News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಆರೋಪಿಯನ್ನು ಹಿಡಿಯಲು ಆಟೋ ಚಾಲನೆ ಕಲಿತ ಪೇದೆ

ಮುಂಬೈ: ಆರೋಪಿಯನ್ನು ಹಿಡಿಯಲು ಪೊಲೀಸರು ಅನೇಕ ಮಾರುವೇಷ ಧರಿಸಿರುವುದನ್ನು ನಾವು ಕೇಳಿದ್ದೇವೆ. ಆದರೆ ಮುಂಬೈ ಪೊಲೀಸ್ ಪೇದೆಯೊಬ್ಬರು ಆಟೊ ಚಾಲನೆ ಕಲಿತು ಆರೋಪಿಯನ್ನು ಖೆಡ್ಡಾಕ್ಕೆ ಕೆಡಹುವಲ್ಲಿ ಯಶಸ್ವಿಯಾಗಿದ್ದಾರೆ. ಇಲ್ಲಿನ ಖಡಕ್ಪಾಡಾ ಪ್ರದೇಶದಲ್ಲಿ ಕಳೆದ ಮಾರ್ಚ್‌ನಲ್ಲಿ ಗಣೇಶ ಕಿಲ್ಲಾರೆ ಎಂಬ ವಾಚಮನ್ ಕೊಲೆ...

Read More

ರಾಮ ಮಂದಿರವಿಲ್ಲದ ಅಭಿವೃದ್ಧಿ ಅಪೂರ್ಣ: ಬಿಜೆಪಿ ಮುಖಂಡ ಕಟಿಯಾರ್

ಅಯೋಧ್ಯಾ: ಶೈಕ್ಷಣಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಎಷ್ಟೇ ಆದ್ಯತೆ ನೀಡಿದರೂ, ರಾಮ ಮಂದಿರ ನಿರ್ಮಾಣವಾಗದಿದ್ದಲ್ಲಿ ಎಲ್ಲ ಅಭಿವೃದ್ಧಿಯೂ ಅಪೂರ್ಣ ಎಂದು ಬಿಜೆಪಿ ಮುಖಂಡ ವಿನಯ್ ಕಟಿಯಾರ್ ಅಭಿಪ್ರಾಯಪಟ್ಟಿದ್ದಾರೆ. ಉತ್ತರ ಪ್ರದೇಶದಲ್ಲಿ ಆರಂಭವಾದ ವಿಧಾನ ಸಭೆಯ 5 ನೇ ಹಂತದ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿ...

Read More

ಗುಜರಾತ್‌ನಲ್ಲಿ ಬಾಂಬ್ ಸ್ಫೋಟಕ್ಕೆ ಉಗ್ರರ ಸಂಚು: ವಿಫಲಗೊಳಿಸಿದ ಅಧಿಕಾರಿಗಳು

ರಾಜಕೋಟ್: ಗುಜರಾತ್‌ನ ಛೋಟಿಲಾ ಮಂದಿರದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಭಯೋತ್ಪಾದಕ ಸಂಘಟನೆಯ ನಾಸಿಮ್ ಹಾಗೂ ನಿತಿನ್ ಎಂಬಿಬ್ಬರನ್ನು ಉಗ್ರ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ. 2 ವರ್ಷಗಳ ಹಿಂದೆ ಇಸಿಸ್ ಉಗ್ರರಿಂದ ಅಪಹರಣಕ್ಕೊಳಗಾಗಿ ಉಗ್ರರ ಕಪಿಮುಷ್ಠಿಯಲ್ಲಿ ಬಂಧಿಯಾಗಿದ್ದ ಡಾ.ರಾಮಮೂರ್ತಿ ಅವರು...

