News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪೇಢಾ ನಗರಿಯಲ್ಲಿ ಮೈನವಿರೇಳಿಸಿದ ಬಾಕ್ಸಿಂಗ್ ಪಂಚ್

ಧಾರವಾಡ : ಪೇಢಾ ನಗರಿಯಲ್ಲಿ ಸಂಜೆ ನಡೆದ ಬಾಕ್ಸಿಂಗ್ ಜನರಲ್ಲಿ ತಲ್ಲಣ ಉಂಟುಮಾಡಿತು. ನಗರಿಯ ಜನರು ಇದೇ ಮೊದಲ ಬಾರಿಗೆ ನೇರವಾಗಿ ನೋಡುತ್ತಿರುವ ಪಂದ್ಯ ಇದಾಗಿದ್ದ ಕಾರಣ ಕೇಕೆ, ಚಪ್ಪಾಳೆಗಳ ಸುರಿಮಳೆ ಸುರಿದವು. ಆರ್.ಎನ್.ಶೆಟ್ಟಿ ಕ್ರೀಡಾಂಗಣದ ಆವರಣದಲ್ಲಿ ರಾಜ್ಯ ಓಲಂಪಿಕ್‌ನ ಬಾಕ್ಸಿಂಗ್...

Read More

ಓಲಿಂಪಿಕ್ : ಬಿಲ್ಲುಗಾರಿಕೆಯಲ್ಲಿ ಬೆಂಗಳೂರಿಗೆ ಚಿನ್ನ, ಬೆಳ್ಳಿ

ಧಾರವಾಡ: ಬೆಂಗಳೂರಿನ ವಿನಯಕುಮಾರ ಮತ್ತು ಐಶ್ವರ್ಯ ಬಿಲ್ಲುಗಾರಿಕೆಯ ಸ್ಪರ್ಧೆಯಲ್ಲಿ ಅನುಕ್ರಮವಾಗಿ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಚಿನ್ನ ಪಡೆದ ಗೌರವಕ್ಕೆ ಪಾತ್ರರಾದರು. ರಾಜ್ಯ ಓಲಿಂಪಿಕ್ ನಿಮಿತ್ತ ಯುನಿರ್ವಸಿಟಿ ಪಬ್ಲಿಕ್ ಸ್ಕೂಲ್ ಮೈದಾನದಲ್ಲಿ ಆರಂಭಗೊಂಡ ಬಿಲ್ಲುಗಾರಿಕೆ ಸ್ಪರ್ಧೆಯ ಪುರುಷರ ವಿಭಾಗದ 50 ಮೀ....

Read More

ಇದು ಸ್ಕ್ಯಾಮ್ ವಿರುದ್ಧದ ಹೋರಾಟ: ಪ್ರಧಾನಿ ಮೋದಿ

ಮೀರತ್: ಉತ್ತರ ಪ್ರದೇಶದಲ್ಲಿ ಬಿಜೆಪಿ ಈ ಬಾರಿ ಸ್ಕಾಮ್ (ಸ್ಕ್ಯಾಮ್ ಎಂದರೆ ಕನ್ನಡದಲ್ಲಿ ಹಗರಣ) ವಿರುದ್ಧ ಹೋರಾಡುತ್ತದೆ. ಸ್ಕಾಮ್ ಎಂದರೇನು ಎಂದು ವಿಸ್ತರಿಸಿ ಹೇಳಿದ ಪ್ರಧಾನಿ ಎಸ್-ಸಮಾಜವಾದಿ, ಸಿ-ಕಾಂಗ್ರೆಸ್, ಎ-ಅಖಿಲೇಶ್ ಯಾದವ್, ಎಮ್-ಮಾಯಾವತಿ ಅವರ ವಿರುದ್ಧ ಎಂದು ಅವರು ವಿಭಿನ್ನವಾಗಿ ವ್ಯಾಖ್ಯಾನಿಸಿದರು....

Read More

ಸೈಕ್ಲಿಂಗ್ ಕನಸುಗಳ ಜೊತೆ..

