News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಏಕತಾ ದಿವಸ್ ಪರೇಡ್‌ನಲ್ಲಿ ಅಸಾಧಾರಣ ಕೌಶಲ್ಯ ಪ್ರದರ್ಶಿಸಿದ BSF ಶ್ವಾನ ದಳ

ನವದೆಹಲಿ:  ಬಿಎಸ್ಎಫ್ ಶ್ವಾನ ದಳವು ಗುಜರಾತಿನ ಕೆವಾಡಿಯಾದಲ್ಲಿನ ಏಕತಾ ನಗರದಲ್ಲಿ ನಡೆದ ರಾಷ್ಟ್ರೀಯ ಏಕ್ತಾ ದಿವಸ್ ಪರೇಡ್ ನಲ್ಲಿ ಸ್ಥಳೀಯ ಶ್ವಾನ ತಳಿಗಳಾದ ರಾಂಪುರ್ ಹೌಂಡ್ಸ್ ಮತ್ತು ಮುಧೋಳ ಹೌಂಡ್ಸ್ ಗಳ ಸಾಮರ್ಥ್ಯ ಪ್ರದರ್ಶಿಸಿದೆ. ಈ ಶ್ವಾನ ಪ್ರದರ್ಶನ ಕಾರ್ಯಾಚರಣಾ ಕೌಶಲ್ಯವನ್ನು...

Read More

ಚಂಢೀಗಢದಲ್ಲಿ ಕೇಜ್ರಿವಾಲ್‌ಗೆ ‌ʼಶೀಷ್‌ಮಹಲ್ 2.Oʼ ನೀಡಿದ ಪಂಜಾಬ್‌ ಸರ್ಕಾರ

ನವದೆಹಲಿ: ಎಂಟು ತಿಂಗಳ ಹಿಂದೆ ದೆಹಲಿ ಚುನಾವಣೆಯ ಸಂದರ್ಭದಲ್ಲಿ ಭಾರೀ ಸುದ್ದಿ ಮಾಡಿದ್ದ ಅರವಿಂದ್‌ ಕೇಜ್ರಿವಾಲ್ ಅವರ ಶೀಷ್‌ಮಹಲ್ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಆದರೆ ಈ ಬಾರಿ ‘ಶೀಷ್‌ಮಹಲ್’ 2.o ಸದ್ದು ಮಾಡುತ್ತಿದೆ. ಚಂಡೀಗಢದ ಸೆಕ್ಟರ್ 2 ರಲ್ಲಿ ಕೇಜ್ರಿವಾಲ್‌ಗೆ...

Read More

2025 ರ ಮೊದಲಾರ್ಧದಲ್ಲಿ 106.36 ಬಿಲಿಯನ್ ವಹಿವಾಟು ನಡೆಸಿದೆ UPI

‌ ನವದೆಹಲಿ: ಭಾರತದ ಸ್ವದೇಶಿ ಡಿಜಿಟಲ್ ಪಾವತಿ ನಾವೀನ್ಯತೆ, ಏಕೀಕೃತ ಪಾವತಿ ಇಂಟರ್ಫೇಸ್ (UPI), ದೇಶದ ಆರ್ಥಿಕ ಪರಿವರ್ತನೆಗೆ ಶಕ್ತಿ ತುಂಬುತ್ತಲೇ ಇದೆ, 2025 ರ ಮೊದಲಾರ್ಧದಲ್ಲಿ (H1) ವಹಿವಾಟಿನ ಪ್ರಮಾಣದಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡಾ 35 ರಷ್ಟು ಗಮನಾರ್ಹ ಏರಿಕೆಯನ್ನು...

Read More

ಬಿಹಾರ ಚುನಾವಣೆಗೆ ಬಿಜೆಪಿ ʼಸಂಕಲ್ಪ ಪತ್ರʼ: 1 ಕೋಟಿ ಉದ್ಯೋಗ ಸೃಷ್ಟಿ ಭರವಸೆ

ನವದೆಹಲಿ: 2025 ರ ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಒಂದು ವಾರಕ್ಕಿಂತ ಕಡಿಮೆ ಸಮಯವಿರುವಾಗ ಎನ್‌ಡಿಎ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ, ಸಾಮೂಹಿಕ ವಲಸೆಗೆ ಹೆಸರುವಾಸಿಯಾದ ರಾಜ್ಯದಲ್ಲಿ ಒಂದು ಕೋಟಿ ಸರ್ಕಾರಿ ಉದ್ಯೋಗಗಳನ್ನು ಒದಗಿಸುವ ಮೆಗಾ ಭರವಸೆಗಳನ್ನು ನೀಡಿದೆ....

Read More

ರಾಜ್ಯ ಬಿಜೆಪಿ ವತಿಯಿಂದ “ಏಕತಾ ನಡಿಗೆ”

ಬೆಂಗಳೂರು: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮ ದಿನಾಚರಣೆಯ ಅಂಗವಾಗಿ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದ ಬಳಿ ಇಂದು “ಏಕತಾ ನಡಿಗೆ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಕು.ಶೋಭಾ ಕರಂದ್ಲಾಜೆ ಅವರು ಮಾತನಾಡಿ, ವಲ್ಲಭಭಾಯಿ...

