿಸಿದ್ದ ಕಮಲಾ ದಾಸ್ ಅವರಿಗೆ ಗೂಗಲ್ ತನ್ನ ಇಂದಿನ ಡೂಡಲ್‌ನ್ನು ಅರ್ಪಣೆ ಮಾಡಿದೆ. ವಸಾಹತು ಯುಗದ ಬಳಿಕ ಭಾರತದ ಪ್ರಭಾವಿ ಮಹಿಳಾವಾದಿ ಲೇಖಕಿಯರ...

Read More

ಜೂನಿಯರ್ಸ್ ವುಮೆನ್ ನ್ಯಾಷನಲ್ ಕ್ಯಾಂಪ್‌ಗೆ 21 ಆಟಗಾರರ ಆಯ್ಕೆ

ನವದೆಹಲಿ: ಹಾಕಿ ಇಂಡಿಯಾವು ಜೂನಿಯರ್ಸ್ ವುಮೆನ್ ನ್ಯಾಷನಲ್ ಕ್ಯಾಂಪ್‌ಗೆ 21 ಆಟಗಾರರನ್ನು ಆಯ್ಕೆ ಮಾಡಿದೆ. ಉತ್ತರಪ್ರದೇಶ ಆಗ್ರಾದ ಏಕಲವ್ಯ ಸ್ಪೋರ್ಟ್ಸ್ ಸ್ಟೇಡಿಯಂನಲ್ಲಿ ಫೆ.1ರಿಂದ ನ್ಯಾಷನಲ್ ವುಮೆನ್ಸ್ ಕ್ಯಾಂಪ್ ನಡೆಯಲಿದೆ. ಫೆ.24ರವರೆಗೆ ತರಬೇತಿ ಮುಂದುವರೆಯಲಿದೆ. ಮುಂದಿನ ಎಪ್ರಿಲ್ ತಿಂಗಳಲ್ಲಿ ಬ್ಯಾಂಕಾಂಗ್‌ನಲ್ಲಿ ನಡೆಯಲಿರುವ ಒಲಿಂಪಿಕ್...

Read More

ಲಕ್ನೋ ಮಹೋತ್ಸವದಲ್ಲಿ ಪ್ರದರ್ಶಿಸಲ್ಪಟ್ಟ ಐತಿಹಾಸಿಕ ಗಾಳಿಪಟಗಳು

ಲಕ್ನೋ: ಇದೀಗ ಉತ್ತರಪ್ರದೇಶದ ರಾಜಧಾನಿಯಲ್ಲಿ ನಡೆದ ಲಕ್ನೋ ಮಹೋತ್ಸವದಲ್ಲಿ ಹಲವು ಐತಿಹಾಸಿಕ ಗಾಳಿಪಟಗಳನ್ನು ಪ್ರದರ್ಶಿಸಲಾಯಿತು. ಬ್ರಿಟಿಷರ ವಿರುದ್ಧ ಘೋಷಣೆಯುಳ್ಳ ಗಾಳಿಪಟ, 1920ರಲ್ಲಿ ಜರ್ಮನ್ ಪೇಪರ್‌ವೊಂದರಲ್ಲಿ ಕಾಣಿಸಿಕೊಂಡಿದ್ದ ಗಾಳಿಪಟ ಸೇರಿದಂತೆ ಹಲವಾರು ಐತಿಹಾಸಿಕ ಗಾಳಿಪಟಗಳು ಜನರನ್ನು ಆಕರ್ಷಿಸಿದವು. ಸ್ವಾತಂತ್ರ್ಯ ಚಳುವಳಿಯಲ್ಲಿ ಗಾಳಿಪಟಗಳೂ ಸಣ್ಣ...

Read More

ಶೀಘ್ರದಲ್ಲೇ ಯುಪಿಯಲ್ಲಿ ‘ಸಿಎಂ ಹೆಲ್ಪ್‌ಲೈನ್ 1076’ ಕಾರ್ಯಾರಂಭ

ಲಕ್ನೋ: ಶೀಘ್ರದಲ್ಲೇ ಉತ್ತರಪ್ರದೇಶ ಸರ್ಕಾರ ಜನರ ಕುಂದುಕೊರತೆ, ದೂರುಗಳನ್ನು ಆಲಿಸಲು ‘ಸಿಎಂ ಹೆಲ್ಪ್‌ಲೈನ್ 1076’ನ್ನು ಆರಂಭಿಸಲಿದೆ. ಇಲ್ಲಿ ಜನರು ತಮ್ಮ ದೂರುಗಳನ್ನು ದಾಖಲಿಸಬಹುದು. ಇದಕ್ಕಾಗಿ ಗೋಮತಿ ನಗರದಲ್ಲಿ 1,500 ಸೀಟುಗಳ ಕಾಲ್ ಸೆಂಟರ್‌ನ್ನು ತೆರೆಯಲಾಗುತ್ತಿದೆ. ಜನರ ಸಮಸ್ಯೆಯನ್ನು ಆಲಿಸಿ ಅದನ್ನು ಸಂಬಂಧಪಟ್ಟವರಿಗೆ ತಲುಪಿಸುವ...