ಹುಬ್ಬಳ್ಳಿ: ನೀಲಮ್ಮನಾಗುವಾಸೆ ಒಬ್ಬಳಿಗೆ, ದೇಶವನ್ನು ಪ್ರತಿನಿಧಿಸುವ ಆಸೆ ಮತ್ತೊಬ್ಬಳಿಗೆ, ಸೈನ್ಯ ಸೇರುವ ಮಹದಾಸೆ ಮಗದೊಬ್ಬಳಿಗೆ. ಅವು ಆಸೆಗಳಲ್ಲ ಬಿಡಿ. ಅಪರೂಪದ ಕನಸುಗಳು. ಭವಿತವ್ಯದ ಕ್ರೀಡಾಲೋಕ ಬೆಳಗುವ ಪುಟ್ಟ ಮನಸುಗಳ ಜೊತೆ ನ್ಯೂಸ್-13 ಮಾತನಾಡಿದಾಗ ಅಲ್ಲೊಂದು ಸಾಧನೆಯ ಟ್ರ್ಯಾಕ್ ಸ್ಪಷ್ಟವಾಗಿ ಗೋಚರಿಸಿತು. ಹುಬ್ಬಳ್ಳಿಯಲ್ಲಿ...

Read More

ಚುನಾವಣೆ : ಗೋವಾ, ಪಂಜಾಬ್‌ನಲ್ಲಿ ಮತದಾನ ಜೋರು

ನವದೆಹಲಿ: ಪಂಜಾಬ್ ಹಾಗೂ ಗೋವಾ ರಾಜ್ಯಗಳಲ್ಲಿ ಏಕಹಂತದಲ್ಲಿ ಚುನಾವಣಾ ಪ್ರಕ್ರಿಯೆಗಳು ಆರಂಭವಾಗಿವೆ. ಪಂಜರಾಜ್ಯಗಳ ಚುನಾವಣೆ ಪೈಕಿ ಇಂದು ಗೋವಾ ಹಾಗೂ ಪಂಜಾಬ್ ರಾಜ್ಯಗಳಲ್ಲಿ ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಈ ಎರಡೂ ರಾಜ್ಯಗಳಲ್ಲೂ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ತೀವ್ರ ಪೈಪೋಟಿ...

Read More

ರಾಜ್ಯ ಓಲಿಂಪಿಕ್ : ಸೈಕ್ಲಿಂಗ್‌ನಲ್ಲಿ ಆರತಿಗೆ ಒಲಿದ ಚಿನ್ನ

ಹುಬ್ಬಳ್ಳಿ : ರಾಜ್ಯ ಒಲಿಂಪಿಕ್ ಕ್ರೀಡಾ ಕೂಟದ ಎರಡನೆ ದಿನವಾದ ಇಂದು ಹುಬ್ಬಳ್ಳಿ ನಗರದಲ್ಲಿ ಮಹಿಳೆಯರ ವೈಯಕ್ತಿಕ ಸೈಕ್ಲಿಂಗ್ ಸ್ಪರ್ಧೆ ಜರುಗಿತು. ವಿಜಯಪುರದ ಕ್ರೀಡಾ ವಸತಿ ಶಾಲೆಯ ಕು. ಆರತಿ ಭಾಟಿ 40ಕಿ,ಮೀ. ಸೈಕ್ಲಿಂಗ್ ಅಂತರವನ್ನು 1 ಗಂಟೆ 11 ನಿಮಿಷ 76 ಮಿಲಿ ಸೆಕೆಂಡುಗಳಲ್ಲಿ...

Read More

ಶೀಘ್ರದಲ್ಲೇ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭ : ಯೋಗಿ ಆದಿತ್ಯನಾಥ

ರಾಯ್ಪುರ: ರಾಮ ಮಂದಿರ ನಿರ್ಮಾಣದ ಹಾದಿಯಲ್ಲಿ ಉಂಟಾಗಿದ್ದ ಅಡೆತಡೆಗಳು ಬಗೆಹರಿಯುತ್ತಿದ್ದು, ಶೀಘ್ರದಲ್ಲಿ ದೇಗುಲ ನಿರ್ಮಾಣ ಕಾರ್ಯ ಆರಂಭಗೊಳ್ಳಿಲಿದೆ ಎಂದು ಬಿಜೆಪಿ ಸಂಸದ ಯೋಗಿ ಆದಿತ್ಯಾನಾಥ ಅವರು ಶನಿವಾರ ಹೇಳಿದ್ದಾರೆ. ರಾಯ್ಪುರದಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿರುವ ಅವರು, ಚಂಡೀಗಢ ರಾಮನ...