Read More

ನ. 24 ರಂದು ಸಿಜೆಐ ಆಗಿ ನ್ಯಾಯಮೂರ್ತಿ ಸೂರ್ಯಕಾಂತ್ ಪ್ರಮಾಣವಚನ

ನವದೆಹಲಿ: ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ಗುರುವಾರ ತಡರಾತ್ರಿ ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗಿದ್ದು, ನವೆಂಬರ್ 24 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅವರು ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ನಂತರ ದೇಶದ ಅತ್ಯುನ್ನತ ನ್ಯಾಯಾಂಗ ಹುದ್ದೆಗೆ ನೇಮಕಗೊಂಡಿದ್ದಾರೆ. ಕಾನೂನು...

Read More

ಭಾರತದ ಏಕೀಕರಣದ ಹಿಂದಿನ ಪ್ರೇರಕ ಶಕ್ತಿ ಸರ್ದಾರ್‌ ಪಟೇಲರಿಗೆ ಗೌರವ ನಮನ

ನರ್ಮದಾ: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150 ನೇ ಜನ್ಮ ದಿನಾಚರಣೆಯಾದ ಇಂದು ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ನ ನರ್ಮದಾ ಜಿಲ್ಲೆಯ ಏಕತಾ ನಗರದಲ್ಲಿರುವ ಏಕತಾ ಪ್ರತಿಮೆಗೆ ಗೌರವ ಸಲ್ಲಿಸಿದರು. ಈ ವೇಳೆ ಮೋದಿ ಪ್ರತಿಮೆಯ ಪಾದಗಳಿಗೆ ‘ಅಭಿಷೇಕ’ ಮಾಡಿದ್ದಾರೆ, ನಂತರ...

Read More

“ಇಟಲಿಯಲ್ಲಿ ತಾಯಿ ಬೇರು ಹೊಂದಿರುವವರಿಗೆ ಭಾರತೀಯ ಸಂವೇದನೆ ಅರ್ಥವಾಗುವುದಿಲ್ಲ”- ಅಮಿತ್‌ ಶಾ

ಪಾಟ್ನಾ: ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಛತ್ ಪೂಜಾ ಹಬ್ಬವನ್ನು ಅವಹೇಳನ ಮಾಡುವ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಇಟಲಿಯಲ್ಲಿನ ತಾಯಿಯ ಬೇರುಗಳಿಗೂ ದ್ರೋಹ ಬಗೆದಿದ್ದಾರೆ ಎಂದು...

Read More

ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿದ್ದ 2,790 ಭಾರತೀಯರು ವಾಪಾಸ್

ನವದೆಹಲಿ: ಈ ವರ್ಷದ ಜನವರಿಯಿಂದ ಮಾನದಂಡಗಳನ್ನು ಪೂರೈಸದ ಮತ್ತು ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿದ್ದ ಕನಿಷ್ಠ 2,790 ಭಾರತೀಯ ಪ್ರಜೆಗಳು ಮರಳಿದ್ದಾರೆ ಎಂದು ಸರ್ಕಾರ ಗುರುವಾರ ತಿಳಿಸಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಮ್ಮ ಸಾಪ್ತಾಹಿಕ ಮಾಧ್ಯಮಗೋಷ್ಠಿಯಲ್ಲಿ ಪ್ರಶ್ನೆಗೆ ಉತ್ತರಿಸುತ್ತಾ ಈ ಮಾಹಿತಿಯನ್ನು...

Read More

ಒಳಮೀಸಲಾತಿ ಕುರಿತ ಆದೇಶ ರದ್ದಾಗಬೇಕೆಂಬುದೇ ಸಿದ್ದರಾಮಯ್ಯ ಸರಕಾರದ ದುರುದ್ದೇಶ

ಬೆಂಗಳೂರು: ಈಗಿನ ವೇಳಾಪಟ್ಟಿ ಪ್ರಕಾರ ಡಿಸೆಂಬರ್ 8ಕ್ಕೆ ಬೆಳಗಾವಿ ಅಧಿವೇಶನ ಆರಂಭ ಆಗಲಿದೆ. ಅಷ್ಟರೊಳಗೆ ಸುಪ್ರೀಂ ಕೋರ್ಟ್, ಹೈಕೋರ್ಟಿನಲ್ಲಿ ಕೇಸುಗಳು ದಾಖಲಾಗಿ ಒಳಮೀಸಲಾತಿ ಕುರಿತ ಆದೇಶ ರದ್ದಾಗಬೇಕೆಂಬುದೇ ಸಿದ್ದರಾಮಯ್ಯರ ಸರಕಾರದ ದುರುದ್ದೇಶ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ...

Read More

Recent News

Back To Top