Read More

ಉತ್ತರಪ್ರದೇಶದಲ್ಲಿ 5ನೇ ಹಂತದ ಮತದಾನ ಆರಂಭ

ಅಯೋಧ್ಯಾ(ಉ.ಪ್ರದೇಶ): ಉತ್ತರ ಪ್ರದೇಶದಲ್ಲಿ 5 ಹಂತದ ಮತದಾನ 12 ಜಿಲ್ಲೆಯ 51 ಕ್ಷೇತ್ರಗಳಲ್ಲಿ ಇಂದು ಆರಂಭವಾಗಿದೆ. ಒಟ್ಟು 607 ಅಭ್ಯರ್ಥಿಗಳು ಕಣದಲ್ಲಿದ್ದು, ಗರಿಷ್ಠವೆಂದರೆ ಅಮೇಥಿಯಲ್ಲಿ 24 ಹಾಗೂ ಕಪಿಲವಾಸ್ತು ಹಾಗೂ ಎತ್ವಾ ಕ್ಷೇತ್ರದಲ್ಲಿ ಕನಿಷ್ಟ ತಲಾ 6 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ. 1.84 ಕೋಟಿ ಜನ ಮತದಾರರಿದ್ದು, 18,882  ಮತದಾನದ ಬೂತ್‌ಗಳನ್ನು...

Read More

ಇಂದು ಪ್ರಧಾನಿ ಮೋದಿ ಭೇಟಿ ಮಾಡಲಿರುವ ತಮಿಳುನಾಡು ಸಿಎಂ ಪಳನಿಸ್ವಾಮಿ

ನವದೆಹಲಿ: ತಮಿಳುನಾಡಿನ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರು ಇಂದು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲಿದ್ದಾರೆ. ಭಾನುವಾರ ರಾತ್ರಿಯೇ ಪಳನಿಸ್ವಾಮಿ ನವದೆಹಲಿಗೆ ಬಂದಿಳಿದಿದ್ದಾರೆ. ತಮಿಳುನಾಡಿಗೆ ನೀಟ್ ಪರೀಕ್ಷೆಯಲ್ಲಿ ವಿನಾಯ್ತಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಪ್ರಧಾನಿ ಮೋದಿಯವರೊಂದಿಗೆ ಚರ್ಚಿಸಲಿದ್ದಾರೆ. ಫೆ.24 ರಂದು ಕೊಯಿಮತ್ತೂರ್‌ಗೆ...

Read More

ಇಂದು ಚಂದ್ರಶೇಖರ್ ಆಜಾದ್ ಹುತಾತ್ಮ ದಿನ: ಮೋದಿ ನಮನ

ನವದೆಹಲಿ: ದೇಶಕಂಡ ಅಪ್ರತಿಮ ದೇಶಭಕ್ತ, ಸ್ವಾತಂತ್ರ್ಯಕ್ಕಾಗಿ ತನ್ನ ಪ್ರಾಣವನ್ನೇ ಸಮರ್ಪಿಸಿದ ಕ್ರಾಂತಿಕಾರಿ ಚಂದ್ರಶೇಖರ್ ಆಜಾದ್ ಅವರ ಹುತಾತ್ಮ ದಿನವನ್ನು ಸೋಮವಾರ ದೇಶದಾದ್ಯಂತ ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಆ ಮಹಾನ್ ದೇಶಪ್ರೇಮಿಗೆ ಗೌರವ ನಮನಗಳನ್ನು ಸಲ್ಲಿಸಿದ್ದಾರೆ. ಟ್ವೀಟ್ ಮಾಡಿರುವ ಪ್ರಧಾನಿ...

Read More

ಇಸ್ರೇಲ್ ಜೊತೆ 17,000 ಕೋಟಿ ರೂ. ಕ್ಷಿಪಣಿ ಒಪ್ಪಂದಕ್ಕೆ ಕೇಂದ್ರ ಒಪ್ಪಿಗೆ

ನವದೆಹಲಿ: ಭಾರತದ ಸೇನಾಬಲ ಹೆಚ್ಚಿಸಲು ಇಸ್ರೇಲ್ ಜೊತೆ 17,000 ಕೋಟಿ ರೂ. ವೆಚ್ಚದಲ್ಲಿ ಜಂಟಿಯಾಗಿ ಅಭಿವೃದ್ಧಿಪಡಿಸಲಾಗುವ ಮಧ್ಯಮ ಶ್ರೇಣಿಯ ಸರ್ಫೇಸ್-ಟು-ಏರ್ ಕ್ಷಿಪಣಿ (ಎಂಆರ್-ಸ್ಯಾಮ್) ಒಪ್ಪಂದಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ  ಒಪ್ಪಂದಕ್ಕೆ ಅನುಮೋದನೆ...

