News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಇಂದು ತೆರೆಯಲಿದೆ ಗಂಗೋತ್ರಿ ಮತ್ತು ಯಮುನೋತ್ರಿ ಬಾಗಿಲು

ನವದೆಹಲಿ: ಉತ್ತರಾಖಂಡದಲ್ಲಿ ಇಂದು ಉತ್ತರಕಾಶಿ ಜಿಲ್ಲೆಯ ಗಂಗೋತ್ರಿ ಮತ್ತು ಯಮುನೋತ್ರಿ ಧಾಮದ ದ್ವಾರಗಳನ್ನು ತೆರೆಯುವುದರೊಂದಿಗೆ ಚಾರ್ ಧಾಮ್ ಯಾತ್ರೆ ಆರಂಭವಾಗಲಿದೆ. ಮುಕ್ಬಾ ಗ್ರಾಮದಲ್ಲಿ ಆರು ತಿಂಗಳ ಚಳಿಗಾಲದ ವಿಶ್ರಾಂತಿಯ ನಂತರ, ಗಂಗಾ ದೇವಿಯ ಪಲ್ಲಕ್ಕಿಯನ್ನು ನಿನ್ನೆ ಗಂಗೋತ್ರಿ ಧಾಮಕ್ಕೆ ಕಳುಹಿಸಲಾಯಿತು. ನಿನ್ನೆ...

Read More

ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ ಭಾರತದ ಮುಂದಿನ ಸಿಜೆಐ ಆಗಿ ನೇಮಕ

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ ಅವರನ್ನು ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಆಗಿ ನೇಮಕ ಮಾಡಿದ್ದಾರೆ ಎಂದು ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ತಿಳಿಸಿದ್ದಾರೆ. ಹಾಲಿ ಸಿಜೆಐ ನ್ಯಾಯಮೂರ್ತಿ ಸಂಜೀವ್ ಖನ್ನಾ...

Read More

ಬಸವ ಜಯಂತಿ, ಅಕ್ಷಯ ತೃತೀಯದ ಶುಭಾಶಗಳನ್ನು ತಿಳಿಸಿದ ಪ್ರಧಾನಿ

ನವದೆಹಲಿ:  12 ನೇ ಶತಮಾನದ ಮಹಾನ್‌ ಸಂತ, ಸಮಾಜ ಸುಧಾರಕ, ತತ್ವಜ್ಞಾನಿ ಮತ್ತು ಆಡಳಿತಗಾರ ಬಸವಣ್ಣ ಅವರ ಜನ್ಮದಿನವನ್ನು ಇಂದು ಆಚರಿಸಲಾಗುತ್ತಿದ್ದು, ಅವರಿಗೆ ದೇಶದ ಮೂಲೆ ಮೂಲೆಯಿಂದರಲೂ ಗೌರ್ಪಣೆಗಳನ್ನು ನೀಡಲಾಗುತ್ತಿದೆ. X  ಪೋಸ್ಟ್ ಮಾಡಿದ ಪ್ರಧಾನಿ ಮೋದಿ, “ಬಸವ ಜಯಂತಿಯ ಶುಭ...

Read More

ಸೇನಾ ವೆಬ್‌ಸೈಟ್‌ಗಳ ಮೇಲೆ ಪಾಕಿಸ್ಥಾನದ ಸೈಬರ್‌ ದಾಳಿಯನ್ನು ಹೆಮ್ಮೆಟ್ಟಿಸುತ್ತಿದೆ ಭಾರತ

ನವದೆಹಲಿ: ದೇಶದ ಡಿಜಿಟಲ್ ಸಾರ್ವಭೌಮತ್ವವನ್ನು ದುರ್ಬಲಗೊಳಿಸುವ ಗುರಿಯನ್ನು ಹೊಂದಿರುವ ಪಾಕಿಸ್ಥಾನ ಮೂಲದ ಹ್ಯಾಕರ್‌ಗಳು ನಡೆಸಿದ ಸಂಘಟಿತ ಸೈಬರ್ ದಾಳಿಯನ್ನು ಭಾರತ ಮತ್ತೊಮ್ಮೆ ವಿಫಲಗೊಳಿಸಿದೆ. ಇತ್ತೀಚಿನ ದಿನಗಳಲ್ಲಿ ಒಂದೇ ರೀತಿಯ ಸೈಬರ್ ವಂಚಕರಿಗೆ ಸಂಬಂಧಿಸಿದ ನಾಲ್ಕು ಘಟನೆಗಳನ್ನು ಗುರುತಿಸಲಾಗಿದೆ ಎಂದು ಗುಪ್ತಚರ ಮೂಲಗಳು ...

Read More

ಮೋದಿಯ ಅವಹೇಳನಕಾರಿ ಚಿತ್ರ ಹಂಚಿಕೊಂಡ ಕಾಂಗ್ರೆಸ್‌ ವಿರುದ್ಧ ಬಿಜೆಪಿ ಕಿಡಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿರುವ ಚಿತ್ರಕ್ಕೆ ಬಿಜೆಪಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ನವದೆಹಲಿಯಲ್ಲಿ ಇಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ ಪಕ್ಷದ ವಕ್ತಾರ ಗೌರವ್ ಭಾಟಿಯಾ, ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರದ ಈ ನಿರ್ಣಾಯಕ...

