Date : Friday, 29-05-2015
ಬೆಂಗಳೂರು: ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರ ಮನೆ ಮೇಲೆ ನಿನ್ನೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ರೇಣುಕಾಚಾರ್ಯ ಮತ್ತು ಅವರ ಸಂಬಂಧಿಕರ ವಿವಿಧ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಲಕ್ಷಾಂತರ ಚಿನ್ನಾಭರಣ, ನಗದು, ವಾಹನ...
Date : Friday, 29-05-2015
ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ ಮೊದಲ ಹಂತದ ಗ್ರಾಮ ಪಂಚಾಯತ್ ಚುನಾವಣೆ ನಡೆಯುತ್ತಿದೆ, ಒಟ್ಟು 3154ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಯುತ್ತಿದೆ. ಒಟ್ಟು 15 ಜಿಲ್ಲೆಗಳಲ್ಲಿ ಮತದಾನ ನಡೆಯುತ್ತಿದ್ದು, ಒಂದು ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಬೆಂಬಲಿತ...
Date : Thursday, 28-05-2015
ಕುಂಬಳೆ : ದೇಶವನ್ನು ವಿಭಜಿಸಿದಂತೆ ಈ ರಾಷ್ಟ್ರದ ಸ್ವಾತಂತ್ರ್ಯ ಹೋರಾಟವನ್ನೂ ಎರಡು ವಿಭಾಗಳಾಗಿ ವಿಭಜಿಸಿ ಒಂದು ವಿಭಾಗವನ್ನು ಮೂಲೆಗುಂಪು ಮಾಡಿದ ಹುನ್ನಾರ ಕಂಡುಬಂದಿದೆ. ಸ್ವದೇಶಿ ಚಿಂತನೆಗಳನ್ನು ಮೊತ್ತಮೊದಲಾಗಿ ಭಿತ್ತಿ,ಸ್ವಾತಂತ್ರ್ಯ ಸಂಗ್ರಾಮಕ್ಕೆ ಮದನ್ ಲಾಲಾ ಢೀಂಗ್ರಾರಂತ ಆತ್ಮಾರ್ಪಣೆಮಾಡಿಕೊಂಡ ವೀರ ಯೋಧರ ತಯಾರಿಗೆ ಮುಖ್ಯ...
Date : Thursday, 28-05-2015
ಬೆಳ್ತಂಗಡಿ : ಕ್ಷಲ್ಲಕಕಾರಣಕ್ಕಾಗಿ ಕೆಎಸ್‌ಆರ್‌ಟಿಸಿ ಬಸ್ ಚಾಲಕರ ಮೇಲೆ ತಂಡವೊಂದು ಧರ್ಮಸ್ಥಳ ದ್ವಾರದ ಬಳಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಕೆಎಸ್‌ಆರ್‌ಟಿಸಿ ಬಸ್ ಚಾಲಕ ಅಶೋಕ್‌ಕುಮಾರ್ ಎಂಬವರಿಗೆ ವಿನೋದ್, ಸಜಿತ್, ಶೈಲೇಶ್, ಕಿಶೋರ್, ಪ್ರಭು ಮತ್ತಿತರರು ಹಲ್ಲೆ ನಡೆಸಿದ್ದು, ಗಲಾಟೆಯನ್ನು ಬಿಡಿಸಲು...
Date : Thursday, 28-05-2015
ಬದಿಯಡ್ಕ : ಬದಿಯಡ್ಕ ಗ್ರಾಮ ಪಂಚಾಯತಿನ 14ನೇ ವಾರ್ಡು ಪಟ್ಟಾಜೆಯ ‘ಸೇವಾ ಗ್ರಾಮ’ದ ಉದ್ಘಾಟನೆಯನ್ನು ಗ್ರಾಮ ಪಂಚಾಯತು ಸದಸ್ಯ ಮಹೇಶ್ ವಳಕುಂಜ ಅವರ ಅಧ್ಯಕ್ಷತೆಯಲ್ಲಿ ಉಪಾಧ್ಯಕ್ಷ ಕೆ.ಎನ್.ಕೃಷ್ಣ ಭಟ್ ನೆರವೇರಿಸಿದರು. ಸೇವಾ ಗ್ರಾಮದ ಮೂಲಕ ಗ್ರಾಮ ಪಂಚಾಯತಿನ ಸೌಲಭ್ಯಗಳು ವಾರ್ಡಿನ ಜನತೆಗೆ...
