News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

‘ಬ್ಲ್ಯೂಸ್’ ದಂತಕಥೆ ಬಿ.ಬಿ. ಕಿಂಗ್ ಇನ್ನಿಲ್ಲ

ಲಾಸ್ ಏಂಜಲೀಸ್ : `ದ ಥ್ರಿಲ್ ಈಸ್ ಗಾನ್…’, ‘ಪ್ಲೀಸ್ ಲವ್ ಮಿ’ ಮತ್ತು ‘ಮೈ ಲುಸಿಲೆ’ ಗೀತೆಗಳನ್ನು ನೀಡಿದ ಆಫ್ರೋ ಅಮೆರಿಕನ್ ಸಂಗೀತ ‘ಬ್ಲ್ಯೂಸ್’ ದಂತಕಥೆ ಬಿ.ಬಿ. ಕಿಂಗ್(89) ಗುರುವಾರ ಕೊನೆಯುಸಿರೆಳೆದಿದ್ದಾರೆ. ರಿಲೆ ಬಿ ಕಿಂಗ್ ಮಿಸಿಸಿಪ್ಪಿಯ ಬೆನಾ ಪ್ಲಾಂಟೇಶನ್‌ನಲ್ಲಿ...

Read More

ನನ್ನ ಬಯೋಡಾಟ ನೋಡಿ ಯಾರೂ ನನ್ನನ್ನು ಪ್ರಧಾನಿ ಮಾಡಲಿಲ್ಲ

ಶಾಂಘೈ: ಚೀನಾ ಪ್ರವಾಸದ ಕೊನೆಯ ದಿನವಾದ ಶನಿವಾರ ಪ್ರಧಾನಿ ನರೇಂದ್ರ ಮೋದಿಯವರು ಶಾಂಘೈನಲ್ಲಿ ಭಾರತೀಯ ಸಮುದಾಯ ಏರ್ಪಡಿಸಿದ ಸಮಾರಂಭದಲ್ಲಿ ಭಾಗವಹಿಸಿದರು. ಈ ವೇಳೆ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಡೆದ ಅಭೂತಪೂರ್ವ ಗೆಲುವನ್ನು ಈ ಸಂದರ್ಭ ಸ್ಮರಿಸಿದರು. ‘ನನ್ನ ಬಯೋಡಾಟವನ್ನು ನೋಡಿ...

Read More

ರೈತರು ಆತ್ಮಹತ್ಯೆ ಮಾಡಿಕೊಂಡರೂ ಸರಕಾರ ಸುಮ್ಮನಿದೆ -ರಾಹುಲ್ ಗಾಂಧಿ

ತೆಲಂಗಾಣ : ತೆಲಂಗಾಣದ ಆದಿಲ್‌ಬಾದ ಜಿಲ್ಲೆಯ ಕೊರತಿಕ್ಕಲ್ ನಲ್ಲಿ ಕಾಂಗ್ರೇಸ್ ಉಪಾಧ್ಯಕ್ಷ 15 ಕಿ.ಮಿ ಪಾದಯಾತ್ರೆ ನಡೆಸಿದರು . ಇದು ತೆಲಂಗಾಣ ರಾಜ್ಯ ರಚನೆಯಾದ ಬಳಿಕ ರಾಹುಲ್ ಗಾಂಧಿಯವರ ಮೊದಲ ಭೇಟಿ. ರೈತರು ಅಕಾಲಿಕ ಮಳೆಯಿಂದ ಮಳೆಹಾನಿಯಾಗಿ ನಷ್ಟ ಅನುಭವಿಸುತ್ತಿದ್ದರೆ ಮೋದಿ ಮತ್ತು...

Read More

ಗ್ರಾಂ.ಪಂ.ಚುನಾವಣೆಗೆ ವಿಠಲ್ ಮಲೆಕುಡಿಯ ನಾಮಪತ್ರ

ಬೆಳ್ತಂಗಡಿ: ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ ಎಂಬ  ಆರೋಪ ಎದುರಿಸುತ್ತಿರುವ ವಿಠಲ್ ಮಲೆಕುಡಿಯ ಅವರು ಈ ಬಾರಿಯ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಶನಿವಾರ ಬೆಳ್ತಂಗಡಿ ನಾರಾವಿ ಕ್ಷೇತ್ರದ ಕುತ್ಲೂರು ಗ್ರಾಮಪಂಚಾಯತ್ ಚುನಾವಣೆಗೆ ಅವರು ನಾಮಪತ್ರ ಸಲ್ಲಿಸಿದ್ದಾರೆ. ಇವರು ಬೆಳ್ತಂಗಡಿ ಡಿವೈಎಫ್‌ಐ...

Read More

ಜಾಟ್-ದಲಿತರ ನಡುವೆ ಸಂಘರ್ಷ: 4 ಬಲಿ

ನವದೆಹಲಿ: 50 ವರ್ಷ ಹಳೆಯ ಭೂ ವಿವಾದಕ್ಕೆ ಸಂಬಂಧಿಸಿದಂತೆ ಜಾಟ್ ಮತ್ತು ದಲಿತ ಸಮುದಾಯದ ನಡುವೆ ನಡೆದ ಸಂಘರ್ಷದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಈ ಘಟನೆ ರಾಜಸ್ತಾನದ ನಗೌರ್ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಇತರ 13 ಮಂದಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಗುರುವಾರದಿಂದ...

Read More

ಬಿಜೆಪಿಯ ದಿಗ್ವಿಜಯವನ್ನು ಸ್ಮರಿಸಿದ ಮೋದಿ

ನವದೆಹಲಿ: 2014ರ ಲೋಕಸಭಾ ಮಹಾಸಮರದ ಫಲಿತಾಂಶ ಪ್ರಕಟಗೊಂಡು ಮೇ.16ಕ್ಕೆ ಒಂದು ವರ್ಷ ಪೂರೈಸಿದೆ. ಇಲ್ಲಿ ಬಿಜೆಪಿಗೆ ದೊರೆತ ಅಭೂತಪೂರ್ವ ಯಶಸ್ಸನ್ನು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿದ್ದಾರೆ. ಈ ಸ್ಮರಣೀಯ ಯಶಸ್ಸಿಗೆ ಕಾರಣೀಕರ್ತರಾದ ಪಕ್ಷದ ಸದಸ್ಯರ, ಸ್ವಯಂಸೇವಕರ ದಣಿವರಿಯದ ಶ್ರಮಕ್ಕೆ ಅವರ ಶಬ್ಬಾಸ್‌ಗಿರಿ...

Read More

ನೇಪಾಳದಲ್ಲಿ ಅಮೆರಿಕ ಹೆಲಿಕಾಫ್ಟರ್ ಪತನ: 8 ಶವ ಪತ್ತೆ

ಕಠ್ಮಂಡು: ಭೂಕಂಪ ಪೀಡಿತ ನೇಪಾಳದಲ್ಲಿ ಪರಿಹಾರ ಸಮಾಗ್ರಿಗಳನ್ನು ವಿತರಿಸುತ್ತಿದ್ದ ಸಂದರ್ಭ ಪತನಗೊಂಡ ಅಮೆರಿಕಾದ ಹೆಲಿಕಾಫ್ಟರ್‌ನ ಅವಶೇಷಗಳಿಂದ 8 ಮೃತದೇಹವನ್ನು ಹೊರತೆಗೆಯಲಾಗಿದೆ ಎಂದು ಶನಿವಾರ ನೇಪಾಳ ಸೇನೆ ತಿಳಿಸಿದೆ. ಭೂಕಂಪ ಸಂಭವಿಸಿದ ಬಳಿಕ ನೇಪಾಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಮೆರಿಕಾದ ಯುಎಚ್-1ವೈ ಹುಯಿ ಎಂಬ ಹೆಲಿಕಾಫ್ಟರ್...

Read More

ಚೀನಾ ಉದ್ಯಮಿಗಳನ್ನು ಉದ್ದೇಶಿಸಿ ಮೋದಿ ಭಾಷಣ

ಶಾಂಘೈ: ಚೀನಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಶನಿವಾರ ಚೀನಾದ ಪ್ರಮುಖ ಕಂಪನಿಗಳ ಸಿಇಓಗಳನ್ನು ಭೇಟಿಯಾದರು ಮತ್ತು ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಭಾರತ ಮತ್ತು ಚೀನಾ ಕಂಪನಿಗಳು ಸುಮಾರು 22 ಬಿಲಿಯನ್ ಡಾಲರ್ ಮೌಲ್ಯದ 21 ಪ್ರಮುಖ ಒಪ್ಪಂದಗಳಿಗೆ...

Read More

ಲೆ.ಗವರ್ನರ್ ಜಂಗ್ ವಿರುದ್ಧ ಕೇಜ್ರಿ ಆಕ್ರೋಶ

ನವದೆಹಲಿ: ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಮತ್ತೊಮ್ಮೆ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ವಿರುದ್ಧ ಹರಿಹಾಯ್ದಿದೆ. ಜಂಗ್ ಅವರು ಸರ್ಕಾರವನ್ನು ಕಡೆಗಣಿಸಿ, ಅಸಂವಿಧಾನಿಕವಾಗಿ ಹಿರಿಯ ಅಧಿಕಾರಿ ಶಕುಂತಲಾ ಗಾಂಮ್ಲಿನ್ ಅವರನ್ನು ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ನೇಮಿಸಿದ್ದಾರೆ ಎಂದು ಸರ್ಕಾರ...

Read More

ಐ.ಎನ್.ಎಸ್.ನ ಕೋಟ್ಯಾಂತರ ರೂಪಾಯಿ ಕೆ.ಜಿಗಟ್ಟಲೆ ಬಂಗಾರ ನಾಪತ್ತೆ!

ದೆಹಲಿ : ಭಾರತದ ಮೊದಲ ಪ್ರಧಾನಿಯಾಗಿದ್ದ ಜವಹಾರ್ ಲಾಲ್ ನೆಹರೂ ಅವರು ನೇತಾಜಿ ಸುಭಾಷ್ ಚಂದ್ರ ಬೋಸ್‌ರವರು ತನ್ನ ಸೇನಾಪಡೆ ಐ.ಎನ್.ಎಸ್.ಗಾಗಿ ಸಂಗ್ರಹಿಸಿದ ಯುದ್ಧನಿಧಿ ಸಂರಕ್ಷಣೆಯಲ್ಲಿ ನಿರಾಸಕ್ತಿ ತೋರಿದ್ದರು ಎಂದು ಆಂಗ್ಲ ಮಾಧ್ಯಮವೊಂದು ವರದಿಮಾಡಿದೆ. ಈ ಹಿಂದೆ ನೆಹರೂ ಅವರು 2 ದಶಕಗಳ...

Read More

Recent News

Back To Top