Read More

ಶಸ್ತ್ರಚಿಕಿತ್ಸೆ ಮಾಡಿ ಮಹಿಳೆಯ ಪ್ರಾಣ ಉಳಿಸಿದ ಮಿಜೋರಾಂ ಶಾಸಕ

ಐಜ್ವಾಲ್: ಶಾಸಕರೋರ್ವರು ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಮಹಿಳೆಯೊಬ್ಬರ ಪ್ರಾಣ ಉಳಿಸಿ ಮಾನವೀಯತೆ ಮೆರೆದ ಘಟನೆ ನಡೆದಿದೆ. ಶಾಸಕ ಕೆ.ಬೈಚುವಾ ಕಾರ್ಯಕ್ರಮ ನಿಮಿತ್ತ ಗ್ರಾಮವೊಂದಕ್ಕೆ ತೆರಳಿದ್ದರು. ಆಗ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅಲ್ಲಿ ವೈದ್ಯರೇ...

Read More

ಮಾ.31ರಿಂದ ನಮಾಮಿ ಬ್ರಹ್ಮಪುತ್ರ ಉತ್ಸವ

ಗುವಾಹಟಿ: ದೇಶದ ಸಂಸ್ಕೃತಿ, ಪ್ರವಾಸೋದ್ಯಮ, ಆರ್ಥಿಕತೆ, ಉದ್ಯಮ, ವ್ಯಾಪಾರ ಮತ್ತು ವಾಣಿಜ್ಯವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅಸ್ಸಾಂನ 21 ಜಿಲ್ಲೆಗಳಲ್ಲಿ ‘ನಮಾಮಿ ಬ್ರಹ್ಮಪುತ್ರ’ ಮಹೋತ್ಸವ ಮಾರ್ಚ್ 31ರಿಂದ ನಡೆಯಲಿದೆ. ನಮಾಮಿ ಬ್ರಹ್ಮಪುತ್ರ ಎಂದರೆ ಬ್ರಹ್ಮಪುತ್ರೆಗೆ ಪ್ರಣಾಮ ಅಥವಾ ವಂದನೆ ಎಂದರ್ಥ. ಅಸ್ಸಾಂ ಸಂಸ್ಕೃತಿಯ ಜಾಗತಿಕ...

Read More

ಉತ್ತರ ಪ್ರದೇಶದಲ್ಲಿ ಅಪ್ರಬುದ್ಧರಿಗೆ ಆದ್ಯತೆ ಏಕೆ: ಅಮಿತ್ ಶಾ ಪ್ರಶ್ನೆ

ಅಜಮಘರ್: ರಾಜಕೀಯದಲ್ಲಿನ್ನೂ ಅಪ್ರಬುದ್ಧ ಎಂದು ಗೊತ್ತಿದ್ದೂ ಉತ್ತರ ಪ್ರದೇಶದಲ್ಲಿ ರಾಹುಲ್ ಗಾಂಧಿಯವರಿಗೆ ಅಷ್ಟೊಂದು ಆದ್ಯತೆಯನ್ನು ಕಾಂಗ್ರೆಸ್ ಯಾಕೆ ನೀಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಪ್ರಶ್ನಿಸಿದ್ದಾರೆ. ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿರುವ ಅವರು, ರಾಹುಲ್ ಗಾಂಧಿ ಇನ್ನೂ ಪ್ರಬುದ್ಧರಾಗಿಲ್ಲ, ಇನ್ನೂ...

Read More

Recent News

Back To Top