Read More

ದಾಖಲೆ ಸಂಖ್ಯೆಯಲ್ಲಿ ಮತದಾನ ಮಾಡಲು ಪ್ರಧಾನಿ ಮನವಿ

ನವದೆಹಲಿ: ಪಂಜಾಬ್ ಹಾಗೂ ಗೋವಾ ರಾಜ್ಯಗಳಲ್ಲಿ ಚುನಾವಣೆ ಆರಂಭಗೊಂಡಿದ್ದು, ಈ ಹಿನ್ನಲೆಯಲ್ಲಿ ದಾಖಲೆ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ಕರೆ ನೀಡಿದ್ದಾರೆ. ಬಹುಕುತೂಹಲ ಕೆರಳಿಸಿರುವ ಗೋವಾ ಹಾಗೂ ಪಂಜಾಬ್ ರಾಜ್ಯಗಳಲ್ಲಿ ಚುನಾವಣೆ ಆರಂಭವಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು...

Read More

ಹಾಕಿ : ಗೆಲುವಿನ ನಗೆ ಬೀರಿದ ಆರ್‌ಡಬ್ಲುಎಫ್, ಎಸ್‌ಎಐ

ಧಾರವಾಡ: ರಾಜ್ಯ ಓಲಂಪಿಕ್ ಕ್ರೀಡಾಕೂಟದ ಮೊದಲ ದಿನ ಶುಕ್ರವಾರ ಕರ್ನಾಟಕ ವಿಶ್ವವಿದ್ಯಾಲಯ ಆವರಣದ ರಾಣಿ ಚೆನ್ನಮ್ಮ ಮೈದಾನದಲ್ಲಿ ನಡೆದ ಹಾಕಿ ಪಂದ್ಯಗಳಲ್ಲಿ ಆರ್‌ಡಬ್ಲುಎಫ್ (ರೇಲ್ ವ್ಹೀಲ್ ಫ್ಯಾಕ್ಟರಿ) ಹಾಗೂ ಎಸ್‌ಎಐ(ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ) ತಂಡ ಜಯ ಸಾಧಿಸಿದವು. ರಾಜ್ಯಮಟ್ಟ 2ನೇ...

Read More

ಭಾರ ಎತ್ತುವ ಸ್ಪರ್ಧೆ; ಪ್ರಾಬಲ್ಯ ಮೆರೆದ ದ.ಕನ್ನಡ

ಧಾರವಾಡ: ರಾಜ್ಯ ಓಲಂಪಿಕ್ ಕ್ರೀಡಾಕೂಟದ ಮೊದಲ ದಿನ ಶುಕ್ರವಾರ ನಡೆದ ಭಾರ ಎತ್ತುವ ಸ್ಪರ್ಧೆಯಲ್ಲಿ ಡಿ.ಕೆ (ದ.ಕನ್ನಡ) ಲಿಫ್ಟರ್ಸ್ ಪ್ರಾಬಲ್ಯ ಮೆರೆದರು. ದ.ಕನ್ನಡದ ಕುಸ್ತಿ ಪಟುಗಳು ಎಲ್ಲರೂ ಎಸ್‌ಡಿಎಂ ಸ್ಪೋರ್ಟ್ಸ್ ಕ್ಲಬ್‌ನವರು. ಮೊದಲ ದಿನ ನಡೆದ ಐದೂ ವಿಭಾಗಗಳಲ್ಲಿ ಚಿನ್ನ ಪಡೆಯುವುದಲ್ಲದೇ,...

Read More

Recent News

Back To Top