Read More

ಪಾಕ್ ರಕ್ಷಣಾ ಸಚಿವ ಖವಾಜಾ ಆಸಿಫ್‌ ʼಎಕ್ಸ್‌ʼ ಖಾತೆ ನಿರ್ಬಂಧಿಸಿದ ಭಾರತ

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಭಾರತ ಸರ್ಕಾರ ಪಾಕಿಸ್ಥಾನದ ವಿರುದ್ಧ ಸರಣಿ ಕ್ರಮಗಳನ್ನು ಜಾರಿಗೊಳಿಸುತ್ತಿದೆ. ನಿನ್ನೆಯಷ್ಟೇ ಪಾಕ್‌ ಮೂಲದ 16 ಯುಟ್ಯೂಬ್‌ ಚಾನೆಲ್‌ಗಳನ್ನು ನಿರ್ಬಂಧಿಸಿದೆ. ಇಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರ X ಖಾತೆಯನ್ನು ನಿರ್ಬಂಧಿಸಿದೆ. ಪ್ರಚೋದನಕಾರಿ...

Read More

ಮಾರ್ಕ್ ಕಾರ್ನಿ ಕೆನಡಾದ ಪ್ರಧಾನ ಮಂತ್ರಿಯಾಗಿ ಆಯ್ಕೆ: ಮೋದಿ ಅಭಿನಂದನೆ

ಟೊರೆಂಟೋ: ಮಾರ್ಕ್ ಕಾರ್ನಿ ಕೆನಡಾದ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಅವರ ಲಿಬರಲ್ ಪಕ್ಷವು ಸಂಸತ್ತಿನಲ್ಲಿ ಸಂಪೂರ್ಣ ಬಹುಮತಕ್ಕೆ ಅಗತ್ಯವಿರುವ 172 ಸ್ಥಾನಗಳನ್ನು ಗೆಲ್ಲುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇದುವರೆಗೆ ಪೂರ್ಣ ಫಲಿತಾಂಶಗಳು ಲಭ್ಯವಾಗಿಲ್ಲ. ಪ್ರಧಾನಿ ನರೇಂದ್ರ...

Read More

ಗಂಗಾ ನದಿ ಸ್ವಚ್ಛತಾ ರಾಷ್ಟ್ರೀಯ ಮಿಷನ್‌ಗೆ ಆದಾಯ ತೆರಿಗೆ ವಿನಾಯಿತಿ ಸ್ಥಾನಮಾನ

ನವದೆಹಲಿ: ಆದಾಯ ತೆರಿಗೆ ಇಲಾಖೆ ಮತ್ತು ನೇರ ತೆರಿಗೆ ಆಡಳಿತದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ CBDT ಯ ಅಧಿಸೂಚನೆಯ ಪ್ರಕಾರ, ಹಣಕಾಸು ಸಚಿವಾಲಯವು ರಾಷ್ಟ್ರೀಯ ಸ್ವಚ್ಛ ಗಂಗಾ ಮಿಷನ್‌ಗೆ ತೆರಿಗೆ ವಿನಾಯಿತಿ ಸ್ಥಾನಮಾನವನ್ನು ನೀಡಿದೆ. ಸರ್ಕಾರದ ಪ್ರಮುಖ ನಮಾಮಿ ಗಂಗೆ...

Read More

ಉಗ್ರರಿಗೆ ತರಬೇತಿ, ಹಣಕಾಸು ನೆರವು ನೀಡಿರುವುದನ್ನು ಪಾಕ್‌ ಒಪ್ಪಿಕೊಂಡಿದೆ: ವಿಶ್ವಸಂಸ್ಥೆಯಲ್ಲಿ ಭಾರತ

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಭಾರತ ವಿಶ್ವಸಂಸ್ಥೆಯಲ್ಲಿ ಪ್ರಬಲವಾಗಿ ಉಲ್ಲೇಖಿಸಿದ್ದು, ಭಯೋತ್ಪಾದಕರಿಗೆ ತರಬೇತಿ ಮತ್ತು ಹಣಕಾಸು ನೆರವು ನೀಡುತ್ತಿರುವ ಪಾಕಿಸ್ಥಾನಿ ಸಚಿವರ “ತಪ್ಪೊಪ್ಪಿಗೆ”ಯನ್ನು ಸಹ ಬಹಿರಂಗಪಡಿಸಿದೆ. ವಿಶ್ವಸಂಸ್ಥೆಯಲ್ಲಿ ಭಾರತದ ಉಪ ಖಾಯಂ ಪ್ರತಿನಿಧಿಯಾಗಿರುವ ಯೋಜ್ನಾ ಪಟೇಲ್‌ ಅವರು, ಪಾಕಿಸ್ಥಾನ ರಕ್ಷಣಾ ಸಚಿವ...

Read More

ಗುಜರಾತ್‌: ಸಾವಿರಾರು ಅಕ್ರಮ ಕಟ್ಟಡಗಳ ಧ್ವಂಸ

ಅಹ್ಮದಾಬಾದ್‌: ಅಕ್ರಮ ನಿರ್ಮಾಣದ ವಿರುದ್ಧ ಮಹತ್ವದ ಮತ್ತು ನಿರ್ಣಾಯಕ ಕ್ರಮವಾಗಿ, ಗುಜರಾತ್‌ನ ಅಹಮದಾಬಾದ್‌ನಲ್ಲಿ ಅಧಿಕಾರಿಗಳು ಚಂದೋಲಾ ಸರೋವರದಲ್ಲಿ ಬೃಹತ್ ಧ್ವಂಸ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಇಲ್ಲಿಯವರೆಗೆ, 1,000 ಕ್ಕೂ ಹೆಚ್ಚು ಅಕ್ರಮ ಮನೆಗಳನ್ನು ಕೆಡವಲಾಗಿದ್ದು, ಸುತ್ತಮುತ್ತಲಿನ 5,000 ಕ್ಕೂ ಹೆಚ್ಚು ರಚನೆಗಳನ್ನು ಕೆಡವಲು...

Read More

Recent News

Back To Top