Date : Wednesday, 22-08-2018
ಹುಟ್ಟಿದ್ದು ಮೈಸೂರಿನ ಕಡುಬಡತನದ ಸಂಪ್ರದಾಯಸ್ಥ ಮನೆತನದಲ್ಲಿ. ಸಂಸ್ಕೃತದಲ್ಲಿ ಬಿ. ಎ. ಹಾನರ್ಸ್ ಪದವಿ ಶಿಕ್ಷಣದನಂತರ ಇಡೀ ಜೀವನವನ್ನು ಸಮಾಜಕಾರ್ಯಕ್ಕೆ ಸಮರ್ಪಿಸಿಕೊಂಡ ಸಿರಿವಂತಿಕೆ. ಸಾಮಾಜಿಕ ಕೆಲಸ ಮಾಡುವುದರೊಂದಿಗೆ ಪ್ರತಿದಿನ ಮನೆಯ ಸಂಪ್ರದಾಯದಂತೆ ವೈಯಕ್ತಿಕ ಅನುಷ್ಠಾನ. ಮರಣಾನಂತರ ತನ್ನ ದೇಹವು ಬೂದಿಯಾಗದೆ, ವೈದ್ಯಕೀಯ ಶಿಕ್ಷಣ...