Read More

ಹುತಾತ್ಮ ಯೋಧರ ಕುಟುಂಬ ಸದಸ್ಯರಿಗೆ ಉದ್ಯೋಗ ನೀಡಲಿದೆ ಯುಪಿ

ಲಕ್ನೋ: ಹುತಾತ್ಮರಾದ ಯೋಧರ ಕುಟುಂಬ ಸದಸ್ಯರಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗವನ್ನು ದೊರಕಿಸಿಕೊಡುವುದಾಗಿ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಹೇಳಿದ್ದಾರೆ. ಬುಧವಾರ ಯೋಗಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಕರ್ತವ್ಯದಲ್ಲಿದ್ದ ವೇಳೆ ಹುತಾತ್ಮರಾದ ಶಸ್ತ್ರಾಸ್ತ್ರ ಪಡೆ, ಪ್ಯಾರಾಮಿಲಿಟರಿ...

Read More

ಮೋದಿ ನಾಯಕತ್ವದಲ್ಲಿ ಭಾರತದ ನಾಯಕತ್ವ ಪ್ರಬಲವಾಗುತ್ತಿದೆ: ಚೀನಾ ಥಿಂಕ್ ಟ್ಯಾಂಕ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಭಾರತದ ವಿದೇಶಿ ನಿಯಮ ಹೆಚ್ಚು ಸಮರ್ಥ ಹಾಗೂ ಬಲಿಷ್ಠವಾಗುತ್ತಿದೆ, ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯವು ಹೆಚ್ಚಿದೆ ಎಂದು ಚೀನಾ ಥಿಂಕ್ ಟ್ಯಾಂಕ್ ಹೇಳಿದೆ. ‘ಕಳೆದ ಮೂರು ವರ್ಷಗಳಿಂದ ಭಾರತದ ರಾಜತಾಂತ್ರಿತೆ ಹೆಚ್ಚು ವೈಬ್ರೆಂಟ್ ಹಾಗೂ ಸಾರ್ಥಕವಾಗಿದೆ....

Read More

ಖೇಲೋ ಇಂಡಿಯಾ ಸ್ಕೂಲ್ ಗೇಮ್ಸ್‌ಗೆ ಚಾಲನೆ ನೀಡಲಿದ್ದಾರೆ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಸಂಜೆ ದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗನದಲ್ಲಿ ‘ಖೇಲೋ ಇಂಡಿಯಾ ಸ್ಕೂಲ್ ಗೇಮ್ಸ್’ಗೆ ಚಾಲನೆ ನೀಡಲಿದ್ದಾರೆ. ದೇಶದಲ್ಲ್ಲಿ ಕ್ರೀಡಾ ಸಂಸ್ಕೃತಿಯನ್ನು ತಳಮಟ್ಟದಿಂದ ಉತ್ತೇಜಿಸಲು ಹಾಗೂ ಭಾರತವನ್ನು ಕ್ರೀಡಾ ದೇಶವನ್ನಾಗಿಸುವ ಆಶಯದೊಂದಿಗೆ ಖೇಲೋ ಇಂಡಿಯಾ ಸ್ಕೂಲ್...

Read More

ಭಾರತ ವಿಶ್ವದ 6ನೇ ಶ್ರೀಮಂತ ದೇಶ

ನವದೆಹಲಿ: ಭಾರತ ವಿಶ್ವದ ಆರನೇ ಶ್ರೀಮಂತ ರಾಷ್ಟ್ರ ಎಂಬುದಾಗಿ ‘ನ್ಯೂ ವರ್ಲ್ಡ್ ವೆಲ್ತ್’ ವರದಿ ಹೇಳಿದೆ. ಭಾರತೀಯ ಖಾಸಗಿ ಸಂಪತ್ತು ರೂ.534 ಲಕ್ಷ ಕೋಟಿ ಎಂದು ಇದು ಹೇಳಿದೆ. ಈ ಪಟ್ಟಿಯಲ್ಲಿ ಅಮೆರಿಕಾ ಮೊದಲ ಸ್ಥಾನದಲ್ಲಿದ್ದು, ಅದರ ಬಳಿ 64.584 ಡಾಲರ್...

Read More

Recent News

Back To Top