Date : Tuesday, 15-05-2018
ಮಂಗಳೂರು: ಮಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಭರತ್ ಶೆಟ್ಟಿ ಅವರು ಭರ್ಜರಿ ಜಯ ಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮೊಯುದ್ದೀನ್ ಬಾವ ಅವರನ್ನು ಪರಾಭವಗೊಳಿಸುವ ಮೂಲಕ ಇವರು ಜಯದ ನಗು...
Date : Tuesday, 15-05-2018
ಮಂಗಳೂರು: ದಕ್ಷಿಣ ಕನ್ನಡದ ೮ ಕ್ಷೇತ್ರಗಳ ಪೈಕಿ ಬಿಜೆಪಿ 6 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದು, 1 ಕ್ಷೇತ್ರವನ್ನು ಈಗಾಗಲೇ ಗೆದ್ದುಕೊಂಡಿದೆ. ಮಂಗಳೂರು ದಕ್ಷಿಣದಲ್ಲಿ ಬಿಜೆಪಿ ಅಭ್ಯರ್ಥಿ ವೇದವ್ಯಾಸ್ ಕಾಮತ್ ಅವರು ಜೆ.ಆರ್ ಲೋಬೋಗಿಂತ ಮುಂಚೂಣಿಯಲ್ಲಿದ್ದಾರೆ. ಮಂಗಳೂರು ಉತ್ತರದಲ್ಲಿ ಬಿಜೆಪಿಯ ಡಾ.ಭರತ್ ಶೆಟ್ಟಿಯವರು ಕಾಂಗ್ರೆಸ್‌ನ ಮೊಯುದ್ದೀನ್ ಬಾವ...
Date : Tuesday, 15-05-2018
ಮುಲ್ಕಿ: ಮುಲ್ಕಿ ಮೂಡುಬಿದಿರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಅವರು ಭರ್ಜರಿ ಅಂತರದಿಂದ ಗೆಲ್ಲುವ ಮೂಲಕ ಬಿಜೆಪಿಯ ಗೆಲುವಿನ ಖಾತೆ ತೆರೆದಿದ್ದಾರೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ಬಿಜೆಪಿ ಜಯಗಳಿಸುತ್ತಿದೆ. ಕಾಂಗ್ರೆಸ್ ಅಭ್ಯರ್ಥಿಯನ್ನು 24,564 ಸಾವಿರ ಮತಗಳಿಂದ ಸೋಲಿಸಿದ್ದಾರೆ....
Date : Tuesday, 15-05-2018
ಬೆಂಗಳೂರು: ಇಡೀ ದೇಶದ ಕುತೂಹಲ ಕೆರಳಿಸಿರುವ ಕರ್ನಾಟಕ ವಿಧಾನಸಭಾ ಕ್ಷೇತ್ರದ ಚುನಾವಣಾ ಮತ ಎಣಿಕೆ ಕಾರ್ಯ ಇಂದು ಭರದಿಂದ ಸಾಗುತ್ತಿದ್ದು, ಬೆಳಗ್ಗಿನ ಟ್ರೆಂಡ್ ಪ್ರಕಾರ ಬಿಜೆಪಿ ಮುನ್ನಡೆ ಸಾಧಿಸಿದೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆ ಎದುರಿಸಿದ್ದ ಕಾಂಗ್ರೆಸ್ ಎರಡನೇ ಸ್ಥಾನದಲ್ಲಿದ್ದು, ಕಿಂಗ್ ಮೇಕರ್...
Date : Monday, 14-05-2018
ನವದೆಹಲಿ: ಕೊಳಕಾದ ಮತ್ತು ಹರಿದ ರೂ.200 ಮತ್ತು ರೂ.2000ರ ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಬದಲಾಯಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ನೋಟು ರಿಫಂಡ್)ರೂಲ್ಸ್ 2009ರ ಪ್ರಕಾರ, ಎಲ್ಲಾ ಬ್ಯಾಂಕುಗಳ ಬ್ರಾಂಚ್‌ಗಳು ರೂ.1, 2, 5, 10, 50,...
Date : Monday, 14-05-2018
ಬೆಂಗಳೂರು: ಮೇ.12ರಂದು ನಡೆದ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ನಾಳೆ ನಡೆಯಲಿದ್ದು, ಇದಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮತ ಎಣಿಕೆ ಕೇಂದ್ರಗಳಿಗೆ ಭಾರೀ ಭದ್ರತೆಯನ್ನು ಒದಗಿಸಲಾಗಿದೆ. ಅರೆಸೇನಾ ಪಡೆ, ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಗಳನ್ನು ಭದ್ರತಾ ವ್ಯವಸ್ಥೆಗೆ ನಿಯೋಜನೆ ಮಾಡಲಾಗಿದೆ....