Date : Thursday, 28-05-2015
ಬೆಳ್ತಂಗಡಿ : ಬೆಂಗಳೂರಿನಲ್ಲಿರುವ ರುಡ್‌ಸೆಟ್ ನೇಷನಲ್ ಅಕಾಡೆಮಿ ಅಯೋಜಿಸಿದ್ದ 68ನೇ ತಂಡದ ತರಬೇತುದಾರರ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭವು ಧಮಸ್ಥಳದಲ್ಲಿ ನೆರವೇರಿತು. ಈ ಕಾರ್ಯಕ್ರಮದಲ್ಲಿ ರುಡ್‌ಸೆಟ್ ನೇಷನಲ್ ಅಕಾಡೆಮಿ ಮತ್ತು ರುಡ್‌ಸೆಟ್ ಸಂಸ್ಥೆಗಳ ಅಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಪ್ರಮಾಣ ಪತ್ರಗಳನ್ನು...
Date : Thursday, 28-05-2015
ಬೆಳ್ತಂಗಡಿ : ಗ್ರಾಮ ಪಂಚಾಯತ್ ಚುನಾವಣೆ ನಿಮಿತ್ತ ತಾಲೂಕು ಆಡಳಿತವು ಸರ್ವರೀತಿಯಲ್ಲಿ ಸಜ್ಜಾಗಿದೆ. ಕರ್ತವ್ಯಕ್ಕೆ ತೆರಳಲಿರುವ ಸಿಬ್ಬಂದಿಗಳೆಲ್ಲರೂ ಆಯಾ ಮತಗಟ್ಟೆಗೆ ಮತದಾನಕ್ಕೆ ಬೇಕಾದ ಪರಿಕರಗಳೊಂದಿಗೆ ಬುಧವಾರ ಮಧ್ಯಾಹ್ನ ಉಜಿರೆಯಿಂದ ನಿರ್ಗಮಿಸಿದ್ದಾರೆ. ಉಜಿರೆ ಎಸ್‌ಡಿಎಂ ಪಿಯುಕಾಲೇಜಿನಲ್ಲಿ ಒಟ್ಟು ಸೇರಿದ ಸಿಬ್ಬಂದಿಗಳಿಗೆ ಮತದಾನಕ್ಕೆ ಸಂಬಂಧ...
Date : Thursday, 28-05-2015
ಬೆಳ್ತಂಗಡಿ : ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ರೆಂಕೆದಗುತ್ತು ನಿವಾಸಿ ಎಲಿಜಾಡಿಸೋಜಾ (36) ಎಂಬವರು ವಿದೇಶದಲ್ಲಿ ನಾಪತ್ತೆಯಾಗಿದ್ದಾರೆಂದು ಇವರ ಪತಿ ಲಾರೆನ್ಸ್‌ಡಿಸೋಜಾ ಬುಧವಾರ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ. ಎ.26ರಂದು ಬಂಟ್ವಾಳ ಮೂಲದ ಮಹಿಳೆಯೊಬ್ಬರು ನನ್ನ ಪತ್ನಿಯನ್ನು ವಿದೇಶಕ್ಕೆ ಉದ್ಯೋಗಕ್ಕೆಂದು ಕರೆದುಕೊಂಡು...
Date : Thursday, 28-05-2015
ಬಂಟ್ವಾಳ : ಗ್ರಾಮ ಪಂಚಾಯತ್ ಚುನಾವಣೆಯ ಅಂಗವಾಗಿ ಕೊನೆಯ ಹಂತದ ಸಿದ್ಧತೆಗಳು ಭರದಿಂದ ನಡೆಯುತ್ತಿದೆ. ಶುಕ್ರವಾರ ಮೊದಲ ಹಂತದ ಚುನಾವಣೆ ನಡೆಯಲಿದೆ. ಮತಗಟ್ಟೆ ಅಧಿಕಾರಿಗಳು ಮತಗಟ್ಟೆಗಳ ಸಿದ್ಧತೆ ನಡೆಸುತ್ತಿದ್ದು, ಆರಕ್ಷಕರು ಭದ್ರತೆ ಬಗ್ಗೆ ನಿಗಾವಹಿಸಿದ್ದಾರೆ. ನಾಳೆ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಲಿದೆ....
Date : Thursday, 28-05-2015
ಜೈಪುರ: ಮೀಸಲಾತಿ ನೀಡುವಂತೆ ಆಗ್ರಹಿಸಿ ಪ್ರತಿಭಟನೆಯನ್ನು ನಡೆಸಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯುಂಟು ಮಾಡುತ್ತಿರುವ ಗುಜ್ಜರ್ ಸಮುದಾಯದ ಒಬ್ಬನೇ ಒಬ್ಬ ವ್ಯಕ್ತಿಯನ್ನು ಬಂಧಿಸದ ರಾಜಸ್ಥಾನ ಸರ್ಕಾರವನ್ನು ಹೈಕೋರ್ಟ್ ಗುರುವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಗುಜ್ಜರ್ ಸಮುದಾಯದವರ ಪ್ರತಿಭಟನೆಯಿಂದ ಸಾಮಾನ್ಯ ಜನಜೀವನಕ್ಕೆ ತೊಂದರೆಯಾಗಿದ್ದು, ಇಲ್ಲಿಯವರೆಗೂ...