News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಗೋಮೂತ್ರ, ಸೆಗಣಿಗೆ ಸಬ್ಸಿಡಿ ಘೋಷಿಸಿದ ಮಹಾರಾಷ್ಟ್ರ

ಮುಂಬಯಿ: ಸಾವಯವ ಕೃಷಿಗೆ ಉತ್ತೇಜನ ಕೊಡುವ ಹಿನ್ನಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಗೋಮೂತ್ರ ಮತ್ತು ಸೆಗಣಿಗೆ ಶೇ.35ರಷ್ಟು ಸಬ್ಸಿಡಿಯನ್ನು ಘೋಷಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೃಷಿ ಸಚಿವ ಏಕ್‌ನಾಥ್ ಖಡ್ಸೆ ‘ರಾಸಾಯನಿಕಗಳ ಬದಲು ರೈತರು ಗೋವಿನ ತ್ಯಾಜ್ಯದಿಂದ ತಯಾರಿಸಲ್ಪಟ್ಟ ಗೊಬ್ಬರಗಳನ್ನು ಬಳಸಬೇಕು,...

Read More

ಬಾಲಾಜಿ ದರ್ಶನ ಟಿಕೆಟ್ ಪೋಸ್ಟ್ ಆಫೀಸ್‌ನಲ್ಲೂ ಲಭ್ಯ

ಹೈದರಾಬಾದ್: ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಬಯಸುವ ಭಕ್ತಾದಿಗಳು ಇನ್ನು ಮುಂದೆ ದೇಶದ ಎಲ್ಲಾ ಪೋಸ್ಟ್ ಆಫೀಸ್ ಮುಖಾಂತರವೂ ವಿಶೇಷ ದರ್ಶನ ಟಿಕೆಟ್‌ಗಳನ್ನು ಪಡೆದುಕೊಳ್ಳಬಹುದು. ಈ ರೀತಿಯ ಸೌಲಭ್ಯ ಇದುವರೆಗೆ ತೆಲಂಗಾಣ ಮತ್ತು ಆಂಧ್ರಪ್ರದೇಶದ ಭಕ್ತರಿಗೆ ಮಾತ್ರ ಸೀಮಿತವಾಗಿತ್ತು. ಇದೀಗ ಅದನ್ನು...

Read More

ಇಂದು ಗೋಖಲೆ ಜನ್ಮದಿನ: ಮೋದಿಯಿಂದ ಗೌರವ

ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ಗೋಪಾಲ ಕೃಷ್ಣ ಗೋಖಲೆಯವರ ಜನ್ಮ ದಿನವಿಂದು. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅವರನ್ನು ಸ್ಮರಿಸಿ ಗೌರವ ಸಲ್ಲಿಸಿದ್ದಾರೆ. ಟ್ವೀಟ್ ಮಾಡಿರುವ ಮೋದಿ ‘ಗೋಖಲೆ ಒಬ್ಬ ಧೀಮಂತ ಸ್ವಾತಂತ್ರ್ಯ ಹೋರಾಟಗಾರ ಮತ್ತು ಸಾಮಾಜಿಕ ಸುಧಾರಕ. ಅವರದ್ದು ಶ್ರೇಷ್ಠ...

Read More

ಮೋದಿ ಭೇಟಿ ಹಿನ್ನಲೆ: ನಕ್ಸಲರಿಂದ ಹಳ್ಳಿಗರ ಒತ್ತೆ

ಮರಿಂಗಾ: ಪ್ರಧಾನಿ ನರೇಂದ್ರ ಮೋದಿ ಇಂದು ಛತ್ತೀಸ್‌ಗಢದಲ್ಲಿ ಸಮಾವೇಶ ನಡೆಸಲಿರುವ ಪ್ರದೇಶದಿಂದ 80 ಕಿ.ಮೀ ದೂರದಲ್ಲಿರುವ ಮರಿಂಗಾ ಹಳ್ಳಿಯ 400 ಜನರನ್ನು ನಕ್ಸಲರು ಒತ್ತೆಯಾಗಿರಿಸಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಆದರೆ ಈ ವರದಿಯನ್ನು ಅಲ್ಲಗೆಳೆದಿರುವ ಅಧಿಕಾರಿಗಳು, ಒತ್ತೆಯಾಗಿರಿಸಿಕೊಂಡಿರುವಂತಹ ಯಾವುದೇ ಘಟನೆಗಳು ನಡೆದಿಲ್ಲ,...

Read More

ಬಾಂಧವ್ಯ ಗಟ್ಟಿಯಾದರೂ ಗಡಿ ಸಮಸ್ಯೆ ಹಾಗೆಯೇ ಇರಲಿದೆ

ವಾಷಿಂಗ್ಟನ್: ಏಷ್ಯಾದ ಪ್ರಬಲ ರಾಷ್ಟ್ರಗಳಾದ ಚೀನಾ ಮತ್ತು ಭಾರತದ ನಡುವಿನ ರಾಜಕೀಯ ಮತ್ತು ಆರ್ಥಿಕ ಬಾಂಧವ್ಯ ಗಟ್ಟಿಗೊಂಡರೂ, ಗಡಿ ಸಮಸ್ಯೆ ಹಾಗೆಯೇ ಮುಂದುವರೆಯಲಿದೆ ಎಂದು ಅಮೆರಿಕ ಹೇಳಿದೆ. ಪ್ರಧಾನಿ ನರೇಂದ್ರ ಮೋದಿಯವರು ಶೀಘ್ರದಲ್ಲೇ ತಮ್ಮ ಚೊಚ್ಚಲ ಚೀನಾ ಪ್ರವಾಸ ಕೈಗೊಳ್ಳಲಿರುವ ಹಿನ್ನಲೆಯಲ್ಲಿ...