Date : Monday, 14-05-2018
ನವದೆಹಲಿ: ನರೇಂದ್ರ ಮೋದಿ ಸರ್ಕಾರ 4 ವರ್ಷಗಳನ್ನು ಪೂರೈಸುತ್ತಿದೆ. ಜನರಿಗೆ ಈ ಸರ್ಕಾರದ ಮೇಲೆ ಯಾವ ಅನಿಸಿಕೆ ಇದೆ ಎಂಬ ಬಗ್ಗೆ ಲೋಕಲ್‌ಸರ್ಕಲ್ಸ್ ಸಮೀಕ್ಷೆ ಮಾಡಿದ್ದು, ಸಮೀಕ್ಷೆಗೊಳಪಟ್ಟ ಪ್ರತಿ 10ರಲ್ಲಿ 6 ಮಂದಿ ಧನಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ಕಮ್ಯೂನಿಟಿ ಸೋಶಲ್ ಮೀಡಿಯಾದಲ್ಲಿ ಸಮೀಕ್ಷೆಗೊಳಪಟ್ಟ ಶೇ56ರಷ್ಟು...
Date : Monday, 14-05-2018
ಕಠ್ಮಂಡು: ನೇಪಾಳದ ಕ್ಯಾನ್ಸರ್ ಆಸ್ಪತ್ರೆಗೆ ಪ್ರಧಾನಿ ನರೇಂದ್ರ ಮೋದಿಯವರು ಭಾಭಾತ್ರಾನ್ ರೇಡಿಯೋಆಕ್ಟಿವ್ ಟೆಲಿಥೆರಪಿ ಮೆಶಿನ್‌ನನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದರಿಂದ ಅಲ್ಲಿನ ಸಾವಿರಾರು ಕ್ಯಾನ್ಸರ್ ರೋಗಿಗಳಿಗೆ ಸಹಾಯಕವಾಗಲಿದೆ. ಎರಡು ದಿನಗಳ ಪ್ರವಾಸಕ್ಕಾಗಿ ನೇಪಾಳ ತೆರಳಿದ್ದ ವೇಳೆ ಭಾರತ ಸರ್ಕಾರದ ವತಿಯಿಂದ ಭಾಬಾತ್ರಾನ್ ರೇಡಿಯೋಆಕ್ಟಿವ್...
Date : Monday, 14-05-2018
ತನ್ನ ತಾಯಿಗೆ ಸಹಾಯವಾಗಲೆಂಬ ಉದ್ದೇಶದೊಂದಿಗೆ ಚಿಕ್ಕಬಳ್ಳಾಪುರದ ಬುಕ್ಕಸಂದ್ರಾ ಗ್ರಾಮದ ನಿವಾಸಿಯೊಬ್ಬರು ರೊಟ್ಟಿ ತಯಾರಿಸುವ ಮೆಶಿನ್ ಕಂಡುಹಿಡಿದಿದ್ದಾರೆ. ಗಂಟೆಗೆ 180 ರೊಟ್ಟಿ ತಯಾರಿಸಿಕೊಡುತ್ತದೆ ಈ ಮೆಶಿನ್. 41 ವರ್ಷದ ಬೊಮ್ಮಾಯಿ ಈ ಸರಳ ಮೆಶಿನ್‌ನನ್ನು ಅಭಿವೃದ್ಧಿಪಡಿಸಿದ್ದು, ರೊಟ್ಟಿ ತಯಾರಿಸುವ ಎಲ್ಲಾ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ. ರೊಟ್ಟಿ...
Date : Monday, 14-05-2018
ನವದೆಹಲಿ: ಕಾಶ್ಮೀರ ಕಣಿವೆಯನ್ನು ಎಲ್ಲಾ ಹವಮಾನದಲ್ಲೂ ಲಡಾಖ್‌ನೊಂದಿಗೆ ಸಂಪರ್ಕಿಸುವ ಝೋಜಿ ಲಾ ಸುರಂಗ ಮಾರ್ಗದ ನಿರ್ಮಾಣ ಕಾರ್ಯ ಇದೇ ಮೇ19ರಿಂದ ಆರಂಭವಾಗಲಿದೆ. ರೂ.6,809 ಕೋಟಿ ಮೊತ್ತದ 14.2ಕಿಮೀ ಉದ್ದದ ಈ ಸುರಂಗ ಮಾರ್ಗದ ನಿರ್ಮಾಣ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಮೇ19ರಂದು...