Read More

ಅಥ್ಲೇಟ್‌ಗಳೇ, ನಾನು ಸಾಯುವ ಮುನ್ನ ಬಂಗಾರ ಜಯಿಸಿ

ನವದೆಹಲಿ: ಭಾರತದ ಓಟಗಾರ, ‘ಪ್ಲೈಯಿಂಗ್ ಸಿಖ್’ ಎಂದೇ ಖ್ಯಾತರಾದ  ಮಿಲ್ಕಾ ಸಿಂಗ್ ಅವರಿಗೆ 1960ರ ರೋಮ್ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ವಿಫಲವಾದ ನೋವು ಇನ್ನೂ ಕಾಡುತ್ತಿದೆ. ಅದಕ್ಕಾಗಿಯೇ ಅವರು ಸಾಯುವ ಮುನ್ನ ಒಬ್ಬ ಭಾರತೀಯನಾದರೂ ಒಲಿಂಪಿಕ್ಸ್‌ನಲ್ಲಿ ಬಂಗಾರ ಗೆಲ್ಲುವುದನ್ನು ನೋಡಬೇಕೆಂಬ ಆಶಯವನ್ನು...

Read More

ಗುಜರಾತಿನ ಕಚ್ಛ್‌ನಲ್ಲಿ ಕಂಪಿಸಿದ ಭೂಮಿ

ನವದೆಹಲಿ: ಗುಜರಾತ್‌ನ ಕಚ್ಛ್ ಜಿಲ್ಲೆಯಲ್ಲಿ ಶನಿವಾರ ಭೂಮಿ ಕಂಪಿಸಿದೆ. ಇದರ ತೀವ್ರತೆ 3.4 ಎಂದು ರಿಕ್ಟರ್ ಮಾಪನದಲ್ಲಿ ದಾಖಲಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಅಥವಾ ಇತರ ಅನಾಹುತಗಳು ಆದ ಬಗ್ಗೆ ವರದಿಯಾಗಿಲ್ಲ. ಬೆಳಿಗ್ಗೆ 6.32ರ ಸುಮಾರಿಗೆ ಭೂಮಿ ಕಂಪಿಸಿದೆ, ಇದು...

Read More

ಹೊಸ ಪಕ್ಷಕ್ಕೆ ಚಾಲನೆ ನೀಡಿದ ಮಾಂಝಿ

ಪಾಟ್ನಾ: ಬಿಹಾರದ ಮಾಜಿ ಮುಖ್ಯಮಂತ್ರಿ ಜೀತನ್ ರಾಮ್ ಮಾಂಝಿ ಅವರು ಶುಕ್ರವಾರ ತಮ್ಮ ಪಕ್ಷ ಹಿಂದೂಸ್ತಾನ್ ಅವಾಮಿ ಮೋರ್ಚಾ(ಎಚ್‌ಎಎಂ)ಗೆ ಅಧಿಕೃತವಾಗಿ ಚಾಲನೆ ನೀಡಿದರು. ಅವರು ಈ ಪಕ್ಷ ಮುಂಬರುವ ಬಿಹಾರ ಚುನಾವಣೆಯಲ್ಲಿ 243 ಸ್ಥಾನಗಳಲ್ಲಿ ಕಣಕ್ಕಿಳಿಯಲಿದೆ. ಎಚ್‌ಎಎಂ ಪಕ್ಷದ ರಾಜ್ಯಾಧ್ಯಕ್ಷನಾಗಿ ಶಕುನಿ...

Read More

‘ಫಿರ್ ಏಕ್ ಬಾರ್ ಕ್ಯಾಮರೂನ್ ಸರ್ಕಾರ್’

ಲಂಡನ್: ಬ್ರಿಟನ್ ಸಂಸತ್ತಿಗೆ ಗುರುವಾರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷ ಜಯಭೇರಿ ಬಾರಿಸಿದೆ. ಈ ಮೂಲಕ ಡೇವಿಡ್ ಕ್ಯಾಮರೂನ್ ಮತ್ತೆ ಬ್ರಿಟನ್ ಪ್ರಧಾನಿಯಾಗಿ 5 ವರ್ಷಗಳ ಕಾಲ ಆಡಳಿತದ ಚುಕ್ಕಾಣಿ ಹಿಡಿಯಲಿದ್ದಾರೆ. ವಿರೋಧ ಪಕ್ಷವಾಗಿರುವ ಲೇಬರ್ ಪಕ್ಷ ಮತ್ತು...

Read More

ಬ್ರಿಟನ್ ಸಂಸದೆಯಾಗಿ 20 ವರ್ಷದ ವಿದ್ಯಾರ್ಥಿನಿ ಆಯ್ಕೆ

ಲಂಡನ್: ಬ್ರಿಟನ್ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ 20 ವರ್ಷದ ವಿದ್ಯಾರ್ಥಿನಿಯೋರ್ವಳು ಸಂಸದೆಯಾಗಿ ಆಯ್ಕೆಯಾಗುವ ಮೂಲಕ ದಾಖಲೆ ಬರೆದಿದ್ದಾಳೆ. ಸ್ಕಾಟಿಶ್ ನ್ಯಾಷನಲ್ ಪಕ್ಷದ ವಿದ್ಯಾರ್ಥಿನಿ ಹೈರಿ ಬ್ಲಾಕ್ ಎಂಬಾಕೆ ಲೇಬರ್ ಪಕ್ಷದ ಅತ್ಯಂತ ಹಿರಿಯ ರಾಜಕಾರಣಿ ದೌಗ್ಲಸ್ ಅಲೆಗ್ಸಾಂಡರ್ ಅವರನ್ನು ಮಣಿಸುವ ಮೂಲಕ...

Read More

Recent News

Back To Top